ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿಯನ್ ನೈಟ್ಸ್ ಕಥೆಗಳು, ಅದನ್ನು ಸೂಕಮಾಡಿಕೊಳ್ಳಬೇಕೆಂದಿರುವನೆಂದಳು. ಮುದುಕಿ ಆತನನ್ನು ನೋಡಿ, ಅಮಾ ! ನೀನು ಮುಸ್ಲಿಯೂ ಹೋಗಬೇಡ, ನನ್ನ ಮಗನು ಸರಾಥನಾಗಿರುವನು. ಆತನು ನಿನ್ನ ಹಣವನ್ನು ತೂಕಮಾಡಿಕೊಡುವನು. ಹೊತ್ತಾದರೆ ಅಂಗಡಿಗೆ ಹೊರಟುಹೋದಾನೆಂದು ತಾನು ಮೊದಲು ಕರೆದು ಕಂಡುಹೋದ ಮನೆಯಬಾಗಿಲಿಗೆಹೋಗಿ, ಕದವನ್ನು ತಟ್ಟಲು, ಗಿಸು ಗುಲಾಮನುಬಂದು, ಕದವನ್ನು ತರೆದನು, ಬಳಿಕ ಆ ಮುದುಕಿಯು ನನ್ನ ಅಣ್ಣನನ್ನು ಮನೆಗೆ ಕರೆದುಕೊಂಡುಹೋಗಿ ಕುಳಿರಿಸಿ, ಆ ಕಾಫರನನ್ನು ದುಗನೆಂದುಹೇಳಿ ಕರೆದುತಂದಳು. ಅವನು ನನ್ನ ಅಣ್ಣನನ್ನು ಮೊದಲು ಕಡಿದುಹಾಕಿದಮನೆಗೆ ಕರೆದುಕೊಂಡು ತಾನು ಮುಂದೆ ಹೋಗುತ್ತಿರುವಾಗ ನನ್ನ ಅಣ್ಣನು ತನ್ನ ಕತ್ತಿಯನ್ನು ಹಿರಿದು ಮೆಲ್ಲನೆ ಜಡೆ ತೋರಿದಂತೆ ಹಿಂದಿನಿಂದ ಅವನ ಕತ್ತನ್ನು ಕಡಿದು£ಾಕಿದನು. ನಂತರ ತಲೆಯನ್ನು ಮುಂಡವನ್ನು ತೆಗೆದುಕೊಂಡುಹೋಗಿ, ಹಣವನ್ನು ಹಾಕುವ ಗುಬೆಯಲ್ಲಿ ಹಾಕಿದನು. ವದತಿಯವರೆಗೆ ಆ ಗುಲಾ ಮನು ತುಪ್ಪಿನತಟ್ಟಿಯನ್ನು ತೆಗೆದುಕೊಂಡುಬರುತ್ತಾ, ಕತ್ತಿಯನ್ನು ಹಿಡಿದುಕೊಂಡು ನಿಂತಿರುವ ಹೆಂಗಸನ್ನು ನೋಡಿ, ಭಯದಿಂದ ಓಡಿಹೋಗು ಶಿದನು, ಆದರೂ, ನನ್ನ ಅಣ್ಣನು ಆತನನ್ನು ಬಿಡದೆ ಹಿಡಿದುಕೊಂಡು ಕಡಿದುಹಾಕಿದನು. ನಂತರ ಪದ್ಧತಿಯವರೆ ಮುದುಕಿಯು ಬಂದಳು. ಆಗಲೂ ನನ್ನ ಅನು ಅವಳನ್ನು ಬಲವಾಗಿ ಹಿಡಿದೆಳೆದು, ಎಲಾ ! ಖಾಬಾತ್ರಳೇ ! ನೀನು ನನ್ನನ್ನು ಗುರುತುಬಿಯಾ ! ಎನಲು, ಅಯ್ಯೋ ! ನಾನು ನಿನ್ನನ್ನು ನೋಡಿದ ಜೈನಕವಿಲ್ಲವಲ್ಲಾ ! ಎನಲು, ಆಹಾ ! ನೀನು ಶುಕ ವರದದಿನ ಮಧ್ಯಾಹ್ನ ಯಾವಮನೆಗೆ ಬಂದು ನೀರನ್ನು ತೆಗೆದು ಕಡು, ಕೈ ಕಾಲು ತೊಳೆದು ಬನವಾಡಿದನಂತರ ನಿನ್ನ ಐಶ್ಚರ್ಯವು ವೈದಿಯಾಗಲೆಂದು ಹೇಳದೆಯೋ ! ಆ ಮನೆಯ ಯಜಮಾನನನಲು, ಆ ಹೆಂಗಸು ಹದರಿ ಭಯದಿಂದ ನಡುಗುತ್ತಾ, ತನ್ನನ್ನು ಕ್ಷಮಿಸಬೇಕೆಂದು ಬೇಡಿಕೊಂಡಳು. ಆದರೆ ಅಲನಾಸ್ಕರನು ಅವಳನ್ನು ತುಂಡುತುಂಡಾಗಿ ಕತ್ತರಿಸಿಹಾಕಿದನು. ನಂತರ ಆತನು ಆ ಮನೆಯಲ್ಲಿ ದೊರೆಸಾನಿಷರತ್ತು, ಮತರು ಇಲ್ಲವೆಂಬುದನ್ನು ತಿಳಿದು, ಅವಳನ್ನು ಹುಡುಕಿಕೊಂಡುಹೋಗಿ