ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ರು ನೈಟ್ಸ್ ಕಥೆಗಳು, He* ಸಹಭಾರದೆಂದು ಹೇಳಿ ಹೊರಟುಹೋದಳು, ಇರ್ಬತಹರನು ಆಗ ಇನಿ ವರ್ಸಿಯಾ ರಾಜಪುತ್ರ )ನ ಮನೆಯಿಂದ ಬಂದಿದ್ದನಾದುದರಿಂದ ಪುನಹ ಆತನಬಳಿಗೆ ಹಗಲಾರದೆ, ತನ್ನ ಕಾರ್ಯಗಳನ್ನಲಾ ತೀರಿಸಿಕೊಂಡು ಸಾಯರಕಾಲಕ್ಕೆ ಆತನಮುನೆಗೆ ಹೋದನು. ರಾಜಕುಮಾರನು ಒಂಟಿ ಯಾಗಿಯೇ ಇದ್ದನು. ಆತನು ಇರ್ಬಕರನ್ನು ನೋಡಿ, ಸ್ನೇಹಿತನ ! ನಿನಗೂ ಬಹುಮಂದಿ ವಿತರಿರುವರು, ಆದರೆ ನಿನ್ನ ಗುಣಗಳು ಯಾರಿಗ ತಿಳಿಯದು, ನೀನು ಪಡುತ್ತಿರುವ ಈ ವದಿಂದ ಕಾಣಬರುತ್ತಿರುವ ಭಕ್ತಿ, ' ಕವಿಗಳಿಂದ, ನಿನ್ನ ಗುಣವಿಂಥಾದ್ದೆಂಬುದನ್ನು ನಾನು ಚೆನ್ನಾಗಿ ತಿಳಿದಿರು ವನು. ನೀನು ನನಗಾಗಿ ಮಾಡುತ್ತಿರುವ ಉಪಕ್ರಕ್ಕೆ ತಕ್ಕಂತೆ ವತಿ ಉಪಕಾರವನ್ನು ಮಾಡುವುದಕ್ಕೆ ನಾನೂ ಕೂಡ ಅಸಮರ್ಥನಾಗಿರುವೆನು ಎನಲು, ಇರ್ಬ್ರತಡರನು ಅಯಾ ! ರಾಜಪ್ರತಾ ! ಇಂತಹ ಉಪಚಾರದ ಮಾತುಗಳನ್ನು ಆಡಬೆ ಡ, ನಿನಗೆ ಯಾವ ಅಂಗದಲ್ಲಿ ನೋವುವುಂಟಾದರೂ ಆ ಅಂಗವನ್ನು ನಾನು ಪ್ರತಿಯಾಗಿ ಕೊಡಲು ಸಿದ್ಧನಾಗಿರುವನು. ಬಹುಮಾ ಹಗಲಿದ ಪ್ರಯೋಜನವೇನು, ಪ್ರಾಣಕ್ಕೆ ಪ್ರಾಣವನ್ನಾದರೂ ಕೊಡುಚಿ ನು, ಮಾತಿನಿಂದ ಕಾಲವನ್ನು ಕಳೆವುದಕ್ಕೆ ಇದು ಸಮಯವಲ್ಲ, ನಾನು ನಿನ್ನ ಒಳಿಗೆ ಬಹು ತರೆಯಿಂದ ಬಂದಿರುವುದಕ್ಕೆ ಕಾರಣವೇನೆನ್ನುವಿಯೋ? ವೇಮುಸಲ್ನೆಹರು ತನ್ನ ವಿಚಾರವನ್ನು ತಿಳಿಯಪಡಿಸಿ ನನ್ನ ಸಂಗತಿಗಳನ್ನು ವಿಚಾರಿಸಿಕೊಂಡುಬರುವಂಥೆ ಕಳುಹಿಸಿವದಾದಿಯಿಂದ ತಿಳಿದ ವರ್ತಮಾನವನ್ನು ನಿನಗೆ ಹೇಳುವುದಕ್ಕೋಸ್ಕರವಾಗಿ ಬಂದು ನಿಂತಿರುವೆ 'ನು, ಆಕಯು ಹೇಳಿಕಳುಹಿಸಿರುವ ಮಾತುಗಳಲ್ಲಿ ಉಭಯಪುರ ಮಹ ವನ: ಬಲಪಡಿಸತಕ್ಕ ಮಾತುಗಳಿರುವವೇಹೊರತು ಮಡೆನೂ ಇಲ್ಲ 'ವೆಂದು ದೆದಿಗೂ ತನಗೂ ನಡೆದ ಸಂಭಾಷಣಾವಾಕ್ಯಗಳನ್ನು ವಿಸ್ತರಿಸಿ ನುಡಿ ದನು. ಆಮಾತುಗಳನ್ನು ಕೇಳಿದ ಕೂಡಲೆ ರಾಜಪುತ್ರನಿಗೆ ಭಯವೂ,ಭಾಂತಿ ಯ, ಮೋಹಪೂ, ಪಶ್ಚಾತಾಪವೂ ಕೂಡ ನಿಸ್ಸಂದೇಹವಾಗಿ ತೋರಿ ಬರುತ್ತಿರಲು, ಆತನು ಉಪದ್ರವಕರಗಳಾದ ನಾನಾಯೋಚನೆಗಳನ್ನು ಯೋಚಿಸಿದವನಾವನು, ಈತೆಗದಿಂದ ಬಹಳ ಹೊತ್ತಿನವರೆಗೂ ಯೋಚಿಸು ಶಿದ ರಜಕುಮಾರನು, ಇರ್ಬತಿಹರನನ್ನು ಮನಗಕಳುಹಿಸದ ಇನ್ನ