ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ರೂಮಿನೀ ವಿನೋದ ಎಂಟ, ಪ್ರೀತಿವಿಶ್ವಾಸಗಳಿಂದ ನಡೆದುಕೊಳ್ಳುವುದೇನೋ ಆರ್ಯವಲ ಒಂದಾ ನೋಂದುದಿನ ಆ ರಾಜಪುತ್ರನು, ವರ್ತಕನ ಅಂಗಡಿಯಲ್ಲಿ ಕುಳಿತುಕೊಂ ಕಿರುವಾಗ, ಪಂಚವರ್ಣದ ಕುದುರೆಯನ್ನು ಹತ್ಯೆ ಮಿರವಾದ ಏಳೆಂಟು ಮಂದಿ ಪರಿಚಾರಕಿಯರಿಂದ ಕೂಡಿದವಳಾಗಿ, ಪೂರ್ಣಿಮಾಚಂದ ನಂt ಹೊಳೆಯುತ್ತಿರುವ ತನ್ನ ಮುಖವು, ಹಗಲಿನಲ್ಲಿಯೂ ಕಾಂತಿಯುಕ್ತ ವಾಗಿರಲು, ಕುಕೃಪಕ್ಷದ ಚಂದ ನಂt ಮುಖವರ್ಚಸ್ಸಿನಿಂದ ಕೂಡಿರುವ ತನ್ನ ದಾದಿಯರಿಂದ ಪರಿವೇತಳಾಗಿ, ಏನೂ ಸಾಮಾನುಗಳನ್ನು ತೆಗೆದು ಕೊಳ್ಳಬೇಕೆಂದು ಆ ವರ್ತಕನ ಅಂಗಡಿಗಬಂದು ಆತನನಂಗಡ ಮಾತನಾದ ಬೇಕಂದು, ವಿಶಾಲವಾಗಿಯೂ, ರಮಣೀಯವಾಗಿಯ, ಇರುವ ಸ್ಥಳದಲ್ಲಿ ನಿಂತುಕೊಳಲು, ವರ್ತಕನನ್ನುನಡಿ, ಬಹು ಮಂದರಂದ ಮಾತ ನಾಡಿಸಿ, ಕುಆತುಳುವಂತ ಪಾರ್ಥಿಸಿದನು. ಈ ಕಾಲದಲ್ಲಿ ಮರದ ಯನ್ನು ಪೂರ್ವದಿಸದೆ, ಸುಮ್ಮನಿರಬಾರದೆಂದು, ಪರ್ಷಿಯಾದೇಶದ ರಾಜ ಕುಮಾರನು. ಭುಗಾರದ ದರಿಯವಶ್ಯವನ್ನು ಹಾಸಿ, ಅವಳನ್ನು ಕುಳಿತು ಕೊಳ್ಳುವಂತೆ ಬೇಡಿಕೊಂಡು, ನಂತರ ಮುರಾದಾರ್ಥವಾಗಿ ಹೊರಗರುಗಿ, ಪುನಃ “ಳಗೆ ಬಂದು ಆಕೆಯ ಕೈಗಳನ್ನು ಮುತ್ತಿಕೊಂಡು, ಎದುರಿಸಿ:ುವ ಒಂದಾನೊಂದು ಸೋಫಾದಬಳಿಯಲ್ಲಿ ನಿಂತುಕೊಂಡನು.ಆ ಘವಣಿಯಳು ವರ್ತಕನ ಪರಿಚಯವನ್ನು ಚೆನ್ನಾಗಿ ತಿಳಿದಿದ್ದವಳಾದುದ ರಿಂದ ಮುಸುಕು ತಗೆದು ಮಾತನಾಡುತ್ತಿರಲು ಕತ್ತರವಾದ ಆಕೆಯ ಸೌಂದರವನ್ನು ನೋಡಿ, 'ಎಡದಿಂದ ತನ್ನ ದೃಷ್ಟಿಯನ್ನು ಅವಳ ಮುಖಕಮಲದಿ ನೆಲೆಗೊಳಿಸಿ, ಹಿಂದೆಗೆಯದೆ ನೋಡುತ್ತಿದ್ದನು, ಆ ಹೆಂಗಸಕೂಡ ಆ ರಾಜಕುಮಾರನ ಸೌಂದರಕ್ಕಮ೬ ಆತನಿಗಿಂತಲೂ, ಅತಿಶಯವಾದ ಮೋಹವನ್ನು ಹೊಂದಿ, ದೃಷ್ಟಿಸಿನ ಡುಕಾ, ಸಾವಿ! ದಯಮಾಡಿ, ಕುಳಿತುಕೊಳ್ಳಬೇಕೆಂದು ಹೇಳಲು, ಆತನು ತನ್ನ ಪಕ್ಕದಲ್ಲಿದ್ದ ಸಭಾದಮೇಲೆ ಕುಳಿತು, ಆ ಲಲನಾಮಣಿಯ ಮುಖಬಿಂಬದಿಂದ ಹೊರಡುತ್ತಿರುವ, ಅಮೃತರಸವನ್ನು ನಾನಮಾಡಕ್ಕಾ ಇರಲು, ಆ ಲಲನೆಯು ಆತನ ಅಭಿನಯವನ್ನು ತಿಳಿದು, ಆತನ ವಹ ವನ್ನೂ ಮತಯೂ ಹೆಚ್ಚು ಮಾಡುವಂತಹ ಶೃಂಗಾರವಿಲಾಸವನ್ನು ಬೀರುತ್ತಾ ವರ್ತಕನಬಳಿಗೆ ಹೋಗಿ, ತಾನು ಬಂದಿರುವ ಕಾರ್ಯವನ್ನು