ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೬೧) ಅರೇಬಿರ್ಯ ನೈಟ್ಸ್ ಕಥೆಗಳು, 8y ಸಾಧಿಸುವುದಕ್ಕೆ ತಕ್ಕ ಉಪಾಯವನ್ನು ಹೇಳುವೆನು. ನಿಮ್ಮ ಕಾರ್ಯ ಕಾಗಿ, ನೀವು ಹೊರಡಬೇಕಾದರೆ, ಮಧ್ಯಾಹ್ನ ಕಾಲವನ್ನು ನಿಶ್ಚಯಿಸಿ ಇರುವುದರಿಂದ, ಇನ್ನೂ ಎರಡುಗಳಿಗೆಗಳ ಕಾಲವಿರುವದು, ಉತ್ತಮ ರಾದದನರು ತಾವು ಮಾಡುವ ಕಾರಕ್ಕೆ ಕಾಲವನ್ನು ಮೊದಲೆ ಕೂತು ಮಾಡಿಕೊಂಡು, ಅದರಂತ ನಡೆಸುವರಲ ! ಎಂದು ಹೇಳಿದನು. ಬಳಿಕ ನಾನು ಆತನನ್ನು ಕುರಿತು ಅಯಾs ! ನಿನ್ನ ಸಂಗಡ ರಹಸ್ಯವನ್ನು ಹೇಳ ಬೇಕಾದರೆ, ನಿನ್ನಂತಹ ಬಾಯಿಬಡುಕನು ಹೇಳಬೇಕೇಕೊರತು ನನ್ನಂಥವ ರಂದಿಗೂ ಹೇಳಲಾರರೆಂದು, ನುಡಿದನು. ಬಳಿಕ ಆತನು ನನಗೆ ಕೋಪವು ಅಧಿಕವಾದುದನ್ನು ತಿಳಿದು ಕತಿಗಳನ್ನು ತಿರುಗಿಸುವುದರಲ್ಲೂ, ಜಲ ಯಂತ್ರವನ್ನು ತಿರುಗಿಸಿ ನೋಡುವುದರಲ, ಕಾಲಹರಣವನ್ನು ಮಾಡ ತೊಡಗಿದನು. ಇಂತೆಂದು ನಹರಜಾದಿಯು ನುಡಿದವಳಕ ಸೂರೋದಯ ನಾಗಲು ಕಥೆಯನ್ನು ನಿಲ್ಲಿಸಿ, ಮರುದಿನದ ಬೆಳಗಿನ ಜಾವದಲ್ಲಿ ಪುನಹ ಹೇಳಲು ಆರಂಭಿಸಿದಳು. ೧೬೩ ನೆಯ ರಾತ್ರಿ | ಕಥೆ. ಬಳಕ ಆ ಕುಂಟಹುಡುಗನು ಹೇಳಿದುದೇನಂದರೆ :- ಆತನು ಪುನಹ ಕತ್ತಿಯನ್ನು ತೆಗೆದುಕೊಂಡು ಅರ್ಧ ಕೌರಮಾಡಿ, ಕತ್ತಿಯನ್ನು ಕೆಳಗಿಟ್ಟು ಅಯಾ ! ನಾನು ಹೇಳುವ ಮಾತನ್ನು ಕೇಳು, ನಿನಗೆ ಉತ್ತಮವಾದ ಯೋಚನೆಯನ್ನು ಹೇಳುವುದಕ್ಕಾಗಿ, ನಿನ್ನನ್ನು ಇತರ ದಿಂದ ನಿರ್ಬಂಧಪಡಿಸುತ್ತಿರುವೆನು, ದಯಮಾಡಿ ನನಗೆ ಅದನ್ನು ತಿಳಿಯು ಹೇಳೆಂದು ನುಡಿದು, ತನ್ನ ಬಳಿಯಿದ್ದ ಜಲಯುತವನ್ನು ಆಗಾಗ್ಗೆ ನೋಡುತ್ತಾ, ಹೊತ್ತು ಕಳೆಯುತ್ತಿದ್ದನು, ಆಗ ನಾನು ಆತನನ್ನು ನೋಡಿ ಎಲಾ ! ದುರಾತ್ಮ ! ಕಾರನಾಶಕನಾದ ಪಾಪಿ ! ಈದಿನ ನನಗೆ ನೀನಲ್ಲಿ ದೊರತೆ ! ನಿನ್ನನ್ನು ನಾನೇನುಮಾಡುವೆನೋ ನೋಡು ಎಂದು ಹೇಳಿದೆನು, ಅದಕ್ಕಾತನು ಕೋಪಿಸಿಕೊಳ್ಳದೆ, ಸ್ವಾ ! ಕೊಪಮಾಡಬೇಡಿ. ನೀವು ಹೋಗಬೇಕಾದ ಕಾಲವು ಇನ್ನೂ ದೂರವಾಗಿರುವುದು, ಸಂತೋಷವಾಗಿ ನನ್ನ ಸಂಗಡ ಮಾತನಾಡಿ, ನಿಮ್ಮ ಕಾರವನ್ನು ನಾನೆಂದಿಗೂ ಕೆಡಿಸುವು ದಿಲ್ಲವೆಂದು, ಕತ್ತಿಯನ್ನು ತಗೆದುಕೊಂಡು, ಮರುನಿಮಿಷಗಳು ಕಳಸ