________________
8vv ಯವನ ಯಾಮಿನೀ ವಿನೋದ ಎಂಬ, ಪೆಟ್ಟಿಗೆಯಲ್ಲಿ ನಾನಿರುವುದನ್ನು ಕಂಡು, ಅದನ್ನು ತಲೆಯಮೇಲೆ ಹೊತ್ತು ಕೊಂಡು ಹೊರಗೆ ಬರುತ್ತಿರುವಾಗ, ಪೆಟ್ಟಿಗೆಯಬಾಗಿಲು ತೆರೆದುಕೊ೦ ಡುದರಿಂದ, ಬೀದಿಯಲ್ಲಿ ಜನರೆಲ್ಲರೂ, ನನ್ನನ್ನು ನೋಡಿ ನಗುತ್ತಾ ಇದ್ದರು. ನಾನು ಅವರನ್ನು ನೋಡಿ ನಾಚಿಕೆಯಿಂದ ತಲೆಯನ್ನು ಬಗ್ಗಿಸಿ, ಅವಮಾನ ಪನ್ನು ಸಹಿಸಲಾರದೆ, ಪೆಟ್ಟಿಗೆಯಿಂದ ಕೆಳಕ್ಕೆ ಧುಮುಕಿದೆನು. ಆಗ ನನ್ನ ಕಾಲಿಗೆ ಪೆಟ್ಟು ಬಲವಾಗಿ ತಗಲಿದುದರಿಂದ, ನಾನು ಕುಂಟನಾಗಿ ಕಾಲು ಮುರಿದುಕೊಂಡನು. ಈ ನನ್ನ ಅವಸ್ಥೆಯನ್ನು ನೋಡಿ, ಜನರೆಲ್ಲರೂ ಮತ್ತಷ್ಟು ಹಾಸ್ಯವಾಡುವುದಕ್ಕಾರಂಭಿಸಿದುದರಿಂದ, ನಾನು ನನ್ನ ಬಳಿ ಯಲ್ಲಿದ್ದ ನಾಣ್ಯಗಳನ್ನು ಚೆಲ್ಲಲು, ಆ ಜನರು, ಅದನ್ನು ಆರಿಸಿಕೊಳ್ಳುವ ಅವಸರದಲ್ಲಿದ್ದರು. ಬಳಿಕ ನಾನು ತಪ್ಪಿಸಿಕೊಂಡು ಬರುವುದಕ್ಕೆ ಮಾಡಿದ ಉಪಾಯಗಳೆಲ್ಲವೂ ಸಾರ್ಥಕವಾಗಿ, ನಾನು ಸಂದುಗೊಂದುಗಳಲ್ಲಿ ದೂರಿ ಕೊಂಡು ಹೋಗುತ್ತಿರುವಾಗ ಈ ದುಷ್ಕೃ ರಕನು ನನ್ನ ಹಿಂದೆಯೇ ಬಂದು, ಸಾವಿರಾ ! ಎಲ್ಲಿಗೆ ಹೋಗುತ್ತೀರಿ ! ನಿಲ್ಲಿ ನಿಮಗೆ ಬಿದ ದೆಬ್ ಗಳನ್ನು ನೋಡಿ, ನಾನು ಬಹಳವಾಗಿ ವ್ಯಸನದಟ್ಟನಲ್ಲಾ! ನಾನು ನಿಮ್ಮ ಹಿಂದಬಾರದೆ ಇದ್ದರೆ ನಿಮ್ಮ ಗತಿ ಏನಾಗುತ್ತಿತ್ತೋ ! ನೀವೇ ರಚಿಸಿ, ನನಗೆ, ನನ್ನ ಸ್ನೇಹಿತರಿಗೂ, ನಿಮ್ಮಿಂದ ನಾನಾವಿಧವಾದ ಉಪಕಾರ ಉಂಟಾಗಿರುವುದನ್ನು ನಾನು ಮರೆಯಲಾರೆನು. ನಾನು ಮೊದಲೆ ನಿಮ್ಮ ಸಂಗಡ ಬರುತ್ತೇನೆಂದು ಹೇಳಿದರೂ, ನೀವು ಕೇಳದೆ ಏಕಾಂಗಿಯಾಗಿ ಬಂದುದರಿಂದಲ್ಲವೆ ನಿಮಗಿಂತಹ ದುರವ ಯು ವ್ಯವಾಯಿತು. ಇದನ್ನು ಕುರಿತು ನಾನು ಮೊದಲೆ ನಿಮಗೆ ಹೇಳಿದೆನಲ್ಲಾ! ಆದರೂ ನನ್ನ ಮಾತನ್ನು ಲಕ್ಷ್ಯಮಾಡದೆ, ನೀವುಯಿಂಥ ತೊಂದರೆಯನ್ನು ಅನುಭವಿಸುತ್ತ ಎಲ್ಲಿ ಹೋಗುವಿರಿ. ನಿಲಿ ! ನಿಲ್ಲ ! ಎಂದು ಹೇಳುತ್ತಾ, ನನ್ನ ಹಿಂದೆಯೇ ಬಂದನು. ಈ ಭಾವಾತನಾದ ದುರಾತ್ಮನು ಖಾಜಿಯಮನೆಯ ಆಸೊಂದು ರಗಳೆಯನ್ನು ಮಾಡಿದರೂ, ಸಾಕು ಪಡದೆ ಬೀದಿಯಲ್ಲಿಯೂ, ಅವಮಾನಕರವಾದ ಮಾತುಗಳನ್ನಾಡುತ್ತಾ, ನನ್ನನ್ನು ಹಿಂದಟ್ಟಿಕೊಂಡು ಬರುತ್ತಿರುವಾಗ, ಆತನನ್ನು ಕೊಲ್ಲುವಮ್ಮ ಕರಬಂದರೂ ಪ್ರಮಾದವಾಗುವುದೆಂದು ತಿಳಿದು ಬೇರೊಂದುರಾಯವನ್ನು