ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೨೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

  • J8

ಯವನ ಹೂವಿನೀ ವಿನೋದ ಎಂಬ, ಪುನಹ ಮರ್ಭೆತಿಳಿದದ್ದು ಸತ್ತವನಂತ ಬಿದ್ದಿರುವುದನ್ನು ಕಂಡು, ಆ ಫರನು ಉಪ್ಪಿನಪುಡಿಯನ್ನು ತಂದು ಗಾಯಗಳಿಗೆ ಹಾಕಿದನು. ನಂತರ ನನ್ನ ಅಣ್ಮನನ್ನು ಮೊದಲು ಕರೆದುಕೊಂಡುಹೋದ ಮುದುಕಿ ಅ೦ಗ ಬಂದು ಆತನನ್ನು ನೋಡಿ, ಕಾಲುಹಿಡಿದು ಅದಕ್ಕಿಂತಲೂ ಮೊದಲು ತಾವು ಕೊಂದುಹಾಕಿದ, ಜನರನ್ನು ಹಾಕುವ ಒಂದು ಗುಹೆಯಲ್ಲಿ ಹಾಕಿ ಹರ ಟುಹೋದಳು. ನಂತರ ಆತನು ಆ ಗುಹೆಯಲ್ಲಿ ಉಪ್ಪಿನ ಆಧಾರದಿಂದ, ಎರಡುದಿನಗಳವರಿಗೂ, ವಾಸಮಾಡಿಕೊಂಡು, ಕೈಕಾಲುಗಳಿಗೆ ಸ್ವಲ್ಪ ಬಲ ಬರುವವರಿಗೂ ಸುಮ್ಮನಿದ್ದು, ಸ್ವಲ್ಪ ತಾ ೧೦ವು ಕೂಡಿಕೊಂಡಮೇಲೆ, ಬೆಳಗಿನ ಜಾವದಲ್ಲಿ ಆ ಗುಹೆಯ ಬಾಗಿಲನ್ನು ತೆರೆದುಕೊಂಡು, ನನ್ನನ್ನು ಕರೆದುತಂದ ಮುದುಕಿಯು ಮರಳಿ ಮತ್ತೊಬ್ಬನನ್ನು ಹುಡುಕುವುದಕ್ಕೆ ಹೋಗುವವೇಳೆಗೆ ಸರಿಯಾಗಿ ಹೊರಗೆ ಬಂದನು. ಬಳಿಕ ತನ್ನ ಬಳಿಗೆ ಬಂದು ತನ್ನ ವರ್ತಮಾನವನ್ನು ಹೇಳಿದನು. ನಾನು ಆತನ ಗಾಯಗಳಿಗೆ ಔಷಧವನ್ನು ಹಾಕಿ, ಉಪಚರಿಸಿ, ಆತನಿಗೆ ಗುಣವಾದಬಳಿಕ ಮೊಸದಿಂದ ಬಾಣಹಾನಿಯನ್ನು ಮಾಡಲು, ಪ್ರಯತ್ನ ಮಾಡಿದ ಆ ದೊಹಿಯಾದ ಮುದುಕಿಗ, ತಕ್ಕ ಶಿಕ್ಷೆಯನ್ನು ಮಾಡಬೇಕೆಂದು ಐದುನೂರು ವಡರಿ ಗಳನ್ನು ಹಿಡಿಯುವ ಚೀಲದತುಂಬ, ಪಿಂಗಾಣಿಯ ಚೂರುಗಳನ್ನು ತುಂಬಿ, ಇಟ್ಟುಕೊಂಡಿದ್ದನು. ಇಂತೆಂದುಹೇಳಿ, ಸಹರಜಾದಿಯು ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು. - ೧೩೪ ನೆಯ ರಾತಿ ಕಥೆ. ಪಕರಜಾದಿಯು ಸುಲ್ತಾನರನ್ನು ಕುರಿತು, ಇಂತೆಂದಳು :--- ಬಳಿಕ ನನ್ನನುಹೇಳಿದ ಆಮುದುಕಿಯಂತೆ ವೇಷಹಾಕಿಕೊಂಡು, ನಡುವಿ ನಲ್ಲಿ ಆ ಬೆಕಿಗಳ ಚೀಲವನ್ನು ಸಿಕ್ಕಿಸಿ, ಮರೆಯಾಗಿ ಒಂದು ಕತ್ತಿಯನ್ನು ಜೆಗೆದುಕೊಂಡು, ಆ ಮುದುಕಿಯನ್ನು ಹುಡುಕುತ್ತಾ ತಿರುಗುವಲ್ಲಿ, ಅಂಗಡಿ ಬೀದಿಯಲ್ಲಿ ಆಕೆ ನಿಂತಿರಲು ನೋಡಿ, ಹಂಗಸಿನ ಧ್ವನಿಯಲ್ಲಿ ಮಾತನಾ ಶುಕ್ಕಾ, ಅಮಾ ! ನನಗೆ ಸ್ವಲ್ಪ ಹೊತ್ತಿನವರಿಗೆ ತಾ ಸಂಬ ತಕ್ಕಡಿ ಯನ್ನು ಕೊಡುವೆಯಾ ? ನಾನು ಪರ್ಷಿಯಾದೇಶದಿಂದ ಈಗತಾನೆ ಬಂದ ವರ್ತನಾಗಿರುವನು, ನನ್ನ ಬಳಿಯಲ್ಲಿ ಐದುಸಾವಿರ ವೆಹರಿಗಳಿರುವುದು,