________________
HLA ಯವನ ಯಾಮಿನೀ ವಿನೋದ ಎಂಬ, ಉಣಲಿಟ್ಟನು, ಸೈಯದನು ಆಡಿಸಿದತರದಿಂದಲೆಲ್ಯಾ ಸಾಕುಬಾಕನು ಅಭಿನಯಿಸಿ, ತಿಂಡಿಯಿಲ್ಲದೆ ಬರಿಯಬಾಯನ್ನು ಚಪ್ಪರಿಸಿ ಅಗಿದು, ಹಲ್ಲ ದವಡೆಗಳ, ನವೆತ್ತಿದವು. ಇದರನುಧೆ ಹಸಿವಾದರೂ ಬಹಳವಾಗಿ ಪೀಡಿಸುತ್ತಿದ್ದಿತು. ಅದನ್ನು ಸೈಯ್ಯದನ್ನು, ತಾನು ಮಾಡುವ ವಿಚಿತ್ರ ಕರವಾದ ಈ ಔತನವನ್ನು ಎಂದಿನಂತೆ ಆತನನ್ನು ಕುರಿತು ಪ್ರಶ್ನೆ ಮಾಡಲು ಈ ಭೋಜನಪದಾರ್ಥಗಳು ಸುವಾಸನೆಯಾಗಿಯ; ಸುಖಕರವಾಗಿಯೂ, ಇಲ್ಲಿಂದ ಮುಂದೆ ಇಂತಹ ಭೋಜನವು ನನಗೆ ದೊರೆಯದಂತೆ ಇದೆ ಎಂದು ಹೇಳಿದನು. ಬಳಕ ಸೈಯ್ಯದನು ತನ್ನ ಚಾಕರಿಯವರನ್ನು ಕರದು ಅಯಾs ! ಈ ಇಟ್ಟಿಬಟ್ಟಲುಗಳನ್ನು ತೆಗೆದುಕೊಂಡುಹೋಗಿ, ಹಣುಹಂಪಲುಗಳನ್ನು ತೆಗೆದುಕೊಂಡು ಬನ್ನಿರೆಂದು ಕೂಗಿ ಹೇಳಿದನು. ಅವರು ಮೊದಲಿನಂತೆಯ ಮಾಡಿದರು. ಅಯ್ಯಾ! ಸ್ನೇಹಿತನೇ! ಇಗೋ ! ಬಾದಾಮಿಯನ್ನು ತಿನ್ನು, ದಾಳಿಂಬವು ರುಚಿಕರವಾಗಿರುವುದು, ಖರ್ಜರವು ಹಸಿವನ್ನಣಗಿಸುವುದು, ಅಂಜರವು ಆರೋಗ್ಯಕರವಾಗಿರುವುದು. ನೇರಿಳೆಯಾದರೆ ಸೌರಭೂತ ವಾದ ಹಣ್ಣು. ಇವುಗಳೆಲ್ಲವನ್ನು ತಿಂದು ತೃಪ್ತಿಗೊಂದು ಎಂದು ತನ್ನ ಬರಿಗೈಯನ್ನ ಆತನ ಬಾಯಿಯಲ್ಲಿ ಇಡುತ್ತಿರಲು, ಸಾಕುಬಾಕನು ತಿನ್ನುವಂತೆ ನಟಿಸುತ್ತಾ ಕೊನೆಗೆ ಬೇಸರಿಕೆಯಿಂದ ಸಾವಿರಾ ! ನಾನು ಹಣ್ಣುಗಳನ್ನು ತಿಂದು ತೃಪ್ತನಾದೆನು. ನಿಮ್ಮ ಚಿತನದಿಂದ ನನಗೆ ತೃಪ್ತಿ ಉಂಟಾಯಿತು. ಇನ್ನು ನಾನು ಹೆಚ್ಚಾಗಿ ತಿನ್ನಲಾರೆನು, ಹೊಟ್ಟೆ ತುಂಬಿತು. ಕ್ಷಮಿಸಿ ! ಕ್ಷಮಿಸಿ ! ಎಂದು ಬೇಡಿಕೊಂಡನು. ಸೈಯ್ಯದನು ಭೋಜನವನ್ನು ಇಮ್ಮರಮಟ್ಟಿಗೆ ನಿಲ್ಲಿಸಿರುವನು. ಇನ್ನು ಆರೋಗ್ಯ ಪ್ರಯೋಜನಾವಾಗಿ ಸಾರಾಯಿಯನ್ನು ತರಿಸಿರುವೆನು. ಇಗೊ ಇದನ್ನು ಕುಡಿದು ತೃವನಾಗು ಎನಲು, ಆಯೋ ! ನಾನೆಂದಿಗೂ ಸಾರಾಯಿ ಯನ್ನು ಕುಡಿದವನಲ್ಲ. ನೀವೆ ಕುಡಿದು ತೃಪ್ತರಾಗಿ, ನಾನು ಇದುವರಿಗೂ ಮಾಡಿದ ಊಟರಿಂದಲೆ ತೃಪ್ತನಾದನೆಂದು, ಅಲ್ಲದೆ ತಮ್ಮ ದಕ್ಷಿಣ ಕಾಗಿ ಇದನ್ನು ಕುಡಿದು ನೀವು ಮಾಡುವ ಔತನವನ್ನು ಇಮ್ಮಕ್ಕೆ ಪೂರೈಸಬೇಕೆಂದು ಬೇಡಿಕೊಂಡನು. ನಂತರ ಅವರಿಬ್ಬರೂ ವಿವಿಧ