ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, 8 ೧44 ನೆಯ ರಾತ್ರಿ | ಕಥೆ. ವಹರಜಾದಿಯು ಸುಲ್ತಾನರನ್ನು ಕುರಿತು, ಇಂತಂದಳು :ಆಗ ಮಂತ್ರಿಯು ಬಹು ಎಚ್ಚರಿಕೆಯಿಂದ, ತನ್ನ ಜನರನ್ನು ಕಳುಹಿಸಿ ಹುಡುಕಲಾರಂಭಿಸಿದನು. ಆ ಜನರು ನಾನಾದಿಕ್ಕುಗಳಲ್ಲಿ ಹುಡುಕಿ ಕೊನೆಗೆ ಆ ಹತ್ತು ಮಂದಿಯನ್ನು ಬೈರಾಮನ ಹಬ್ಬದದಿನವೇ ಕಂಡುಹಿಡಿದರು. ಆಗ ನಾನು ಟೈಗ್ರಿಸ್'ನದಿಯ ದಡದಲ್ಲಿ ಸಂಚರಿಸುಕ್ಕಾ ಕಾವಲುಗಾರ ರೊಡನೆ ಗಾಡಿಯಲ್ಲಿ ಹೋಗುತ್ತಿರುವ ಈ ಕಳ್ಳರನ್ನು ನೋಡಿ, ಹಬ್ಬ ವಾದುದರಿಂದ ಹುಡುಗಾಟಕ್ಕಾಗಿ ವೇಷವನ್ನು ಹಾಕಿಕೊಂಡು ಹೋಗುಕ್ಕು ರಂದು ತಿಳಿದು, ನಾನು ಅವರಸಂಗಡ ಹೋಗಿ ಕುಳಿತುಕೊಂಡನು. ಆಗ ಅಲ್ಲಿದ್ದವರಲ್ಲಿ ಎಲ್ಲರೂ ಕಳ್ಳರಾಗಿದ್ದರೂ, ನಾನುಮಾತ್ರ ಅವರಕಾರವನ್ನು ಎಂದಿಗೂ ಮಾಡಿದವನಾ ! ಹೀಗಿರುವಲ್ಲಿ ಆ ಗಾಡಿಯು ಕರೀಧರ ಉರ ಮನೆಯ ಬಾಗಿಲಲ್ಲಿ ಬಂದುನಿಂತಿತು. ಕೂಡಲೆ ಹೊಸಬರಾದ ಪಹರೆಯವರು ಬಂದು, ಎಲ್ಲರನ್ನು ಕೈಕಾಲು ಕಟ್ಟುತ್ತಿದ್ದರು. ನಾನು ಕಳ್ಳರ ಗುಂಪಿ ನಲ್ಲಿದ್ದುದರಿಂದ, ಈಗ ಮಾತನಾಡಿದರೆ, ನಿಷ್ಕಾರಣವಾದ ಶಿಕ್ಷೆಗೆ ಗುರಿ ಯಾಗುವೆನೆಂದು ಸುಮ್ಮನಿರಲು, ಕಟ್ಟುಗಳಿಂದ ಬಿಗಿದು ನನ್ನನ್ನು ಆ ಹುಮಂದಿ ಕಳ್ಳರನ್ನು, ರಾಜಭಟರು ಕರೀಧರಮುಂದೆ ಕಡಿದುರಂಡು ನಿಲ್ಲಿಸಿದರು. ಆಗ ಕಲೀಫರು ಆ ಹತ್ತುಮಂದಿಯನ್ನು ಕಡಿದುಹಾಕುವಂt ಆಜ್ಞೆಯನ್ನು ಮಾಡಿದರು, ಬಳಕ ಕಟುಕರು ಬಂದು ಅವರನ್ನು ಸಾಲಾಗಿ ನಿಶ್ಚಿಸಿದರು. ನಾನಾದರೋ, ಅದೃಷ್ಯವಶಾತ್ತಾಗಿ ಕಡೆಯವನಾಗಿದ್ದನು. ಆಗ ಒಬ್ಬ ನೊಬ್ಬ ಕಟುಕನು ಕ ನವಾಗಿ ಹತ್ತು ಮಂದಿಯನ್ನು ಕಡಿದುಹಾಕಿ, ನನ್ನ ಬಳಿಗೆ ಬಂದು ಸುಮ್ಮನೆ ನಿಂತುಕೊಂಡನು. ಆಗ ಸುಲ್ತಾನನು ಆ ಕಟುಕನನ್ನು ನೋಡಿ ಎಲಾ! ನೀಚ, ನಾನು ಹತ್ತುಜನರನ್ನು ಕಡಿದು ಹಾಕಂದು ಹೇಳಿದರೆ, ನೀನು ಒಂಭತ್ತುಮಂದಿಯನ್ನು ಕಡಿದು ಸುಮ್ಮನೆ ನಿಂತಿರುವೆಯಾ ? ಎಂದು ಕೇಳಿದರು. ಆಗ ಅವನು ಸ್ವಾಮಿ ! ನಾನು ತಮ್ಮ ಆಜ್ಞೆಯನ್ನು ಮಾರಿ ನಡೆದಿದ್ದರೆ ಭಗವಂತನು ನನ್ನನ್ನು ಮೆಚ್