________________
ಯರನ ಯಾಮಿನೀ ವಿನೋದ, ವಿಂಬ ಸುಲಾನನು ಅವಳನ್ನು ನೋಡಿ ಅನುಕೂಲಳಾಗಿದ್ದು ಸುಖ ವನ್ನು ಕೊಂದು ಎಂದು ಹೇಳುತ್ತಾ, ಸರ್ವಲಕ್ಷಣ ಸುಂದರಿಯಾದ ಅವ ಳನ್ನು ಮೊಹಭಾಂತಿಯಿಂದ ನೋಡಿದನು. ಅವಳು ಅಳುತ್ತಾ ಕಣ್ಮ ರನ್ನು ಸುರಿಸುತ್ತಿರುವುದನ್ನು ಕಂಡು ಕಾರಣವೇನೆಂದು ಕೇಳಿದ ನು. ವಹರಜಾದಿಯು, ಒಡೆಯಾ ! ನನಗೆ ಒಬ್ಬಳೇಒಬ್ಬ ತಂಗಿಯಿರುವಳು. ಅವಳಿಗೆ ನನ್ನಲ್ಲಿ ತುಂಬ ಪ್ರೀತಿಯ, ಉಂಟು, ನನ್ನನ್ನು ಕಂಡರೆ ಮಾಣವನ್ನೆ ಕೊಟ್ಟು ಬಿಡುವಳು. ನಾನು ಈರಾತಿ ತಾನೆ ಬದುಕಿರು ವುದು, ಆದುದರಿಂದ ನನ್ನ ತಂಗಿಯ ಸಂಗಡ ಈ ಅಂತಪುರದಲ್ಲಿ ಮಲ ಗಿದ್ದು, ಅವಳನ್ನು ನೋಡಿ ಅವಳಿಂದ ಅಪ್ಪಣೆಯನ್ನು ತೆಗೆದುಕೊಂಡು, ನನ್ನ ಪ್ರೀತಿಯನ್ನು ತೃಪ್ತಿಪಡಿಸಿ ಕೊಳ್ಳಬೇಕು. ತಾವು ಅಪ್ಪಣೆ ಮಾಡುವುದಾದರೆ, ಹಾಗೆಯೇ ಮಾಡುತ್ತೇನೆ ಇಲ್ಲವಾದರೆ, ನನ್ನ ವ್ಯಸನವು ಹೋಗುವುದಿಲ್ಲವೆಂದು ಹೇಳಲು, ಸುಲ್ತಾನನು ಮೋಹದಿಂದ ಹಾಗೆಯೇ ಆಗಲೆಂದು ಹೇಳಿದನು. ಕೂಡಲೆ ತನ್ನ ತಂಗಿಯನ್ನು ಸಂಭ್ರಮದಿಂದ ಕರೆಸಿ ಕೊಂಡ ತರುವಾಯ ರಾಜನ ಇಷ್ಟಾನುಸಾರವಾಗಿ ಸಹರದಿ ಶಯನಗೃಹದಲ್ಲಿರುವ ಒಂದಾನೊಂದುಮಂಚದ ಮೇಲೆ ಸುಲನ ನೊಡನೆ ಮಳಗಿ ಕೊಂಡಳು ಅದೇಳದಲ್ಲಿ ಬೇರೆ ಕಡೆ ತನಗಾಗಿ ಸಿದ್ಧ ಮಾಡಿದ ಹಾಸಿಗೆಯಲ್ಲಿ ದಿನರಜಾದಿಯು ಮಲಗಿ ಕೊಂಡಳು, ಆತ್ಮರಲ್ಲಿಯೇ, ತನ್ನ ಅಕ್ಕನ ಮೂತನ್ನು ನೆನೆಸಿ ಕೊಂಡು, ಬೆಳಗಿನ ಝಾವದಲ್ಲಿದ್ದು, ಅಕಾ ! ಇನ್ನೇನು ಬೆಳಗಾಗುವ ಸಮಯವಾಯಿತು. ನಿನಗೆ ನಿದೆ ) ಬಾರದೆ ಇದ್ದರೆ ನೀನು ಕಲಿತಿರುತ ವಿನೋದವಾದ ಕಥೆಗಳಲ್ಲಿ ಯಾವುದ ನಾದರು. ಹೇಳು ! ! ನೀನು ಹೇಳುವ ಕಥೆಯನ್ನು ಮುತ್ತಾ ವ ಜನ್ಮದಲ್ಲಿ ನಾನು ಕೇಳಲಿ ! ಇದೆ ಕಡೆಯಸಾರಿಯಲ್ಲವೆ ? ದಯಮಾಡಿ ಹೇಳಬೇಕೆಂದು ಬೇಡಿಕೊಂಡಳು, ಮಹರಜಾದಿಯು ತನ್ನ ತಂಗಿಗೆ ಬದಲು ಹೇಳಲಾರದ ಸುಲ್ತಾನನ್ನು ನೋಡಿ ಒಡೆಯಾ ! ನನ್ನ ತಂಗಿಗೆ ಈಗ ಸಂತೋಷವನ್ನುಂಟು ಮಾಡುವುದಕ್ಕೆ ಆಜ್ಞೆಯ ? ಎಂದು ಕೇಳಿದಳು. ಅದಕ್ಕೆ ಸುಲಾನನು ಅಗತ್ಯವಾಗಿ ಆಗಬಹುದೆಂದು ನುಡಿಯಲು, ತಂಗಿ ಯನ್ನು ಸಂಬೋಧಿಸಿ ಹೇಳುತ್ತಾ, ಸುಲ್ತಾನನನ್ನು ನೋಡಿ ಹೀಗಂದು ಹೇಳ ತೊಡಗಿದಳು