________________
¥ಳy* ಯವನ ಯಾಮಿನೀ ವಿನೋದ ಎಂಬ, ಬುಡದಲ್ಲಿ, ಜಲಸೇಚನೆಗಾಗಿ ಮಾಡಿರುವ ಪಾತ್ರೆಗಳ ನಿಂತು ಹೂಗಳ ಪರಿಮಳಗಳನ್ನು ಬೀರುತ, ಹಾಲಿನಂತ ಹೊಳೆಯುತ್ತಿರುವ ಜಲವನ್ನು ಶೀತಲವಾಗಿಯೂ, ಶೋಭಾಯಮಾನವಾಗಿಯ, ಫಲಪುಪ್ಪಸನ್ನದ ವಾಗಿಯೂ, ಇರುವ ಅಲ್ಲಿನ ವ್ಯಕೃಲತಾದಿಗಳಮೇಲೆ ಕುಳಿತು ಧನಿಮಾಡು ತಿರುವ, ಸುಂದರವಾದ ಪಕ್ಷಿಗಳನ್ನೂ ನೋಡುತ್ತ, ಅತ್ಯಂತ ಉತ್ಸಾಹ ಭರಿತರಾಗಿದ್ದರು. ಈ ತೆರನಾದ ಅಲ್ಲಿನ ಸಂದರಭಾಗ್ಯಗಳನ್ನು ಸರಿಯಾ ರಾಜಕುಮಾರನು ಎಂದೂ ಕಾಣದವನಾದುದರಿಂದ, ಮಹದಾನಂದಭರಿತ ನಾಗಿ ನೋಡುತ್ತಿದ್ದನು. ಆದರೆ ವರ್ತಕನಿಗೆ ಈ ಅಂತಃಪುಗವು ಹೊಸ ನೋಟವನ್ನು ಕಲ್ಪಿಸದಿದ್ದರೂ ಆತನ ರಾಜಪುತ್ರನಸಂಗಡಲೆ ನೋಡುತ್ತ ಆನಂದಪರವಶನಾಗಿರುವ, ರಾಜಪುತ್ರನನ್ನು ವರ್ತಕನನ್ನು ತಾನು ಕರೆದುಕೊಂಡು, ಆ ಉದ್ಯಾನವನವನ್ನು ಸಂಪೂಣ್ಣನಾಗಿ ನೋಡಿಕೊಂಡು ಹಿಂದಿರುಗಿಬರುತಾ ಮೋಹಕ್ಕೆ ಆಲಯವಾಗಿ, ಮನೋಜ್ಞವಾದ ಅಲಂ ಕಾರವನ್ನು ಹೊಂದಿರುವ ಆ ಲಲನಾಮಣಿಯ ಅಂತಃಪುರವನ್ನು ನೋಡಿ, ಅಯಾ ! ಈ ಗೃಹವಾವುದೆಂದು ಕೇಳಲು ವರ್ತಕನು ಅಯಾ ! ಈ ಅಂತ ಪುರವನ್ನು ಹೋಲುವ ಅರಮನೆಯನ್ನು ನಾನೆಂದಿಗೂ ನೋಡಿದವನಲ್ಲ, ಭೂಲೋಕದಲ್ಲಾಗಲೀ, ಸ್ವರ್ಗಲೋಕದಲ್ಲಾಗಲೀ, ಇಂತಹ ಸೊಬಗಿನ ಸುಗಿಯುತಿರುವ ಮೋಹಕ್ಕೆ ಮೂಲವಾಗಿರುವವಳನ್ನು ನಾನು ಕಾಣೆನೆಂದು ಹೇಳಿದೆಯಲ್, ಆ ಮನೆಯ ! ಕರೀಧರ ಪಿತಿ ಪಾತ್ರಳಾದ ಪ್ರಮುಸೆಲ್, ನೇಹರಳು ವಾಸಮಾಡುವ ಅಂತಃಪುರ ಇಗೊ ! ನಾನು ಈಗ ನಿಂತುಕೊಂಡಿರುವ ಆಸ್ಥಾನ ಮಂಟಪವೇ ! ಕಲೀಫರು ರಾಜಕಾರವನ್ನು ನೆರವೇರಿಸುವ ಸಲವೆಂದು ಹೇಳಲು, ಪರ್ಷಿಯಾ ರಾಜಪುತ್ರನು ಅಯಾ ! ನಾನು ಇಂತಹ ರಾಜಾಸ್ಥಾನದಲ್ಲಿ ನಿಂತಿರುವು ದಾದರೆ ಸಾ ಣದಿಂದ ಬದುಕನೆನ್ನುವ ಆಸೆಯೇ ಇಲ್ಲವೆಂದು ಭಾವಿಸುವ ನೆಂದು ಹೇಳಿದನು. ಇಂತೆಂದು ನುಡಿದು, ಸಹರಜಾದಿಯು ಬೆಳಗಾದಕೂಡಲೆ ಕಥೆಯನ್ನು ನಿಲ್ಲಿಸಿ, ಮರಳಿ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು.