ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವಸ ಯಾಮಿನೀ ವಿನೋದ ಎಂಬ, ರಿಂದ ಸಿಯಾಗಿರಬೇಕೆಂದು ಯೋಚಿಸಿ, ಹೊರಗೆಬಂದು ನೋಡಿ ನಿಂತು ಕೊಂಡಿರುವ ಸ್ಮಿಯನ್ನು ಕುರಿತು, ಅಮಾ ! ನೀನಾರೆಂದು ಕೇಳಲು, ಆಕ, ಅಯಾ ! ಈದಿನ ಶುಕ್ರವಾರ ವಕಾಲವಾಗಿರುವುದರಿಂದ ನಿನ್ನ ಮನೆಯಲ್ಲಿ ಕೈಕಾಲುಗಳನ್ನು ಕಳೆದುಕೊಳ್ಳುವುದಕ್ಕಾಗಿ, ಒಂದುತೊಟ್ಟಿ ನೀರು ಕುಡಿಸಿದರೆ, ನಾನು ಬರವನ್ನು ಪೂರೈಸಿಕೊಂಡು, ಮುಂದೆ ಪ್ರಯಾಣಮಾಡುವೆನೆಂದು ಹೇಳಿದಳು. ಆ ಮಾತನ್ನು ಕೇಳಿ, ನನ್ನ ಆನು ಈ ಬಹುಭಕ್ತಿವಂತಳಾದ, ಮುದುಕಿಯಂದಾಕಯನ್ನು ಮನೆಗೆ ಕರೆತಂದು, ನೀರನ್ನು ಕೊಟ್ಟನು. ಬಳಿಕ ಆಕೆ ಕೈ ಕಾಲುಗಳನ್ನು ತೊಳೆದು ಕೊಳ್ಳುವುದಕ್ಕೆ, ಹದಮೇಲೆ, ಹಣವನ್ನು ಒಂದು ಚೀಲದಲ್ಲಿ ಕಟ್ಟಿಹಾಕಿ ಲೋಚಿಸುತ್ತಾ ಕುಳಿತಿದ್ದನು. ಆ ಮುದುಕಿಯು, ಕೈಕಾಲುಗಳನ್ನು ತೂಳದುಕೂಂಡುಬಂದು, ದನವನ್ನು ಮಾಡುವಳಂತೆ ನಟಿಸಿ, ನನ್ನ ಅಣ್ಣ ನನ್ನು ನೋಡಿ ನಿಮ್ಮ ಶರವು ವೃದ್ಧಿಯಾಗಲೆಂದು ಹರಿಸಿದಳು. ಇಂತಂದು ಹೇಳ ಬಹರಜಾದಿಯು ಬೆಳಗಾವಕಡಲೆ, ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನಜಾವದಲ್ಲಿ ಹೇಳಲಾರಂಭಿಸಿದಳು. - ೧೭೭ ನಯ ರಾತಿ ) ಕಥೆ. ಚಹರಜಾದಿಯು ಸುಲ್ತಾನರನ್ನು ಕುರಿತು, ಮುತ್ತಿಂಚೆಂದಳು:ಆ ಮುದುಕಿಯು ಉತ್ತಮವಸ್ಯಹೀನಳಾಗಿ, ನನ್ನ ಅಣ್ಣನನ್ನು ಕುರಿತು ನಿನ್ನ ಭಾಗ್ಯವು ವೃದ್ಧಿಯಾಗಲೆಂದು ಹೇಳಿದುದರಿಂದ, ಅಲುನಸ್ಕರು ಅವಳು ಬಿಕ್ಕಗಾರಳೆಂದು ತಿಳಿದು, ಎರಡು ಮೊಹರಿಗಳನ್ನು ಕೊಡುವುದಕ್ಕೆ ಆತುರಪಡಲು, ಆಕೆ ತನ್ನ ಮುಖವನ್ನು ತಿರುಗಿಸಿಕೊಂಡು, ಅಯಾ ! ದೇವರೇ ! ನಾನು ಮನೆಮನೆಗಳನ್ನು ಸುತ್ತಿ ಇವತತಕ್ಕವಳಲ್ಲ, ಸುಂದರೀಮಣಿಯಾಗಿ ಅವರಿಮಿತ ಭಾಗ್ಯಶಾಲಿನಿಯಾದ, ಮಹಾರಾಣಿಯ ಬಳಯ ದಾದಿಯಾಗಿರುವುದರಿಂದ, ನಿನ್ನ ಹಣವೆಂದಿಗೂ ನನಗೆ ಬೇಡವೆಂದು ಹೇಳಿದಳು, ಆ ಮುದುಕಿ ನನ್ನ ಅಣ್ಣನಬಳಿಯಲ್ಲಿ ಹೆಚ್ಚಾಗಿ ಹಣವನ್ನು ತಗೆದುಕೊಳ್ಳಬೇಕೆಂದು ಮೊದಲು ಬರೆ ನೆಂದು ಹೇಳಿದಳು. ಆಕೆಯ ಕಪಟವನ್ನು ತಿಳಿಯದವನಾದ, ನನ್ನ ಅನು, ಅವಳನ್ನು ನೋಡಿ, ನನ್ನನ್ನು ಆ ದೊರೆಸಾನಿಯಬಳಿಗೆ ಕರೆದುಕೊಂಡು ಹೋಗುವೆಯಾ ?