ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು,

      • ಧೈರ್ಯವನ್ನು ಹೇಳಿ, ಉದ್ಯಾನದ ಬಾಗಿಲನ್ನು ತೆಗೆಸಿ, ತಾನೂ, ತನ್ನ ದಾದಿಯರೂಸಹ ಒಂದಾನೋ `ದುಕಡೆಯಲ್ಲಿ ನಾದ್ಯಘೋಷಗಳಿಂದ ವಿನೋದ ವಾಗಿ ಕಾಲವನ್ನು ಕಳೆವುತಿರುವರಂತೆ ನಟಿಸಿ, ಮಸ್ರನನೂ ಆತನ ಭಂಟರನ್ನೂ ಸಹ ಕರೆದುಕೊಂಡುಬರುವಂತೆ ತನ್ನ ದಾದಿಯರಿಗೆ ಆಜ್ ಮಾಡಿದಳು. ಕೂಡಲೆ, ದಾದಿಯರು ಮಸ್ರನನ್ನೂ ಆತನ ಸೇವಕರನ ಸಹ ಕರೆದುಕೊಂಡುಬರಲು, ನಪುಂಸಕ' jಪ್ಪನೂ, ಆತನ ಸೇವಕ ಸಹ ಬರು ವಿನಯದಿಂದ ರಣಿಗೆ ವಂದನದಿಗಳನ್ನು ನಿರ್ಮಿಸಿ, ಹಾವು ದೂರವಾಗಿ ನಿಂತುಕೊಂಡು, ನಮಸ್ಕರಿಸಿದರು ನಂತರ ರಾಣಿಯು, ಕಲe ಭರಕಡೆಯವರ ನಾನವೇನೆಂದು ಹೇಳಲು, ಮಸ್ರನು, ಅಮಾ ! ಕಲಿ ಫರು ತಮ್ಮ ದರ್ಶನವನ್ನು ತೆಗೆದುಕೊಳ್ಳಬೇಕೆಂಬ ಸಂತೋಷದಿಂದ ನನ್ನನ್ನು ಇಲ್ಲಿಗೆ ಬರುವಂತೆ ಮಾಡಿದರು. ನಿಮ್ಮ ಕ್ಷೇಮಸಮಾಚಾರ ವನ್ನು ವಿಚಾರಿಸಿ ಬಹುದಿನಗಳಾದುದರಿಂದ, ತಮ್ಮನ್ನು ನೋಡಬೇಕೆಂಬ ಕುತೂವಲವು ಸುಲ್ತಾನರನ್ನು ಹೇಗೆ ತತರಗೊಳಿಸುತ್ತಿರುವುದೋ, ಹಾಗೆ ತಾವುಕೂಡ ಈದಿನ ರಾತೆ ಗೆ ಕಲೀಫರನ್ನು ಅತಾದರದಿಂದ ಬರ ಮಾಡಿಕೊಂಡು, ಅವರ ಮನಸ್ಸನ್ನು ತೃಪ್ತಿಪಡಿಸುವುದಕ್ಕೆ ಸಿದ್ಧರಾಗಿ ಇರಬೇಕೆಂದು ಬೇಡುವೆನು, ಇದೇ ನಿಮ್ಮ ಪಾ ಪಿ ಯರಾದ ಕಲೀಫರ ಮುಖಕ್ಕೆ ಎಂದು ಹೇಳಿದನು.

ರಾಣಿಯು ಕಲೀಫರ ಆಜ್ಞೆಯನ್ನು ಬಹು ಮರ್ಯಾದೆಯಿಂದ A=ರಿಸಿದ ಗುರುತಿಗಾಗಿ, ನೆಲಕ್ಕೆ ಬಾಗಿ ನಮಸ್ರ ಮಾಡಿ, ಮುರಳ ಸರಿಯಾಗಿ ಕುಳಿತು, ನನ್ನ ಸಾಣೇಕರಾದ ಕಲೀಫರವರ ಆಜ್ಞಾನುಸಾರ ವಾಗಿ ನಡೆದು, ಮರ್ಯಾದೆಯಿಂದ ಅವರನ್ನು ಸತ್ಕರಿಸುವುದೇ ನನ್ನ ಮುಖ್ಯಾಂಶವಾದುದರಿಂದ, ನಾನು ಅತಿಶಯವಾದ ಮರ್ಯಾದೆಯಿಂದ ಅವ ರನ್ನು ಬರಮಾಡಿಕೊಳ್ಳಲು ಸಿದಳಾಗಿರುವೆಂದು, ರಾಜಾಧಿರಾಜರವರೆ ಸನ್ನಿಧಾನದಲ್ಲಿ ಬಿನ್ನವಿಸು ಎಂದು ಹೇಳಿ, ತನ್ನ ಪ್ರತಿಭಾತ್ರ ಳಾದ ದಾದಿ ಯನ್ನು ಕರೆದು, ನೀನು ಕಲಿ(ಫರನ್ನು ಬರಮಾಡಿಕೊಳ್ಳ ವುದಕ್ಕೆ ತಕ್ಕ ಸನಾಹಗಳನ್ನು ಶೀಘ್ರವಾಗಿ ನೆರವೇರಿಸಿಕೊಂಡು ಸಿದ್ದಳಾಗಿ, ಇತರ ಧಾಧಿಯರೂಡನೆ ಕಾದುಕೊಂಡಿದ್ದೆಂದು ಹೇಳಿ, ನಪುಂಸಕವರ್ಯನನ್ನು