________________
ಅರೇಬಿರ್ಯ ನೈಟ್ಸ್ ಕಥೆಗಳು, ತಪ್ಪದೆ ನನ್ನನ್ನು ಕರೆದುಕೊಂಡುಹೋಗಿ, ನಗರ ಮಾಡುವದಕ್ಕೆ ದಕನಾದ, ಪದಾರ್ಥಗಳನ್ನು ಕೊಡಬೇಕೆಂದು ಬೇಡಿಕೊಂಡೆನು, ಆಗ ನನ್ನ ತಂದೆಯು, ಅಯಾ ! ನೀನು ಇನ್ನೂ ಚಿಕ್ಕವನು. ಸಮುದ್ರ ದಲ್ಲಿ ಪ್ರಯಾಣವಾಗುವುದು ಕಮ್ಮ, ಜಿಲ್ಲದೆ ದೂರದೇ ಶದಲ್ಲಿ ವಾಸಮಾಡು ವುದರಿಂದ, ನಾನಾ ತೊಂದರೆಗಳನ್ನು ಅನುಭವಿಸಬೇಕಾಗುವುದು. ನೀನು ವ್ಯಾಪಾರವ " ಡುವುದರಿಂದ, ನಮ್ಮನಜೋಗತು ಲಾಭವೆಂದಿಗೂ, ಆಲ್ಲ. ಎಂದು ಎಷ್ಟು ವಿಧವಾಗಿ ಹೇಳಿದರೂ, ನನಸಮ್ಮತಿಸದೆ, ನನ್ನ ಚಿಕ್ಕಪ್ಪ ನಿಂದ ಆತನಿಗೆ ಶಿಫಾರಸು ಕ ಳಿಸಿದೆನು, ಆಗ ಆತನು, ಆಯಾ ! ನಿನ್ನ ಕುಮಾರನು ದಮಾಸ**ಪಟ್ಟಣದವರಿಗೂ ಬಂದು, ಅದನ್ನು ನೋಡಿ ಕೊಂಡು, ಹಿಂಬರಗಿ ಇರಿಗೆ ಬದುರೆ, ಸಾಕೆಂದು ಹೇಳಲು, ನನಗೆ ಈಜಿಫ್ರಾಜ್ಯವನ್ನು ನೋಡಬೇಕೆಂಬ, ಅಭಿಲಾಷೆಯುಂಟಾಗಿದ್ದರೂ, ತಂದೆಯ ಮಾತಿಗೆ ಕಟಬಿದ್ದು ಒಪ್ಪಿಕೊಂಡೆ.. ಬಳಿಕ ನಾನು ಮಸ್ತಿ ಪಟ್ಟಣದಿಂದ ಹೊರಟು, ನಾನಾವಿಧವ `ದ ವಿಚಿತ್ರ ಗಳನ್ನು ನೋಡುತ್ತಾ, ದಪಾಸ್ ನಗರವನ್ನು ನೋಡಿ, ಈ ತಾರಯುಕ್ಯನಾದೆನು. ಆ ಊರಿನಲ್ಲಿ ಬಹು ದೊಡ್ಡದಾದ ಮುಸ್ತಫರಖಾನೆಯಲ್ಲಿ ಇಳಿದು ಕಂಡು, ಆ ಪಟ್ಟಣವನ್ನು ನೋಡುವುದಕ್ಕಾಗಿ, ರಮ್ಯವಾಗಿಯೂ, ಮನೋಹರವಾಗಿಯೂ, ಇರುವ ಅಲ್ಲಿನ ಕಟ್ಟಡಗಳನ್ನೂ, ನೇತಾನಂದ ಕರನಾದ ಅರಮನೆಯನ್ನೂ ಸಹ ನೋಡಿ, ಆಶ್ರಯುಕ್ತನಾದುದಲ್ಲದೆ, ಸಂತೋಷವನ್ನು ಹೊಂದಿದೆನು. ಆ ಪಟ್ಟಣದ ಉದ್ಯಾನವನವನ್ನು ನೋಡಿ, ಭೂಲೋಕದಲ್ಲಿರುವ, ಸಮಸ್ತವಾದ ಉದ್ಯಾನವನಗಳಲ್ಲಿಯ ಅತ್ಯುತ್ತಮವಾದ ಸೊಬಗನ್ನು ನೋಡಿ, ದೇವಲೋಕದ ನಂದನವನವನ್ನು ಮೂಾರಿಸುತ್ತಿರುವುದೆಂದು, ನಾನು ಖಂಡಿತವಾಗಿ ತಿಳಿದುಕೊಂಡೆನು. ನಂತರ ನನ್ನ ಬಳಿಯಲ್ಲಿದ್ದ ಸರಕುಗಳನ್ನು ನೂರಕ್ಕೆ ನೂರರಂತೆ ಲಾಭವನ್ನು ಸಂಪಾದಿಸಿ ಮಾರಿದೆನು. ಅದರಿಂದ ನನಗೆ ಅಧಿಕವಾದ ಲಾಭ ಉಂಟಾದುದ ರಿಂದ, ಬಹಳ ಹಣವನ್ನು ನಾನು ಸಂಪಾದನೆ ಮಾಡಿದನಲ್ಲಾ ! ಎಂದು ಸಂತೋಷಯುಕ್ತನಾದನು. ಅಲ್ಲಿ ನನ್ನ ತಂದೆಯ, ಚಿಕ್ಕಪ್ಪಂದಿರೂ ಸಹ ತಂತಮ್ಮ ಹಡಗನ್ನೇರಿ ಮುಂದೆ ಪ್ರಯಾಣ ಮಾಡಿದರು. ಅವರು