________________
(೫೪) ಅರೇಬಿರ್ಯ ನೈಟ್ಸ್ ಕಥೆಗಳು, ೪೭ ಫಲಹಾರದ ವ್ಯಗಳನ್ನೂ, ದ್ರಾ ಹರಸವನ್ನು ತರಿಸಿ ವಿನೋದವಾಗಿ ಮಾತ ನಾಡುತ್ತಾ, ಭಕ್ಷಿಸುತ್ತಿದ್ದು, ನಂತರ ಆಕೆಯೊಡನೆ ಬಹು ಉತ್ಸಾಹಭರಿತ ನಾಗಿದ್ದುಕೊಂಡು, ರಾತ್ರಿಯನ್ನು ಕಳೆದು ಬೆಳಗಾದ ಕೂಡಲೆ, ಆಕಗೆ ಹತ್ತು ಹರಿಗಳನ್ನು ಕೊಡುವುದಕ್ಕೆ ಹೋಗಲು, ನಾನು ನಿನ್ನ ಬಳಿಗೆ ಲಾಭಸಂಪಾದನೆಗಾಗಿ ಬಂದವಳಲ್ಲ. ನೀನು ನನಗೆ ಅವಮಾನಮಾಡಬೇಕೆಂದು ಇರುವೆಯೋ ? ಇಗ ನಾನು ಕೊಡುವ ಈ ಹತ್ತುಮೊಹರಿಗಳನ್ನು ತೆಗೆದುಕೊ, ನಾಳಿದ್ದು ಸಾಯಂಕಾಲಕ್ಕೆ ನಾನು ಪುನಹ ನಿನ್ನ ಬಳಿಗೆ ಬರುವೆನು. ಈ ಹಣವನ್ನು ನೀನು ತೆಗೆದುಕೊಳ್ಳದೆಹೋದರೆ, ಮರಳಿ ನಿನ್ನ ಮುಖವನ್ನು ನೋಡಲಾರೆನೆಂದು ಹೇಳಿ, ಬಲಾತ್ಕಾರದಿಂದ ಹಣವನ್ನು ಕೈಗೆ ಕೊಟ್ಟು ಹೊರಟುಹೋದಳು. ಮರುದಿನಗಳವರಿಗೂ ನಾನು ಆಕೆ ಯಾವಾಗಬರುವಳೋ, ಎಂದು ಕುತೂಹಲಯುಕ್ಯನಾಗಿ, ಎದುರುನೋಡು ತಿರುವ, ಆಕೆಯ ಬಂದಳು. ನಂತರ ಮೊದಲಿನಂತ ನಾನು ಅತ್ತು ತಹದಿಂದ ಆ ರಾತ್ರಿಯನ್ನು ಕಳೆದಬಳಿಕ, ಮರುದಿನ ಬಲಾತ್ಕಾರದಿಂದ ಹತ್ತುಮೊಹರಿಗಳನ್ನು ನನ್ನ ಕೈಗೆ ಕೊಟ್ಟಳು. ಮೂರನೇಸಾರಿ ಆಕೆ ನನ್ನ ಮನೆಗೆಬಂದಾಗ್ಯ ಕರಾರುಯನ್ನು ಕುಡಿದು, ಮಡಕೇರಿ ಹಾವೇಹದಿಂದಿರುವಕಾಲದಲ್ಲಿ, ನನ್ನನ್ನು ನೋಡಿ, ಪಾ ೨ಣಕಾಂತ ! ನಾನು ಸುಂದರಾಂಗಿಯಾಗಿಯ ಮೋಹದಕಣಿಯೂ ಗಿಯ, ಸುಖದಗಣಿಯಾಗಿಯೂ, ಇರುವೆನೆ ? ಅಥವಾ ಮತ್ತೆ ಹೇಗಿರು ವೆನು, ಹೇಳೆನಲು, ನಾನು ಮೋಹನಾಗಿ, ನೀನು ನನ್ನನ್ನು ಸ್ವಭಾವತಃ ಒರಿದು ವರಿಸಿದುದರಿಂದ, ನಿನ್ನ ರೂಪರೇಖಾಲಾವಣ್ಯಗಳು ನನ್ನ ಮನಸ್ಸನ್ನು ಆಕರ್ಷಿಸಿಕೊಂಡಿರುವುವು. ಅಲ್ಲದೆ ನಾನು ಅನುಭವಿಸುವ ಹಂಡಿರುಗಳಿಗೆಲ್ಲ ಸಿನ ರಾಣಿ, ನನ್ನ ಮನಸ್ಸಾದರೆ, ನಿನ್ನನ್ನು ಹೊರತು ಮತ್ತಾರನ್ನೂ ಚಿಂತಿಸದು, ಎಂದೆನು. ಆಗ ಆಕೆ ವೆ ಇಹನಾಂಗ ನನಗಿಂತಲೂ, ಅಧಿಕ ಸೌಂದರ್ಯಯಳಾಗಿಯೂ, ಯುವನವತಿಯಾಗಿಯೂ ಇರುವ ಮತ್ತೊಬ್ಬ ಸಿರ.೪ರುವಳು ಅವಳನ್ನು ನೋಡಿದರೆ ನೀನೆಂದಿಗೂ ನನ್ನ ನ್ನು ಹೀಗೆ ಹೊಗಳಲಾರೆ. ನಾನು ಆ ನನ್ನ ಸಖಿಯೊಡನೆ ನಿನ್ನ ಗುಣಾತಿಶಯಗಳನ್ನು ಹೇಳಿದುದರಿಂದ, ಆಕೆಯ ಹುಕ್ಕಳಾಗಿ