ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
(೬೬) ಅರೇಬಿರ್ಯ ನೈಟ್ ಕಥೆಗಳು,
- Jh ಮಂತಿಯಮಗಳು ವಿನಯಪೂರ್ವಕವಾಗಿ, ನಿನ್ನನ್ನು ಬೇಡಿಕೊಂಡರೂ ನೀನು ಲಕ್ಷ ಮಾಡದೆ ಆಕೆಯನ್ನು ಹಡದು ಓಡಿಸಬಹುದೆ ? ನಾನು ಮಾತ ) ನಿನ್ನ ಮಾವನಾದ ಮಂತ್ರಿ ಯಾಗಿದ್ದರೆ, ನಿನಗೆ ಒಂದುನೂರು ಕರಡೆಯಪಟ್ಟುಗಳನ್ನು ಹಾಕಿಸಿ, ನಿನ್ನ ದುರ್ಮಾಗವನ್ನು ಬಿಡಿಸು ತಿದ್ದನೆಂದು ಹೇಳಲು, ನನ್ನ ಅಣ್ಣನು ಸ್ವಲ್ಪ ತಿಳುವಳಿಕೆಯುಳ್ಳವ ನಾಗಿ, ತನ್ನ ಸಾಮಾನುಗಳು ಹಾಳಾದವೆಂದು ಗಟ್ಟಿಯಾಗಿ ಅಳತೊಡಗಿ ದನು. ಆದಿನ ಶುಕ ವಾರವಾದುದರಿಂದ, ಜನಮಾಡಲು ಮಸೀದಿಗೆ ಹೋಗು ತಿದ್ದ ಜನರೆಲ್ಲರಬಂದು, ಗುಂಪುಕೋಡಿ, ಏನೆಂದು ವಿಚಾರಿಸಿ, ದರ್ಜಿ ಯವನ ಮಲವಾಗಿ ನಡೆದ ಸಂಗತಿಯನ್ನು ತಿಳಿದು, ಕೆಲವು ಕಾಲ ಇಲ್ಲ ರಾಗಿದ್ದು, ಆತನ ಅವಿವೇಕವನ್ನು ಕುರಿತು, ಹಾಸಮಾಡಿ ನಗುತ ಹೊರಟುಹೋದರು, ಇನ್ನು ಕಲವರು, ಆತನ ಮನೋವ್ಯಾಪಾರವನ್ನು ಕುರಿತು, ಹಿಯಾಳಿಸುತ_ ಅನಿಲ್ಲದೆ ತಂತಮ್ಮಕಾರಗಳಿಗೆ ಹೊರಟು ಹೋದರು. ಹೀಗಿರುವಒಬ್ಯಾನೊಬ್ಬ ದೊರೆಸಾನಿಯು ಕುದುರೆ ಯನ್ನು ಹತ್ತಿ ತನ್ನ ಹಿಂದೆ ಇಬ್ಬರು, ನಪುಂಸಕರನ್ನು ಕರೆದುಕೊಂಡು ಬರುಡ್ತಾ, ನನ್ನ ಅಣ್ಣನು ಅಳುತ್ತಿರುವ ಧ್ವನಿಯನ್ನು ಕೇಳಿ, ಆತನ ಬಳಗಬಂದು, ಅಯಾ! ನೀನು ಯಾರು ? ಎಲ್ಲಿಂದ ಬಂದೆ ? ಏತಕ್ಕೂ ಸ್ಮಗ ಅಳುತ್ತಿರುವೆ ಎಂದು ಕೇಳಲು, ಹತ್ತಿರದಲ್ಲಿದ್ದವರು, ಆತನಿಗುಂಟಾಗಿ ಇರುವ ವ್ಯಸನಕ್ಕೆ ಕಾರಣವನ್ನು ತಿಳಿಸಲು, ಆಕೆ ಬಹು ದಯಾವಂತಳು ಆದುದರಿಂದ, ಐದುನೂರು ವೆಹರಿಗಳು ಒಂದು ಚೀಲವನ್ನುಆ ಬಡ ಪಿಂಗಾಣಿ ವರ್ತಕನಿಗೆ ಕೊಡಲು, ಆತನು ಬಹುಸಂತ್ರವದಿಂದ ಆ ಧೂಳೆ ಕಾನಿಗೆ ನಮಸ್ಕರಿಸಿ, ಅಹಳ ಕೈಗಳನ್ನು ಮುತ್ತಿಟ್ಟುಕೊಂಡನು.
- ಆಕ ಹೊರಟುಹೋದಮೇಲೆ, ಬಹಳವಾದ ಧನವನ್ನು ಆಯಾಸ ವಿಲ್ಲದೆ ಹೊಂದಿದುದರಿಂದ, ಆತನು ಅತಾನಂದಭರಿತನಾಗಿ ಅಂಗಡಿಯನ್ನು ಮುಚ್ಚಿಕೊಂಡು ಮನೆಗೆ ಹೊರಟನು. ಬಳಿಕ ಆತನು ಮನೆಯನ್ನು ಸೇರಿ, ತನ್ನ ಅದ್ಭಸ್ಮವನ್ನು ಕುರಿತು ಚಿಂತಿಸುತ್ತಿರುವಾಗ, ಹರಗಸ ಬಾಗಿಲು ತಟ್ಟಿದಂತೆ, ಶಬ್ದವಾಯಿತು. ಆತನು ಬಾಗಿಲನ್ನು ತೆರೆಯುವ ಯಾರು ಎಂದು ಗಟ್ಟಿಯಾಗಿ ಕೂಗಿದನು, ಆಗ ಪ್ರತಿಧ್ವನಿಯುಂಟಾದುದ