________________
೫೬೬ ಯವನ ಯಾಮಿನೀ ವಿನೋದ ಎಂಬ, 1 - ಸುಖ ಉಂಟಾಗುವಂತೆ ವಿರಹಸುಖವನ್ನು ಅನುಭವಿಸುತ್ತಿರುವ ನನ್ನನ್ನು ಮದನರಾಜನು ಸಂತೈಸುತ್ತಿರುವನೆಂದು ದೀನಸ್ಯರದಿಂದ ನುಡಿದನು. ಇಂದು ನುಡಿದು ಸಹರಜಾದಿಯು ಬೆಳಗಾವಿಕಡಲೆ ಕಥೆಯನ್ನು ನಿರಿಸಿ, ಮರುದಿನ ಬೆಳಗಿನ ಜಾವದಲ್ಲಿ ಮರಳಿ ಹೇಳಲಾರಂಭಿಸಿದಳು. - ೧೯೧ ನೆಯ ಗತಿ *ಥೆ. ಸಹರಜೆಡಿಯು ಸುಳೆನರನ್ನು ಕುರಿತು, ಇಂತಂದಳು. ಬಳಿಕ ದಾದಿಯು, ರಾಜರ್ಕುತಾನನ ಇ೭೯ತೆಯರನನ ಸಹಾ, ಟೈಗಿ ಸ್* ನದಿಯವರಿಗೆ ಕರೆದುಕೊಂಡುಹೋಗಿ ಬಿಟ್ಟು, ಅವರಿಂದ ಪ್ರಣೆಯನ್ನು ತೆಗೆದುಕೊಂಡು ಹಿಂದಿರುಗಿ ಹೊರಟುಡೆದಳು. ಪರ್ಷಿಯಾ ರಾಜಕುಮಾರನು, ನಡೆಯಲಾಗದಷ್ಟು ದು“ವಸೆಯನ್ನು ಹೊಂದಿರು ವುದನ್ನು ಕಂಡು, ಆತನಿಗೆ ಧೈರ್ಯವನ್ನು ಹೇಳಿ, ಪ್ರಜ್ಞಾವಂತನನ್ನಾಗಿ ಮಾಡಿ, ಅಯ್ಯಾ ! ನಾವಿಬ್ಬರ, ನಿನ್ನ ಮನೆಗೆ ಹೋಗಬೇಕಾದರೆ ನೀನು ಇಂತಹ ಸ್ಥಿತಿಯಲ್ಲಿರುವುದರಿಂದ ಅತ್ಯಂತ ಪ್ರಮುಖವಾಗುವುದು. ಏಕಂ ದರೆ : ನನ್ನ ಮನೆಗಿಂತಲೂ ನಿನ್ನ ಮನೆಯು ಬಹುದೂರದಲ್ಲಿರುವುದು. ಆದುದರಿಂದ ನೀನೀಂತಹ ಸ್ಥಿತಿಯಲ್ಲಿ ನಡೆವೂದು ಬಹು ತೊಂದರೆಯಾಗಿರು ವುದು, ನನ್ನ ಮನೆಗೆ ಹೋಗೋಣ ಬಾ ! ಎಂದು ಕರೆದುಕೊಂಡು ಗುತಾ, ಆ ರಾಜಪುತ್ರನ ಒಹು ಹೀನವಾದ ಮರವಸೆಯನ್ನು ಕಂಡು, ಬಹಳ ಹೊತ್ತು ಯೋಚಿಸಿ ಸ್ವಲ್ಪ ದೂರದಿ ತನ್ನ ಸ್ನೇಹಿತನೊಬ್ಬನ ಮನೆ ಇರುವುದೆಂದು ತಿಳಿದು, ಅತ್ಯಂತ ಜಾಸದಿಂದಾತನನ್ನು ಕರೆದು ಕೊಂಡು ತನ್ನ ಸ್ನೇಹಿತನ ಮನೆಗೆ ಬಂದನು. ಆತನು ಇವರಿಬ್ಬರನ ಬಹು ಮುರಾದೆಯಿಂದ ಬರಮಾಡಿ ಕೊಂಡು, ಅಯಾ ! ನೀನು ಈ ಹೊತ್ತಿನಲ್ಲಿ ಬರಲು ಕಾರಣವೇನೆಂದು ಕೇಳಿದನು. ಇರ್ಬತಿಹರನು, ನನ್ನ ಬಕೀದಾರನಾದ ವರ್ತಕನು ಹರ ಸ್ವಲಕ್ಕೆ ಹೋಗುವನೆಂಬ ಸುದ್ದಿಯನ್ನು ಸಾಯಂಕಾಲದ ವೇಳೆಯಲ್ಲಿ ಕೇಳಿ, ಆತ ನನ್ನು ನೋಡುವುದಕ್ಕಾಗಿ ಹೊರಟುಬರುತ್ತಾ ದಾರಿಯಲ್ಲಿ ಈ ರಾಜಪುತ್ರನನ್ನು ಕಂಡು, ಆಯಾ ! ನನ್ನ ದೇಣೆದಾರನ ಮನೆ ಯನ್ನು ತೋರಿಸೆಂದು ಕೇಳಿಕೊಂಡನು. ಆತನು ಒಹು ಪ್ರಯಾಸದಿಂದ