ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬ ಯವನ ಯಾಮಿನೀ ವಿನೋದ ಎಂಬ, ದಾದಿಯ, ಅಯಾ ! ಆ ರಾಣಿಯವರ ವಿಷಯದಲ್ಲಿ ರಾಜಕುಮಾರನು ವಿಸೆಂದು ಚಿಂತಾಕ್ರಾಂತನಾಗಿ, ನರಳುತ್ತಿರುವನೋ ಅದಕ್ಕಿಂತಲೂ ಅತಿಶಯವಾದ ವ್ಯಥೆಯನ್ನು ನನ್ನ ರಾಣಿಯ, ಅನುಭವಿಸುತ್ತಿರು ವಳು. ನಾನು ಮನೋಹರಮಂದಿರದಿಂದ ನಿಮ್ಮನ್ನು ಹೊರಡಿಸಿ, ಆಸಾ ನವನ್ನು ಸೇರಿದರೂಕಡಲೆ, ರಾಣಿಗೆ ಮೂರ್ತಿ ತಿಳಿದಿರಲಿಲ್ಲ. ಅಂತಹ ದುರವಸೆಯನ್ನು ನೆ. ಡಿ ಕಲೀಫರ, ಆಕೆ ಮೂರ್ಛ ವೇಶಕ್ಕೆ ಕಾರಣವೇನೆಂದು ಕೇಳಲು, ಅದರ ವಿಷಯವನ್ನು ನಾವು ಕಾಣೆವೆಂದು ಹೇಳಿ, ರಹಸ್ಯವನ್ನು ಹೊರ ಹಾಕುವುದಕ್ಕೆ ಹೆದರಿ, ಸುಮ್ಮನಿದ್ದೆವು. ಬಳಿಕ ರಾಣಿಯ ವಿರಹವ್ಯಥೆಯನ್ನು ನೋಡಿ, ನಾವುಗಳು ಸೈರಿಸಲಾರದೆ ಕೈಲಾದ ಕೈತೋಪಚಾರಗಳನ್ನು ಕ ಮುಕ ಮದಿಂದ ಮಾಡುತ್ತಾ, ಯಾವುದೂ ಸಾಧ್ಯವಾಗದೆ ಹೋದುದರಿಂದ ಗಟ್ಟಿಯಾಗಿ ಅಳತೊಡಗಿ ದೆವು. ಬಹಳವಾಗಿ ವಿವರಿಸಿ ಪ ಯೋಜನವೇನು ? ಆದಿನ ಅರ್ಧರಾತಿ ) ಕಳೆದಮೇಲೆ ಮರ್ಧೆ ತಿಳಿಯಲು ಕಲೀಫರು ಆಕೆಯು ರೋಗಕ್ಕೆ ಕಾರಣ ವೇನೆಂದು, ಸೇವುಸೆಲ್‌'ನೆಹರಳನ್ನೇ ಕೇಳಿದರು. ನಂತರರಾಣಿಯು ಸರಿಯಾಗಿ ಕುಳಿತುಕೊಂಡು, ಆತನ ಕಾಲು ಗಳಮೇಲೆ ಬಿದ್ದು ಸಾಮಾ ! ದೇವರು ನನ್ನನ್ನು ಇಂತಹ ತೊಂದರೆಗೆ ಗುರಿಮಾಡಿದನೆ ? ನಿನಗೆ ನನ್ನಲ್ಲಿ ಉಂಟಾಗಿರುವ ವೆ ವಕ್ಕೆ ಆಸ್ಪದ ಳಾಗಿ ಬಹು ವಿನಯದಿಂದ ನಡೆದುಕೊಳ್ಳುತಿರುವಳೆಂಬುದಕ್ಕೆ, ನಿ ಕ್ರಿಯಾಗಿ ತಮ್ಮ ಇಾದಗಳ ಮೇಲೆ ನನ್ನ ಪ್ರಾಣವನ್ನು ತೆಗೆದುಕೊಳ್ಳಲಾರದೆ ಹೋದೆ ನಾ ! ಎಂದು ಮರೆಮಾಜಿದ ಮಾತನ್ನು ನುಡಿದಳು, ಕಲೀಫರು ನೀನು ನನ್ನನ್ನು ಮೋಹಿಸಿರುವೆ ಎಂಬುದೇನೋ ನನಗೆ ಚೆನ್ನಾಗಿ ತಿಳಿದಿರುವುದು, ನನಗೋಸ್ಕರವಾಗಿ ದಯ ವಿಟ್ಟು ನಿನ್ನ ಬಾಣಗಳನ್ನು ಕಾಪಾಡಿಕೊ! ಈದಿನ ಏನೋ ವಿಶೇಷವೂ ನಡೆದಿರುವುದರಿಂದಲೆ, ನಿನಗಿತಹ ಅವಸ್ಥೆಯು ಉಂಟಾಯಿತು. ಇನ್ನು ಮೇಲೆ ಹೇಗೆ ಮಾಡದಂತೆ ಎಚ್ಚರಿಕೆಯಿಂದಿರು, ನೀನು ಸೃಸ್ಕಳಾಗಿದ್ದರೆ ನನಗೆ ಸಂತೋಷ ಹೆಚ್ಚು. ಈ ರಾತಿ ) ಅಂತಃ ಪುರಕ್ಕೆ ಹೋಗಬೇಡ ಇಲೆ ಇರುವವಳಾಗು, ಅಲಸಿಕೆ ಹೆಚ್ಚಾದರೆ ರೋಗವು ಅಧಿಕವಾಗುವುದೆಂದು ಹೇಳಿ ಸ್ವಲ್ಪ ದ ಕಾರಸವನ್ನು ಕುಡಿಸಿ