________________
ಅರೇಬಿರ್ಯ ನೈಟ್ಸ್ ಕಥೆಗಳು, ಮುತ್ತುಬಂದು ಬಿಳಗಾಗುವವರಿಗೂ ಒಂದೇಸಮನಾಗಿ ನಿದ್ದೆ ಮಾಡಿದನು. ಆಗ ವನಿತಾವಣಿ ಖ: ನನ್ನ ಬಲಗೈಗೆ ಯಾವನೋವು ಉಂಟಗಿರುವುದೋ? ನೋಡಬೇಕೆಂದು, ಮೆಲ್ಲಗೆಬಂದು ಕಟ್ಟು ಬಿಚ್ಚಿ ನೋಡಿ, ಆಹಾ ! ಇಂತಹ ಬಲವಾದ ನೋವಿನಿಂದಲೆ, ರತನು ಬಹು ಗಟ್ಟಿಯಾಗಿ ಅಳುತ್ತಿದ್ದನು. ಅಲ್ಲದೆ ನನ್ನ ಮೇಲಣ Skಶದಿಂದಲೆ, ಈತನು ಇಂತಹ ದುರವಸ್ಥೆಗೆ ಗುರಿಯಾಗಿರಬಹುದೆಂದು, ರಾತ್ರಿಯೆಲ್ಲಾ ಚಿಂತಿಸುತ್ತಲೇ ಇದ್ದಳು. ಬಳಿಕ ನಾನು ಎಚ್ ನೆಲೆ ಆಕೆ ಬಹುವಾಗಿ, ವ್ಯಸನದಟ್ಟವಳಂತೆ ಕಾಣಿಸಿ ಕೊಂಡಳು. ಆದರೆ ಆ ವಿಷಯವನ್ನು ಕುರಿತು ಕೇಳಿದರೆ, ನನ್ನ ವ್ಯಸನವು ಅಧಿಕವಾಗುವುದೆಂದು ತಿಳಿದು, ನನ್ನನ್ನು ಪ್ರಶ್ನೆ ಮಾಡದೆ ಮೊದಲೇ, ಅಣೆಮಾಡಿ ನಿಮ್ಮ ಹಸಿದ ಕಳಿಯ ಮಾಂಸವನ್ನು ತರಿಸಿಕೊಟ್ಟು, ನೀನು ಇದನ್ನು ಕುಡಿದರೆ, ನಿನಗೆ ಬಲ ಬರುವುದು ಎಂದು ಹೇಳಿದಳು. ಆಗ ನಾನು ಹೇಗಿಬರುತ್ತೇನೆಂದು ಹೇಳಲು, ಆಕೆ ಈಬಾಗಿಲಿಂದ ಹೊರಗೆ ಹೋಗ ತೊಡದು, ನೀನು ನಿನ್ನ ವ್ಯಸನಕ್ಕೆ ಕಾರಣವನ್ನು ಹೇಳದೆ ಹೋದರೂ, ಅದಕ್ಕೆ ನಾನೇ ಕಾರಣಳೆಂಬುದನ್ನು ಗ್ರಹಿಸಿಕೊಂ ಡೆನು. ನಾನು ಅನುಭವಿಸಿದ ಜೋಕವು ಶೀಘ ವಾಗಿಯೇ ನನ್ನ ಪ್ರಾಣವನ್ನು ತೆಗೆದುಕೊಳ್ಳುವುದು. ಆದರೆ ನಾನು ಸಾಯುವುದಕ್ಕೆ ಮೊದಲು, ನಿನಗೊಂದು ಉದಕಾರನ್ನು ವಡವೆನೆಂದು ಹೇಳಿ ಖಾಜಿಯನ್ನೂ, ಸಾಕ್ಷಿಗಳನ್ನೂ, ಬರಮಾಡಿ, ಆಸ್ತಿಯನ್ನೆಲ್ಲಾ ನನ್ನ ಹೆಸರಿಗೆ ಬರೆಸಿದಳು. ಬರೆದಾಗುತ್ತದೆ, Mವರು ಹೊರಟುಹೋದರು. ಬಳಿಕ ಆಕೆ, ತನ್ನ ಪೆಟ್ಟಿಗೆಯನ್ನು ತೆರೆದು, ನಾನು ವಿಜಾತದಿಂದಾಕೆಗೆ ಕೊಟ್ಟುಬಿದ್ದ ಹಣದಚೀಲಗಳನ್ನು ತೆಗೆದು ಕೊಟ್ಟು, ಆಗ ಇದೆಲ್ಲವೂ ನಿನ್ನ ಹಣವೇ ! ನಾನಿದರಲ್ಲಿ ಒಂದು ಕಾಸನ್ನು ಖರ್ಚುಮಾಡಿಕೊಂಡಿಲ್ಲ. ಇಗೊ ! ನನ್ನ ಸರ್ವಸ್ಯವೂ ಇರುವ ಧನಕೊಪ : ಬಿಗರ ಕೈಯ್ಯನ್ನು ತೆಗೆದ . ಎನಲು, ನಾನು ಆಕೆಯ ದಯಾಗುಣವನ ನೆಡಿ, ನಿನಗೆ ನಾನೇನು ಇಂತಹ ದೊಡ್ಡದಾದ, ಉದ ಕಾರವನ್ನು ವಃ ಸದಿದ್ದರೂ, ನೀನು ಹೀಗೆ ಮಾಡಿದುದಕ್ಕಾಗಿ, ವಂದನೆ ಗಳನ್ನು ಆಚರಿತನ, ಅ ಬಾಲಕಾಮಣಿ, ಸಿ ಯನೇ ! ನಾನುತಾನ ನಿನಗೇನುಮಾಡಿದೆನು, ನನಗುಂಟಾದ ಮೋಹವನ್ನು ತೆ, ಇರ್ಸಡಿ