ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

8೭v ಯವನ ಯಾಮಿನೀ ವಿನೋದ ಎಂಬ, ತರ್ಕಶಾಸ್ತ್ರ ನಿಪುಣ, ಚತಿವದಲ್ಲಿ ಪ್ರವೀಣ, ವೈಯಕರನಾದುದ ರಿಂದ, ವ್ಯಾಕರಣದಲ್ಲಿ ಅಸಮಾನ. ಸಂಖ್ಯಾಗಣಿತ, ಬೀಜಗಣಿತ, ರೇಖ ಗಣಿತಗಳಲ್ಲಿ ಪಂಡಿತ, ಇನ್ಮಕ್ಕೂ ಸರಿಯಾದ ಮಾಗ್ರಖರಿಯನ್ನು ಹೊಂದಿದ ವಾಕ್ಸತುತ್ವವುಳ್ಳ ನಾಜ್ಯದ ವಂಚದಲ್ಲಿರುವ, ನಾನಾಶಾಸ್ತ್ರ ಗಳನ್ನು ಬಲ್ಲವನಾದರೂ, ವೇದಾಂತಸಿದ್ಧಾಂತವನ್ನ, ಬೋಧಾಯನ ಸೂತ್ರವನ್ನ, ಕರತಲಾಮಲಕವಾಗಿ ತಿಳಿದಿರುವನು. ನಮ್ಮ ಮತ ಗ್ರಂಥಗಳೆಲ್ಲವನ್ನೂ ತಿಳಿದಿರುವೆನು. ನಾನು ಈ ದೇಶದಲೆಲ್ಯಾ ಪ್ರಬಲ ನಾದ ಕವೀರನು. ನನಗೆ ತಿಳಿಯದಿರತಕ್ಕ ವಿಷಯಗಳೇ ಇಲ್ಲವು. ನನ್ನ ಪ್ರತಿಪಾತ್ರನಾದ ತಂದೆಯು, ನನ್ನನ್ನು ಈತರದಿಂದ ಪ್ರಬಲನನ್ನಾಗಿ ಮಡಿದನಾದಕಾರಣ, ಆತನನ್ನು ನೆನಸಿಕೊಂಡ ಕಾಲದಲ್ಲಿ ಮಹತ್ತಾದ ವ್ಯಸನ ಉಂಟಾಗುವುದು, ಆತನಿಗೆ ನನ್ನ ಯೋಗ್ಯತೆಯು ಸಂಪೂರ್ಣ ವಾಗಿ ತಿಳಿಯುವುದು, ಆತನು ಹೂರ್ದರಯಲ್ಲಾ ನನ್ನ ದ ಸಕಿ ಯನ್ನು ಅಧಿಕವಾಗಿ ಹೊಗಳುತ್ತಿರುವನು. ಆತನಿಗೆ ನನ್ನಲ್ಲಿರುವ ವಿಕಾಸದ ಮೂಲಕವಾಗಿ, ನನಗೆಬರುವ ಆಪತ್ತುಗಳನ್ನು ನಾಶಮಾಡಿಸಬೇಕೆಂದು ಕರುವನೆಂದು ಹೇಳಿದನು. ಈ ಮಾತುಗಳನ್ನು ಕೇಳಿ ನಾನು ಅತ್ಯಂತ ವ್ಯಸನದಿಂದ ಕುದಿಯುತ್ತಿದ್ದರೂ, ಹುಸಿನಗೆಯನ್ನು ಬೀರುತ್ತ ಅಯ್ಯ! ನಿನ್ನ ಮಾತುಗಳನ್ನು ನಿಲ್ಲಿಸಿ, ಹೆರವನ್ನು ಮಾಡಲಾರೆಯಾ ! ಎಂದು ಕೇಳಿದನು, ಇಂtಂದು ನುಡಿದು, ಮಹರಾದಿಯು ಮರುದಿನ ಬೆಳಗಿನ ಜಾವದಲ್ಲಿ ಪುನಹ ಹೇಳಲಾರಂಭಿಸಿದಳು. ೧೬೧ ನೆಯ ರಾತಿ ) ಕಥ. ಸಹರಜಾದಿಯು ಸುಲ್ತಾನರನ್ನು ಕುರಿತು, ಇಂತಂದಳು:ಆಯಾ ! ನೀನಾದರೆ ನನ್ನನ್ನು ಅಧಿಕಪ್ರಸಂಗಿಯಂದು ಹೇಳುತ್ತಿರುವೆ. ಆದರೆ ಲೋಕದ ಜನರೆಲ್ಲರೂ ನನ್ನನ್ನು ಮಿತಭಾಷಿಯದ ಪುರುಷನೆಂದು ಹೇಳುತ್ತಿರುವರು. ಆದರೆ ಆಜನರೆ ನನ್ನ ಕೂಡ ಹುಟ್ಟಿದವರಿದ.ಆರು ಜನ ಅಣ್ಣತಮ್ಮಂದಿರನ್ನು, ಅಧಿಕಪ್ರಸಂಗಿಗಳೆಂದು ಹೇಳುವರು. ಅವ ರನ್ನು ನೀನು ನೋಡಿದರೆ, ಏನುಹೇಳುತ್ತಿದ್ದ ಯಕಾಣನೆಂದು ಹೇಳಲು, ಮಹನೀಯರೇ ! ನಾನು ಈವಿಧವಾದ ಕೊರತೆಯಿಂದ ಕರಗುತ್ತಿದ್ದು,