ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೫೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುವನ ಯಾಮಿನೀ ವಿನೋದ ಎಂಟು, ನೋಡುತ್ತಿರಲು, ರಾಣಿ ಯ ಅಭಿಮಾ ಯವನ್ನು ತಿಳಿದವನಾದ ರಾಜ ಪುತನು, ಪೆಮುಸಲ್‌ ನೆಹರಳ ಬಳಿಗೆ ಬಂದು ಕುಳಿತುಕೊಂಡನು. ಮೊಹ ದಿಂದುಂಟಾಗುವ ಫಲವು ಮನಸ್ಸಿನಿಂದ ಕೈಗೆಬಂದಂತೆ ಆನಂದಿಸುತಿರು ವಂಡೆ ಒಬ್ಬರಾಬರು ಕೈಗಳನ್ನು ಹಿಡಿದುಕೊಂಡರು. ಆದರೆ ಮೋಹ ಕಾರವನ್ನು ಯಾರುತಾನೆ ಹೊಂದಲಾರರು, ಸುಲ್ತಾನರೇ ! ರಾಣಿಯ ರಾಜಕುಮಾರನೂ, ನಿಶ್ಯರಾಗಿದ್ದರೂ, ಅವರಿಬ್ಬರ ಉ ಟಾದ ಮೂಹಗಳೆರಡೂ, ಅನನ್ಯಭಾವದಿಂದ ಗಾಢಾಲಿಂಗವನ್ನು ಮಾಡಿ ಕೊಂಡು, ಮಹದಾನಂಛರಿತಂಗಳಾಗಿ, ಮರ್ಧೆಹೋದವು. ಆದುದರಿಂ ದಲೆ, ಆಲಿಂಗನಕಾರ್ಯವು ನಡೆಯುವುದಕ್ಕಿಂತ ಮೊದಲು ನಿಶ್ಚಲರಾಗಿದ್ದ ಸೇರುಸೆಲ್‌ನೆಹರಳೂ, ಸಳನಿಯಪಹಾ, ತಾವು ಮೂರ್ಛಾಕಾಂತ ರಾದಂತ್ರ ದುರಭಿಮಾನದಿಂದ ನಟಿಸುತ್ತಾ ಇದ್ದರು. ಆದರೆ ಆಹಾ ! ಲೋಕದಲ್ಲಿ ರಾಜನೆಂದರೂ, ರಾಜಿಂದರೂ, ತದರ್ಥವುಳ ಮುತಾರೆಂದರೂ ಸರಿಯೇ, ಸಕಲ ವಸ್ತುಗಳು ಹದರುವವು. ಸ್ವಲ್ಪ ಹೊತ್ತಿನಲ್ಲಿ ದಾದಿಯರು, ಕೈತೋಪಚಾರವೆಂಬ, ರಾಜದಂಡ ದಿಂದ ಮೊಡದಯಗಳನ್ನು ಬಲವಾಗಿ ಶಿಕ್ಷಿಸಿದಕಾರಣ, ಅವುಗಳೆರಡೂ ಮರಳಿ ತಂತಮ್ಮ ಅಧೀಶರನ್ನು ಸೇರಿಕೊಂಡವು. ಹೀಗೆ ವೇಮುಸೆಲ್ ನೆಹರಳು ಮರ್ಧೆತಿಳಿದೆದ್ದ ಬಳಿಕ ಇರ್ಬಶಕರನನ್ನು ನೋಡಿ ಕಾಣದೆ ನಾಲ್ಕು ದಿಕ್ಕುಗಳಲ್ಲೂ ಹುಡುಕಿದರು. ರಾಣಿಯು ತನ್ನ ಸಖಿಯರಿಂದ ಕೈತರಚಾರವನ್ನು ಹೊಂದುತ್ತಿರುವಾಗ, ತಾನಲ್ಲಿರುವುದು ಮುಂದೆ ಯಲ್ಲವೆಂದು ಇರ್ಬತಿಹರನು ಹೊರಬಾಗಿಲಬಳಿ ನಿಂತುಕೊಂಡಿದ್ದನು ರಾಣಿಯು ಎಚ್ಚತ ಮಾತನಾಡುತ್ತಿರುವುದನ್ನು ಕೇಳಿ ಬೇಗನೆನೆ ಒಳಗೆ ಬಂದು ಸೇರಿಕೊಂಡನು. ಇಸ್ಮರಿ ಬೆಳಗಾದುದರಿಂದ ಸಹರಜಾದಿಯು ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು,