ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕವನ ಯಾಮಿನೀ ವಿನೋದ ಎಂಬ ನರರೆಂಬವರು, ಪರ್ಷಿಯಾ ರಾಜಕುಮಾರನನ್ನು ಶೀಘ್ರ ವಾಗಿ ಕರೆದು ಕಂಡುಬರುವಂತೆ ಹೇಳಿ ತಾನು ಎಂದಿಗೆ ಆತನಮುಖವನ್ನು ನೋಡುವೆನೂ ಎಂದು ಹೇಳಿ, ಹಂಬಲಿಸುತ್ತಿರುವಳೆಂದು ನುಡಿದಳು. ಕೂಡಲೆ ವರ್ತಕನು ಸಾವಕಾಶ ಮಾಡದೆ ಅಲ್ಲಿಂದ ಹೊರಟನು, ರಾಜಕುಮಾರನು ತನ ಗಾಗಬೇಕಾಗಿರುವ ಉಪಾಯಗಳೊಂದನ್ನೂ ಚಿಂತಿಸದೆ ಆತನಸಂಗಡ ಹೊರ ಟನು, ಇರ್ಬ ತೆರರು ತಾನು ವಾಡಿಕೆಯಾಗಿ ಅಂತಃಪುರಕ್ಕೆ ಹೋಗಿಬರುವ ದತಿ ಇದ್ದುದರಿಂದ ತನ್ನ ಸಂಗಡ ರಾಜಕುಮಾರನನ್ನೂ ಕರೆದುಕೊಂಡು ದ ದಿಯೋಡನ ಅಂತಃಪುರವನ್ನು ಹೊಕ್ಕಬರಲು ಆಕೆ ಅವರಿಬ್ಬರನ್ನೂ ಒಂದಾನೊಂದು ದೊಡ್ಡ ಕೈಸಾಲೆಗೆ ಕರೆದುಕೊಂಡುಹೋಗಿ ಅಲ್ಲಿ ಕುಳಿತು ಕೊಳ್ಳುವಂತೆ ಹೇಳಿದಳು, ನರ್ಸಿಯಾ ರಾಜಕುಮಾರನು ತಮ್ಮ ಮತ ಗಂಥಗಳಲ್ಲಿ ಹೇಳಿರುವ ಚಿತ್ರ ವಿಚಿತ್ರವಾದ ಸ್ವರ್ಗಲೋಕದ ಸುಖವನ್ನು ಬೀರುತ್ತಿರುವ ಶೃಂಗಾರವಸ್ತುಗಳನ, ಅಲ್ಲಲ್ಲಿ ಅಣಿ ಮಾಡಿ, ನೋಟ ಕರಿಗೆ ಆನಂದವನ್ನುಂಟುಮಾಡುವಂತೆ ಅಲಂಕರಿಸಿರುವ ನಾನಾವಿಧವಾದ ರತ್ನ ನಿರ್ಮಿತವಾದ ಪುತ್ರ ಆಪರಾಗಗಳನ್ನು ನೆಲಕ್ಕೆ ಹಾಕಿರುವ ಬಲುಸೋಗ ಇಾದ ಹಲವುಬಣ್ಯಗಳಿಂದ ಮನೋಹರವಾದ ರತ್ನಕಂಬಗಳನ್ನು ನೋಡಿ, “ದೂರದಲ್ಲಿ ಚಾರುತರವಾಗಲಂಕರಿಸಿ, ಸಾರಭೂತವಾದ ಸುಗಂಧದ್ರವ್ಯ ಚೆತ್ತಿರುವುದರಿಂದ ಮನೋರಂಜಿತವಾಗಿರುವ, ಆ ಸೆಯನ್ನು * ಆನಂದದರವಶರಾಗಿರುವ ಬಾಣಸಿಗರಾದ ದಾದಿಯರುಬಂದ ರನ, ಉತ ವಾಸನದಲ್ಲಿ ಕುಳ್ಳಿರಿಸಿ, ವಿಧವಿಧವಾದ ಭಕ್ಷ್ಯ ತಗಳನ್ನು ತಂದು ಉಣಲಿಟ್ಟು ಅವರವರಿಗಿಷ್ಮವಾದ ಪದಾರ್ಥಗ ಗಾಗ್ಗೆ ತಂದುಕೊಡುತ್ತ, ಅತ್ಯಂತ ದೈನ್ಯದಿಂದ ಕೂಡಿ, ಸಕಲವಿಧ • ಉಪಚಾರಗಳಿಂದಲೂ ಜನವನ್ನು ಆಗಮಾಡಿಸಿದರು. S ನಂತರ ಆರೋಗ್ಯಪ್ರದವಾದ ಸಾರಾಯಿಯನ್ನು ಅಮೃತಶಿಲೆಯ ಬಟ್ಟಲುಗಳ ತುಂಬಿ, ದಾನಮಾಡುವಂತೆ ಹೇಳಿಕೊಡಲು, ಅಮೃತ ರೂಪವಾದ ಆ ಮಧುವನ್ನು ಅವರು ಕುಡಿದು ಸಂತುಷ್ಯರಾಗಿರುವ ಭಂಗಾರದ ಗಿಂಡಿಗಳಲ್ಲಿ ನೀರನ್ನು ತಂದು, ಕೈಗಳನ್ನು ತೊಳೆದುಕೊಳ್ಳು ವಂತೆ ಹೇಳಿದರು. ನಂತರ ನಾನಾವಿಧವಾದ ಸುಗಂಧದದ ವ್ಯಗಳನ್ನು