________________
ಅರೇಬಿರ್ಯ ನೈಟ್ಸ್ ಕಥೆಗಳು, ಕಣ್ಣೀರನ್ನು ತೊಡೆದುಕೊ ? ನಿನ್ನನ್ನು ನೀನೇ ನಿಂದಿಸಿಕೊಳ್ಳುತ್ತಾ, ನಿನ್ನ ಪ್ರಾಣವನ್ನು ನೀನೇ ಕಳೆದುಕೊಳ್ಳಬಹುದೆ ? ಯಾರಾದರೂ ಬಂದರೆ ಏನೆಂದು ತಿಳಿದುಕೊಳ್ಳುವರು ; ನಿನ್ನ ಅಂತರಂಗವನ್ನು ಯಾರಿಗೂ ತಿಳಿಸ ಬಾರದೆಂದು ನೀನು ಬಹು ಜಾಗರೂಕನಾಗಿದ್ದರೂ, ಈ ವಿಧವಾಗಿ ಅಂಗ ಲಾಚುತ್ತಿರುವುದನ್ನು ನೋಡಿದರೆ, ನಿನ್ನ ಅಂತರಂಗವನ್ನು ನೀನೆ ಮರೆ ಮಾಡಿಕೊಳ್ಳಲಾರ ಎಂದು ಇರ್ಬತಿಹರನು ಎಷ್ಟು ವಿಧವಾಗಿ ಬುದ್ದಿ ಎನ್ನು ಹೇಳಿದರೂ, ದುಃಖವನ್ನು ಅಡಗಿಸಿಕೊಳ್ಳಲಾರದೆ, ಸ್ವಲ್ಪ ಹೊತ್ತುಹೋದ ಬಳಿಕ ಸಹನೆಯನ್ನು ತಂದುಕೊಂಡು, ಬುದ್ಧಿಶಾಲಿಯಾದ ಇರ್ಬಾಹ ರನು ನನ್ನ ಅಂತರಂಗವನ್ನು ಮರೆಮಾಜಿ ನಾಲಗೆಯನ್ನು ನಿರ್ಬಂಢಪಡಿಸ ಬಲ್ಲನೇಹೊರತು, ಪೆರುಸೆಲ್‌ನೆಹರಳ ಪ್ರಾಣಾಪತಿನ ವಿಷಯದಲ್ಲಿ ನನ ಗುಂಟಾಗಿರುವ ದುಃಖವನ್ನು ಮಾತ್ರ ಕಡಿಮೆಮಾಡಲಾರದೇ ಹೋದನು. ಆಹಾ ! ನನ್ನ ಮೋಹಕ್ಕೆ ಪಾತ್ರಳಾದ ಆ ರಾಣಿಯು, ಬದುಕಿರುವ ಇಲ್ಲವೋ ತಿಳಿಯಲಿಲ್ಲ. ಆಕಯಬಳಿಕ ನಾನೊಂದುಕ್ಷಣವೂ ಬದುಕಲಾರೆನು. ಎನಲು, ಇರ್ಬತಿಹರನು ಅಯಾ ! ಇಂತಹ ವ್ಯಸನಕರವಾದ ನಿನ್ನ ಯೋಚನೆಯನ್ನು ಮರೆತುಬಿಡು. ರಾಣಿಯು **ಣದಿಂದಲೆ ಇರುವಳು. ಇದಕ್ಕೆ ಸ್ವಲ್ಪವೂ ಸಂದೇಹ ಪಡಬೇಡ, ಆಕೆಯಕಡೆಯಿಂದ ವರ್ತಮಾನ ಬರದಿರುವುದಕ್ಕೆ ಕಾರಣವೇನೆನ್ನು ವಿಯೋ? ಸಮಯವು ದೊರಕದಿರಬಹು ದು, ಈದಿನವೇನಾದರೂ ವರ್ತಮಾನವು ತಿಳಿದರೂ ತಿಳಿಯಬಹುದು ಎಂದು ಹ೪, ಆತನು ಬಹಳವಾಗಿ ಸಮಾಧಾನವನ್ನು ಹೇಳಿ, ಅವನ ಅನುಮತಿ ಯನ್ನು ಪಡೆದು ಹೊರಟುಹೋದನು. ಆತನು ತನ್ನ ಮನೆಗೆ ಬಂದಕೂಡಲೆ, ಖಿನ್ನಳಾಗಿ ತನ್ನನ್ನು ಕಾಣು ವುದಕ್ಕಾಗಿ ಬರುತ್ತಿರುವ, ದಾದಿಯನ್ನು ಕುರಿತು, ಇದೇನು ಇಂತಹ ದುರ ವಸ್ಥೆಯಲ್ಲಿ ಇವಳು ಇಲ್ಲಿಗೆ ಬರುವುದಕ್ಕೆ ಕಾರಣವೇನೆಂದು ಅನುಮಾನಿಸಿ, ರಾಣಿಯ ವರ್ತಮಾನವೇನೆಂದೂ ಮೊದಲು ನನಗೆ ರಾಜಪುತಿ ರ ವರ್ತ ಮಾನವನ್ನು ಹೇಳಿದಹರತು ನಾನು ಮಾತನಾಡಲಾರೆನೆಂದು ಹೇಳಿದಬಳಿಕ ರಾಜಕುಮಾರನ ಸ್ಥಿತಿಯನ್ನು ವಿವರಿಸಿ, ಇರ್ಬತಿಹರನು ನುಡಿದಕೂಡಲೆ ತಾನು ತಿಳಿದುಕೊಳ್ಳಬೇಕಾಗಿರುವ ವಿಷಯಗಳೆಲ್ಲವನ್ನೂ ತಿಳಿದುಕೊಂಡ