ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿಯf ನೈಟ್ ಕಥೆಗಳು, ೩ ಲೂ ಇನ್ನು ಆ ಕೋಪಕಾರವಾದ ಕಾರ್ಯವುಂಟೆ ? ಎಂದು ತನಗೆ ಸಹಾಯಮೂಡಿದ ತಂದೆಗೆ ವಂದನಾದಿಗಳನ್ನು ಸಮರ್ಪಿಸಿ, ಚಿಂತಾಕಾ ತನಾಗಿರುವ ತಂದೆಯನ್ನು ನೋಡಿ ಅಯ್ಯಾ, ನೀನು ಹೀಗೆ ವ್ಯಸನಪಡಬಾ ರದು ! ನಾನು ಸುಲ್ತಾನನನ್ನು ಮದುವೆಮಡಿಕೊಂಡಬಳಿಕ ಸಂತೋಷ ಕ್ಕೆ ಕಾರಣ ವುಂಟೆಂದು ಹೇಳಿದಳು. ಅದು ಮೊದಲುಗೊಂಡು ಪ್ರಹರ ಜಾದಿಯು ಸುಲ್ತಾನನಬಳಿಗೆ ಹೋಗುವುದಕ್ಕೆ ಬೇಕಾದ ಸನಹಗಳ ನ್ನು ನೋಡಿಕೊಳ್ಳುವುದೇ ಅವಳ ಕೆಲಸವಾಗಿತ್ತು. ಆದರೆ ಅವಳು ತಾನು ಹೊರಟು ಹೋಗುವುದಕ್ಕೆ ಮುಂಚೆ ತನ್ನ ತಂಗಿಯನ್ನು ಕರೆದು, ಅಮ್ಮ ಸಿ ತಿಗಾ ಳಾದ ತಂಗಿ ! ನಾನು ಸುಲಾನನನ್ನು ಮದುವೆ ಮಡಿಕೆ ೪ುವುದಕ್ಕೆ ಹೋಗುವೆನು, ನಿನ್ನಿಂದ ಒಂದು ಸಹಾಯವು ನನಗಾಗಬೇಕಾ ಗಿದೆ. ಇದಕ್ಕೆ ನೀನೆಂದಿಗೂ ಬದಲು ಹೇಳಬೇಡ ! ನಾನು ಹೇಳುವ ಮೂ ತನ್ನು ನಿಧಾನವಾಗಿ ಕೇಳಿ ಅದರಂತೆ ನಡೆಸು ! ನಾನು ಸುಲ್ತಾನರ ಬಳಿಗೆ ಹೋದಮೇಲೆ ಈ ರಾತ್ರಿ ಮೂತ್ರವೇ ನಾನು ಬದುಕಿರುವುದು, ಆದುದರಿಂ ದ ನನ್ನ ಪ್ರಿಯತಂಗಿಯನ್ನು ಕರೆದುಕೊಂಡುಬಂದು ಒಂದೇ ಹಾಸಿಗೆಯ ಲ್ಲಿ ಮಲಗಬೇಕೆಂಬ ಆಶೆಯುಂಟು. ಇದಕ್ಕಾಗಿ ನೀವು ಅಪ್ಪಣೆಯನ್ನು ಕೊಡಬೇಕೆಂದು ಬೇಡಿಕೊಳ್ಳುವೆನು. ಸುಲ್ತಾನನು ಒಪ್ಪುವುದಾದರೆ, ನಾನು ನಾಳೆ ಬೆಳಗಿನರಾವಕ್ಕೆ ಎದ್ದು ನನ್ನನ್ನು ಏಳಿಸಿ ನಾನು ಹೇಳು ವ ಈ ಮಾತನ್ನಾಗಲೀ ಅಥವಾ ಇದೇ ಅರ್ಥವುಳ್ಳ ಮತ್ಯಾವ ವಾಕ್ಯವ ನ್ನಾಗಲೀ ಹೇಳ ಬೇಕು ! ಏನಂದರೆ ಅಕ್ಕಾ ! ಇನ್ನು ಸ್ವಲ್ಪ ಹೊತ್ತಿಗೆ ಬೆಳಗಾಗುವುದು, ಆದುದರಿಂದ ಅಸ್ಮಿ ಳಗಾಗಿ, ನೀನು ಓದಿದ ಕಥೆಗಳ ಸ್ಥಿ ಚೆಲುವಾದ ಕೆಲವು ಕಥೆಗಳನ್ನು ಹೇಳಬೇಕೆಂದುಕೇಳು, ಆಮೇಲೆ ನಾನೊಂದು ಕಥೆಯನ್ನು ಹೇಳುವೆನು. ಇದರಿಂದ ಈ ಪಟ್ಟಣದ ಜನರಿ ಗೆ ಆಗಾಗ್ಗೆ ಉಂಟಾಗುತ್ತಿರುವ ಮಹಾ ವ್ಯಸನವು ನಿವಾರಣೆಯಾಗುವು ದೆಂದು ಹೇಳಲು, ದಿನರಜಾದಿಯು ಹಾಗೆಯೇ ಆಗಲೆಂದು ಒಪ್ಪಿಕೊಂಡ ೪ು. ಬಳಿಕ ಸುಲ್ತಾನನಬಳಿಗೆ ತನ್ನ ಮಗಳನ್ನು ಕರೆದುಕೊಂಡು ಹೋ ಗುವಾಗ, ಮಂತಿ ಯು ಊರಿಲಾ ಮ ರ ವ ಣಿ ಗ ಮ ಡಿ ದೊರೆಯ ಅಂತಃಪುರವನ್ನು ಸೇರಿ ಅವಳನ್ನು ಒಪ್ಪಿಸಿದನು.