ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೧y ಯವನ ಯಾಮಿನೀ ವಿನೋದ ಎಂಬ, ವರ್ತಕರ ಅಂಗಡಿಗೂ ಹೋಗಿಬರುತ್ತಾ, ಸಂತಸದಿಂದ ಕಾಲವನ್ನು ಕಳೆಯುತ್ತಿದ್ದೆನು, ಒಂದು ಸೋಮವಾರದ ದಿನ, ನಾನು ಬದರೋದೀನ ನಂಬುವನ ಅಂಗಡಿಯಲ್ಲಿ ಕುಳಿತಿರುವಾಗ, ನಡತಯಲ್ಲಿಯೂ,ಮುಖವರಸಿ ನಲ್ಲಿಯ, ಗೌರವದಿಂದ, ಜೀವಿಸುತ್ತಿರುವ ಧೋರಸ್ನಿಯಂದು ನೋಡಿ ದವರು ತಿಳಿದುಕೊಳ್ಳುವಂತಿರುವ, ಒಬ್ಬ ನಾಯಿಕಾಮಣಿಯು, ತನ್ನದಾದಿ ಯರಸಂಗಡ ಬಂದು, ನನ್ನ ಬಳಿಯಲ್ಸ್ ಕುತುಕೊಂಡಳು. ಆಕೆಯ ಸೌಂದರವನ್ನ, ಲಾವಣ್ಣವಿಶೇಷವನ್ನು ನೋಡಿ, ಅವಳಲ್ಲಿ ಸ್ನೇಹವನ್ನು ಬೆಳಸಬೇಕೆಂಬಭಿಲಾಷೆಯುಂಟಾಯಿತು. ನಾನು ಮೋಹದಿಂದಾಕೆಯನ್ನು ನೋಡುತ್ತಿದ್ದುದನ್ನು ಅವಳು ತಿಳಿದುಕೊಂಡಳು. ಅವಳು ನನ್ನನ್ನು ತನ್ನ ಅನಾಂಗದೃಸಿಯಿಂದ ನೋಡುತ್ತಿರುವುದು, ನನಗೆ ತೃಪ್ತಿಕರವಾಗಿದ್ದಿತು. ಆದರೆ ಯಾವ ಕಾರಣದಿಂದಲೋ, ಆ ಬಾಲಕಾಮಣಿಯ ಮೇಲಮುಸುಕು ಜಾರಿಹೋದುದರಿಂದ, ವಿಶಾಲವಾದ ನೇತ ಗಳು ಎರಡೂ, ನನ್ನ ಮೊದ ವನ್ನು ಅನುಮೋದಿಸಿ, ಒಪ್ಪಿಕೊಂಡೆವು. ಆ ಮನೋಜ್ಞವಾದ ಕಂಠಸರವುಳ ಬಾಲಿಕಾಮಣಿಯು, ಪರ್ತಕನಿಗೆ ವಂದನೆಗಳನ್ನು ಸಮರ್ಪಿಸಿ, ನೀನು ಕ್ಷೇಮವಾಗಿರುವೆಯಾ ? ಎಂದು ಕೇಳಲು, ಆಕಯ ತಳಕುಪಳಕುಗಳೆರಡೂ, ನಮ್ಮಗಳ ಮೋಡ ವನ್ನು ಬಲಪಡಿಸಿತು. ಆಕೆ ಅಂಗಡಿಯವನಸಂಗಡ ಸ್ವಲ್ಪಹೊತ್ತು ಮಾತ ನಾಡುತ್ತಿದ್ದು, ಬಳಿಕ ಆತನನ್ನು ಕುರಿತು, ಅಯಾ! ನನಗ ಉತ್ತಮ ತರದ, ಜರತಾ ವಸ್ತ್ರಗಳು ಹೇಕಾಗಿರುವುದು. ನನಗೆ ಬೇಕಾಗಿರುವ ಪದಾರ್ಥಗಳೆಲ್ಲವೂ, ನಿನ್ನ ಅಂಗಡಿಯ ದೊರಕಬಹುದೆಂದು, ಬಂದಿರು ವೆನು. ಹಾಗೆ ನನಗೆ ಬೇಕಾದ ಪದಾರ್ಥಗಳು ನಿನ್ನ ಬಳಿಯುಳ್ಳಿಗೆ ತೆಗೆದು ತೋರಿಸು, ಬಿಕ ನಾವು ನನಗಿಷ್ಯನಾದುದನ್ನು ತೆಗೆದುಕೊಳ್ಳುವೆವೆಂದು ಹೇyದಳು. ಆತನು ಸರಕನ್ನು ತೋರಿಸಿದಕೂಡಲೆ, ಆಕೆ ತನಗೆ ಬೇಕಾದ ವಸ್ತ್ರವನ್ನು ತೆಗೆದಿಟ್ಟುಕೊಂಡು, ಬೆಲೆಯನ್ನು ಕೇಳಲು, ವರ್ತಕನು ಒಂದುಸಾವಿರರೂಪಾಯಿಗಳೆಂದು ಹೇಳದನು. ಆಕೆ ಈದಿನ ನನ್ನ ಬಾಯಲ್ಲಿ ಅಂದುಹಣವಿಲ್ಲವಾದುದರಿಂದ, ನಕಳೆ ಸಾಯಂಕಾಲದೊಳಗಾಗಿ ನೀನು ಹಣವನ್ನು ತಗೆದುಕೊಳ್ಳುವದಾದರೆ, ನಾನು ಈ ವಸ್ಮವನ್ನು ತಗದು ಕಂಡು ಹೂಗುವೆನೆನಲು, ವರ್ತಕನು ಇದು ನನ್ನ ಪದಾರ್ಥವಾಗಿದ್ದರೆ,