ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೬೨) ಅರೇಬಿಯನ್ ನೈಟ್ಸ್ ಕಥೆಗಳು, By ಯೋಚಿಸಿ, ಸುಮ್ಮನಾದೆನು, ಈ ದುಷ್ಕೃನು ಮಾಡುತ್ತಿದ್ದ ರಗಳ ಯಿಂದ ಜನರು ಬೀದಿಗೆಬಂದು ಬಾಗಿಲಲ್ಲಿ ನಿಂತು, ನೋಡಲಾರಂಭಿಸಿ ದರು. ನಾನು ಹತ್ತಿರದ ಒಂದಾನೊಂದು ಛತ್ರವನ್ನು ಒಳಹೊಕ್ಕನು. ಅಲ್ಲಿನ ಯಜಮಾನನು ನನ್ನನ್ನು ಚೆನ್ನಾಗಿ ಬಲ್ಲವನಾದುದರಿಂದ, ಈ ಬಾವಿ ಯನ್ನು ಒಳಗೆ ಬರದಂಥ, ನಿರೋಧಿಸಬೇಕಂದು, ನಾನು ಆತನನ್ನು ಬೀರಿ ಕಂಡೆನು. ಆತನು ತನ್ನ ಸರ್ವದ ಯತ್ನವನ್ನು ಮಾಡಿ, ಈ ಹಜಾವುನನ್ನು ಹೊರಗೆ ಹೊರಡಿಸುವುದಕ್ಕೆ ಹೋದರೂ, ಸಾಧ್ಯವಾಗದ ಭಾಗಿ. ಲನ್ನು ಮುಚ್ಚಿ ಕೊಂಡನು. ಆದರೂ, ಈತನು ನನಿಗಮಾಡಿದ ಉಪಕಾರ ಪನ್ನು ಬೀದಿಯಲ್ಲಿ ಹೋಗುವವರಿಗೆಲ್ಲಾ ಹೇಳುತ್ತಾ, ಗುಟ್ಟುಮಾಡುತ್ತ, ಇದ್ದನು, ಆಗ ನಾನು ಛತದ ಯಜಮಾನನಿಗೆ ನನ್ನ ಅವಸ್ಥೆಯನ್ನು ವಿವರಿಸಿ ಹೇಳಿ, ಕಾಲು ವಾಸಿಯಾಗುವವರಿಗೂ, ಒಂದು ಕೊಠಡಿಯನ್ನು ಕೊಡುವಂತೆ ಕೇಳಲು, ಆತನು ಅಯಾ ! ನೀನು ಮನೆಗೆ ಹೋದರೆ ಉವಚಾರಾದಿಗಳು ಚೆನ್ನಾಗಿ ನಡೆಯುವುದಿಲ್ಲವೆ ? ಎನಲು, ನಾನು ಒಪ್ಪಿ ಮನೆಗೆ ಹೋದನು. ಅಲ್ಲಿಗೂ, ಈ ವಾಸಿಮ್ಮನು ಬಂದು, ನನ್ನ ಮಾನವನ್ನು ಕಳೆಯುವುದಕ್ಕೆ ಮೊದಲುಮಾಡಿದನು. ನಾನು ಆ ಅವಮಾನವನ್ನು ಸಹಿಸಲಾರದೆ ಇವನಿಗೆ ಕಾಣದಂತೆ ಎಲ್ಲಿಯಾದರೂ, ಹೊರಟುಹೋಗಬೇಕೆಂದು ಯೋಚಿಸಿ, ಈ ದುರಾತ್ಮ ನಾದ ಹರಕನ ಬಾಧೆಯನ್ನು ಸಹಿಸಲಾರದೆ, ನನ್ನ ಆಸ್ತಿಯನ್ನೆಲ್ಲಾ ಬಂಧುಗಳಿಗೆ ಹಂಚಿ, ನನಗೆ ಬೇಕಾದಷ್ಟು ಹಣವನ್ನು ತೆಗೆದುಕೊಂಡು ನನ್ನ ಅದೃಷ್ಟವು ನನ್ನನ್ನು ಎರಿಗೆ ಕರೆದುಕೊಂಡು ಹೋಗುವುದೊ, ಅಲ್ಲಿಗೆ ಹೋಗುವುದೇ ಸರಿ ! ಎಂದು ನಿಲ್ಲಿಸಿಕೊಂಡು ಹೊರಟೆನು. ಆದುದರಿಂದ ಬಾಗದಾದುನಗರವನ್ನು ಬಿಟ್ಟು ಬಂದು, ಮಿತ್ರರನ್ನು ತೊರೆದು, ಅದಕ್ಕೆ ಬಹಳ ದೂರದಲ್ಲಿರುವ ಈ ಪಟ್ಟಣಕ್ಕೆ ಬಂದರೆ, ಈತನು ನನ್ನ ಸಂಗಡ ಬಂದಿರುವುದನ್ನು ನೋಡಿದರೆ, ನನಗೆ ತುಂಬ ವ್ಯಸನವಾಗು ವುದು. ಆದುದರಿಂದ ನೀವು ನನ್ನನ್ನು ಕಳುಹಿಸಿಕೊಡಿರೆಂದು ಹೇಳಲು, ಮನೆಯ ಯಜಮಾನನು, ಆ ಕುಂಟಹುಡುಗನನ್ನು ಮನ್ನಿಸಿ ಮುರಾದ ಯಿಂದ ಕಳುಹಿಸಿಕೊಟ್ಟನು. ಬಳಿಕ ನಾನೂ ಮತ್ತು ನನ್ನ ಸ್ನೇಹಿತರು