ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ ಕಧೆಗಳು. ೩ ಪಹರಿಯರನು, ಯಾವಮೂತನ್ನೂ ಆಡದೆ, ಹೊರಟುಹೋಗಿ ತನ್ನ ಕಾ ರ್ಯದಲ್ಲಿ ನಿರತನಾಗಿದ್ದನು. == ೬ ನೆಯ ರಾತ್ರಿ ಕಥೆ. ಮರುದಿನ ರಾತ್ರಿಯಾಗುತ್ತಲೆ ಸುಲಾನನ್ನು, ಅವನ ಹೆಂಡತಿ ಯಾ, ಸುಖನಿದೆ ಯನ್ನು ಹೊಂದಿ ಮಲಗಿದರು. ದಿನರಜಾದಿಯು, ಎಂದಿನಂತೆ ಬೆಳಗಿನಜಾವಕ್ಕೆದ್ದು ನಿಲ್‌ ಪಿಯು ಜೈನ್ಯಳೇ ! ನಿನಗೆ ನಿದೆ ಬಾರದಿದ್ದರೆ ನನ್ನ ಮನಸ್ಸು ತೃಪ್ತಿಯಾಗುವಂತೆ ಒಂದು ಕಥೆಯು ನ್ನು ಹೇಳೆನಲು, ಸುಲ್ತಾನನುಕೂಡ, ಎರಡನಾಯಿಗಳನ್ನು ತಂದ ನು ದುಕನ ಕಥೆಯನ್ನು ಕೇಳ ಬೇಕೆಂಬ ಆಸೆಯಿಂದ ಪ್ರಶ್ನೆ ಮೂಡಿದನು , ಆಗನಹರಜಾದಿಯು, ಸಂತೋಷದಿಂದ ೬ ವರುಗಳನ್ನು ಕುರಿತು, ಆಳಿದ ಸುಲ್ತಾನರೇ ನಾನು ಹೇಳುವ ಕಥೆಯು ಎಲ್ಲ ಕಥೆಗಳಿಗಿಂತಲೂ ತುಂಬಾ ಸ್ವಾರಸ್ಯ ವುಳ್ಳದಾದುದರಿಂದ ಸಾವಧಾನಚಿತರಾಗಿ ಲಾಲಿಸಬೇಕೆಂದು ಬೇಡಿಕೊಳ್ಳುವೆನು. ಅಲ್ಲದೆ ನನ್ನ ತಂಗಿಯ ಅಭಿಲಾಷೆಯನ್ನು ನೆರವೇ ರಿಸುವುದಕ್ಕೆ ಆಜ್ಞೆ ಕೊಡಬೇಕೆಂದು ಬೀಡಿ ಕೊಳ್ಳಲು, ಸುಲ್ತಾನನು ಎಸಿದುದರಿಂದ ಮುಂದೆ ಕಥೆಯನ್ನು ಹೇಳ ತೊಡಗಿದಳು: ಎರಡು ನಾಯಿಗಳನ್ನು ತಂದ ಮುದುಕನ ಕಥೆ. ಎಲ್ಫ್ರಾಕ್ಷನವಗ್ಗನೆ ! ನಾನೂ ಈ ಎರಡು ನಾಯಿಗಳು ಮನ ರೂ ಅಣ್ಣ ತಮ್ಮಂದಿರು ಎಂಬದಾಗಿ ನೀವು ತಿಳಿದುಕೊಳ್ಳಬೇಕು ! ನನ್ನ ತಂದೆಯ ಸಾಯುವಕಾಲದಲ್ಲಿ ನಮ್ಮ ಸ್ವಂತವಾದ ಒಂದು ಸಾವಿರ ರೂಪಾ ಲಿನ ಆಸ್ತಿಯುಂಟು. ಅದರಲ್ಲಿ ನಾವೆಲ್ಲರೂ ವರ ಕತನವನ್ನು ಮೂಡಿ ಕೊಂಡು ಆತನಂತೆಯೇ ಜೀವನಮಾಡುತಿದ್ದೆವು. ಈ ಎರಡುನಾಯಿ ಗಳಲ್ಲಿ ಒಂದು ನನ್ನ ಅಣ್ಣನಾಗಬೇಕು. ನಮ್ಮಣ್ಣನು ದೇಶಸಂಚಾರ ಮಾಡಿ ಬೇರೆ ವ್ಯಾಪಾರ ಮಾಡ ಬೇಕೆಂದು, ತನ್ನ ಆಸೆಯನ್ನು ತೆಗೆ ದುಕೊಂಡು, ಬೇರೆದೇಶಕ್ಕೆ ಹೋಗಿ ಅಲ್ಲಿನ ಸರಕುಗಳನ್ನು ಕೊಂಡು