________________
- 88
(26) ಅರೇಬಿರ್ಯ ನಟ್ಸ್ ಕಥೆಗಳು, ಭಾರಂಭಿಸಿದರೆ. ಬಳಿಕ ಸಕಲವನ್ನು ಸುಖವಾಗಿ ಸಾಧಿಸಬಹುದು. ಅಗ ರಾಣಿಯು ಬರುತಿರುವಳು ನೋಡು, ಮಿಂಚಿಕೊದಬಳಿಕ ದುಃಖವನ್ನು ತಂದೊಡ್ಡದಂತೆ ಕಾಪಾಡುವುದಕ್ಕಾಗಿ, ಭಗವಂತನನ್ನು ಪ್ರಾರ್ಥಿಸುತ್ತಿರು. ಮೊಹಕರವಾದ ಈ ವೆಹವು ಎಂದೆಂದಿಗೂ, ಬಾರದಿರುವ ಅತಿ ಘೋರ ವಾದ ದುಃಖಸಾಗರದಲ್ಲಿ ಮುಳುಗಿಸದೆ ಬಿಡಲಾರದೆಂದು ನುಡಿದನು. ಸವ ಸೆಲ್'ನೆಹರು ತಾನು ಸಿಂಹಾಸನದಮೇಲೆ ಕುಳಿತುಕೊಂಡಬಳಿಕ ಇರ್ಬ ಪ್ರಕರ ನನ್ನೂ, ಅವನ ಸ್ನೇಹಿತನಾದ ಪರ್ಷಿಯಾ ರಾಜಕುಮಾರನನ್ನೂ ನೋಡಿ ಮರ್ಯಾದೆಯಿಂದ ತಲೆಬಾಗಿ ವಂದನೆಮಾಡಿದಳು. ಕೂಡಲೆ ಪರ್ಷಿಯು ರಾಜಪುತ ನು, ತನ್ನ ಸ್ನೇಹಿತನಸಂಗಡ ಯಾವಾತನ್ನೂ ಆಡಲಾರದೆ ಹೋದನು. ಮತ್ತೇನಂದರೆ :-ಆತನ ಮನಸೂ, ನಯನಪೂಸಹ ಇವು ಸೆಟ್‌ನೆರಳಲ್ಲಿ ಅಡಗಿ ಮರೆಯಾಗಿ, ತಂತಮ್ಮ ವ್ಯಾಪಾರವನ್ನೇ ಮರೆದು ಹೋದುವು. ಆಹಾ ! ಏನು ವಿಚಿತ್ರ ? ರಾಣಿಯ, ರಾಜಕುಮಾರನ ಹೊಕ್ಕಳು. ಹೇಗೆನ್ನುವಿರೋ, ರಾಜಕುಮಾರನ ದೃಯೂ, ಮನಸೂ ಸಹಾ ವ್ಯಾಮೋಹಕಳಾದ ಸುಲನಿಯಲ್ಲಿ ಹೇಗೆ ನೆಲೆಗೆ ಡುವೋ ಹಾಗೆ, ನವಮನ್ಮಥರೂಪನಾದ ರಾಜಕುಮಾರನನ್ನು ನೋಡಿ, ತನ್ನ ಮನೋನೇತ್ರಗಳನ್ನು ಸೂರೆಗೊಟ್ಟು ನಿಶ್ಚಲಳಾಗಿ, ಗದದ ಕಂಥಗತವಾಗಿರುವುದೆಂಬುದನ್ನು ಸೂಚಿಸುವಂತೆ, ನಿಟ್ಟುಸಿರನ್ನು ಬಿಡು, ಕುಳಿತುಕೊಂಡಿದ್ದಳು. ಕೂಡಲೆ ಆಕೆ ಸಿಂಹಾಸನದಿಂದ, ಹರಗೆ ಹೋಗಿ ತನ್ನ ಕಾಫರೀ ಸೇವಕಿಯರನ್ನು ಕುರಿತು, ಸಿಂಹಾಸನವನ್ನು ಉದ್ಯಾನದಲ್ಲಿನ ಗುಮ್ಮಟಕ್ಕೆ ತರುವಂತೆ ಆಜ್ಞಾಪಿಸಲು, ಅವರೆಲ್ಲರೂ, ರಾಣಿಯಾಜ್ ಯನ್ನು ನೆರವೇರಿಸಿದಬಳಿಕ, ಎಲ್ಲರೂ ಗುಮ್ಮಟವನ್ನು ಸೇರಿದರು. ನಂತರ ನೆವುದೆನೆಹರಳೂ, ರಾಜಪುತ್ರನೂ ಸಹಾ ವಿನೋದವಾಗಿ ತಂತಮ್ಮ ಮನೋಭಿದಾ ಯಗಳನ್ನು ಸೂಚಿಸತಕ್ಕೆ ಅರ್ಥವಳ್ಳ ಅಂದವಾದ ಪದ್ಯ ಗಳಿಂದ ಸಂಗೀತರೂಪವಾಗಿ ಹಾಕಿದರು. ಅವರಿಬ್ಬರೂ ಅನೋನ್ಯವಾಗಿ ತಾವುತಾವು ಕೇಳಿದ ಗೀತಾರ್ಥಗಳನ್ನು ಗ್ರಹಿಸಿಕೊಂಡು, ಅಲಂಘನೀಯ ವಾದ ಮೋಹನಾಶಕ್ಕೆ ಸಿಲುಕಿದವರಾಗಿ, ಒಬ್ಬರನ್ನೊಬ್ಬರು ದೃಷ್ಟಿಸಿ