ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, 8೭೯ ನನ್ನ ಉಗಣದವನನ್ನು ಕುರಿತು, ಆಯಾ ! ಈತನಿಗೆ ಮರುವಹರಿ ಗಳನ್ನು ಕೊಟ್ಟುಬಿಡು. ಹಾಗಾದರೂ ಹೋಗುವನೇ ಎಂದು ನುಡಿ ಯಲು, ಈ ನಾಯಿಂದನು ನನ್ನನ್ನು ನೋಡಿ, ಅಯಾ ! ನನಾಗಿ ನಿಮ್ಮ ಮನೆಗೆಬಂದವನಲ್ಲ ! ನೀವಾಗಿ ನನ್ನನ್ನು ಕರೆಸಿದುದರಿಂದ ನಾನು ಕ್ಷರವನ್ನು ದುಡದ ಎಂದಿಗೂ ಹೊರಕ್ಕೆ ಹೊರಡತಕ್ಕವನಲ್ಲವೆಂದು ಪ್ರಮಾಣಪೂರಕ ವಾಗಿ ಹೇಳುವೆನು, ನಿಮ್ಮ ತಂದೆಯು ನನ್ನ ಯೋಗ್ಯತಯನ್ನು ಚೆನ್ನಾಗಿ ತಿಳಿದುಕೊಂಡಿದ್ದುದರಿಂದ, ನಾನು ಅವರಬಳಿಯಲ್ಲಿ ಕುಳಿತು ತೃಪ್ತಿಕರ ವಾಗಿ ಮಾತನಾಡುತ್ತ, ನನ್ನ ಉದ್ಯೋಗದಮಹಿಮೆಯನ್ನು ತೋರಿಸಲು, ನೀನು ಉತ್ತಮನಾದ ಕಾರೇಗಾರನಾಗಿಯೂ, ಒಳ್ಳೆಯ ಕಾಂಡಿತವುಳ್ಳವ ನಾಗಿಯ, ಇರುವೆ, ನಿನ್ನಂತಹ ಪುಣ್ಯಾತರು ಮತ್ತಾರೂ ಇಲ್ಲ ಎಂದು ಹೊಗಳುತ್ತಿದ್ದನು. ನಾಸಾದರೆ ಆತನನ್ನು ನೋಡಿ ಅಯಾ ! ನನಗೆ ನೀವು ಬಹುವಾಗಿ ಮುಂದೆ ಮಾಡುತ್ತಿರುವಿರಿ. ನನ್ನಲ್ಲಿ ಅಂತಹ ದರ ಗುಣಗಳೇನಾದರೂ, ಕಾಣಬಂದರೆ, ಅದು ನಿಮ್ಮಂಥವರ ಗುದ ಸೇವಬಲದಿಂದ ದೊರೆತುದೇಕೊರತು, ಮತ್ತು ಬೇರೆ ಇಲ್ಲವೆಂದು ಹೇಳಿ, ಆತನ ಇಸ್ಕಾನುಸಾರವಾಗಿ ಸ್ವಲ್ಪಹೊತ್ತು ಮಹದ್ವಿಷಯಗಳನ್ನು ಕುರಿತು ಚರ್ಚಿಸುತ್ತಿರುವಲ್ಲಿ ಆತನು ನನಗೆ ಒಂದುನೂರುಮೊಹರಿಗಳನ್ನು ಕೊಡು ಇದನು ಎಂದು ಹೇಳಿದುದಲ್ಲದೆ, ಇನ್ನೂ ತರತರವಾದ ಮಾತುಗಳನ್ನು ಆತಿ, ಕಾಲವನ್ನು ಕಳೆಯುತ್ತಿದ್ದನು. ಆತನ ಮಾತುಗಳನ್ನು ಕೇಳುವುದಕ್ಕೆ ಅಸಹ್ಯವಾಗಿ, ನನ್ನ ಕಾರ್ಯವು ನೆರವೇರದೆ ಹೊತ್ತುಹೋಗುತ್ತಿರುವುದ ರಿಂದ ನಾನು ಆತನನ್ನು ಕುರಿತು, ಆಯ! ನಿನ್ನತಹ ಮನುಷ್ಕನು ಈ ಆಕದಲ್ಲಿರುವನೇ ! ಎಂದು ಕೇಳಿದನು. ಇಂರದು ಹೇಳ, ಮಹರ ಹಾದಿಯು ಬೆಳಗಾದಕೂಡಲೆ, ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜೆವದಲ್ಲಿ ಪುನಹ ಹೇಳಲಾರಂಭಿಸಿದಳು, - ೧೨ ನೆಯು ರಾತಿ ಕಥೆ. ನಂತರ ಸಹರಜಾದಿಯು ಸುಲ್ತಾನರನ್ನು ಕುರಿತು, ಬಾಗದಾದು ನಗರದ ಕುಂಟಮನುಷ್ಯನು ಇಂತಂದನೆಂದು ಹೇಳಿದಳು. ಬಳಿಕ ನಾನು ಆರನಸಂಗದ ಉತ್ತಮತರದ ಸಂಭಾಷಣೆಯನ್ನು ಮಾರಡಗಿ, ಆಯಾ ! ನಿನ್ನ ಧರ್ಮ ಸದ್ಯ ಕಲಸವನ್ನು ಆಗವರು, ನಾನು ಜರೂರಾಗಿ