________________
ಯವನ ಯಾಮಿನೀ ವಿನೋದ, ವಿಂಬಿ ಆ ಹುಡುಗಿಯನ್ನು ಮದುವೆಯಾದನು. ಬಳಿಕ ಆ ಹು ಹು ಗಿ ಯು ನನ್ನ ಹೆಂಡತಿಯನ್ನು ಹೆಣ್ಣು ಜಿಂಕೆಯಾಗಿ ಮಾಡಿದಳು. ಇದಕ್ಕಿಂತ ಲೂ ವಿಕಾರವಾದರೂಾದರೆ ಮನೆಯಲ್ಲಿಟ್ಟುಕೊಳ್ಳುವುದಕ್ಕಾಗುವುದಿಲ್ಲ. ಎಂದು ಜಿಂಕೆಯಾಗಿಯೇ ಮಾಡಿಕೊಡುವಂತೆ ಬೇಡಿಕೊಂಡೆನು. ಆ ಮೇ ಆ ನನ್ನ ಮಗನು ಹೆಂಡತಿಯನ್ನು ಕಳೆದುಕೊಂಡು ಆ ವ್ಯಸನದಿಂದ ದೇ ಶಾಂತರವನ್ನು ಹೊಂದಿ ಎಲ್ಲಿಯೋ ಹೊರಟು ಹೋದನು, ಆತನ ಚರಿ ಯನ್ನು ಕೇಳಿ ಬಹುದಿವಸಗಳಿಂದಲೂ ನಾನಾದೇಶಗಳಲ್ಲಿ ಹುಡುಕು ತಾ ಇಲ್ಲಿಗೆಬಂದೆನು. ನಾನು ಮತ್ತೆ ಊರನ್ನು ಸೇರುವವರೆಗೂ ನಂ ಬಿ ಯಾರ ಬಳಿಯಲ್ಲ ನನ್ನ ಹೆಂತಿಯನ್ನು ಬಿಡದೆ ಅವಳನ್ನು ನನ್ನ ಜೊತೆಯಲ್ಲಿಯೆ, ಇಟ್ಟುಕೊಂಡಿರಬೇಕೆಂದು, ಸಂಗಡಿ ಆರೆದುಕೊಂ ಡು ಬಂದಿರುವೆನು. ಈ ತೆಣ ಜಿಂಕೆಟು ಮತ್ತು ಅದನ್ನು ತಂದಿರು ನ ನನ್ನ ಕಥೆಯು ಇಮ್ಮೆ ? ಇದನ್ನು ಅದ್ಭುತವಾಗಿದೆ. ಆದುದರಿಂದ ಈ ವರಕನು ಅಪರಾಧದ ಮರರಲ್ಲೊಂದು ಭಾಗವನ್ನು ಬಿಟ್ಟು ಬಿಡಬೇಕೆಂದು ಕೇಳಿಕೊಂಡನು. ಅದನ್ನು ನೋಡಿ ಎರಡು ನಾಯಿಗಳ ನ್ನು ತುದ ಮುದುಕನು ಸಾಮೂಾ ! ರಾಕ್ಷಸಾಗ ಗಣರೇ ! ನೀವು ನೋ ಡುತಿರುವಂತೆಯೇ ನನಗೂ ಎರಡು ನಾಯಿಗಳುಂಟು ಇವುಗಳ ಕಥೆಯು ನೀವು ಹೇಳಿದ ಕಥೆಗಿಂತಲೂ ಹೆಚ್ಚು ವಿನೋದಕರನಾಗಿರುವುದು. ತಾವು ದಯವಿಟ್ಟು ಆ ಕಥೆಯನ್ನು ಹೇಳಿ ಈ ವರಕನ ಅವರಧದಲ್ಲಿ ಮರ ರಳೊಂದು ಭಾಗವನ್ನು ಪುನಹ ಮನ್ನಿಸಿ ಬಿಡಬೇಕೆಂದು ಕೇಳಲು, ರಾ ಕ್ಷಸನು ಈ ಕಥೆಯು ಇನ್ನೂ ವಿನೋದಕರವಾಗಿರಬಹುದೆಂದು ಯೋಚಿಸಿ, ಹಾಗೆಯೇ ಆಗಲೆಂದು ಹೇಳಿದನು. ಮುದುಕನು ಕಥೆಯನ್ನು ಹೇಳಲು ಕವಿಸಿದನು. ಅಲ್ಲಿಯೇ ಬೆಳಗಾದುದರಿಂದ ಸಹರಜಾದಿಯು, ಕಥೆಯನ್ನು ನಿಲ್ಲಿಸಿದಳು. ದಿನರಜಾದಿಯು, ಆಹಾ ! ದೈವವಾಯವೇ ದೊಡ್ಡದು ಎಂದು ಹೇಳುತ್ತಾ, ಅಕ್ಕಾ ! ಈ ಕಥೆಯು ಬಹು ರಸವ ತಾದುದಾಗಿದೆ, ಎಂದು ಹೇಳಲು, ಮಹರಾದಿಯು ತಂಗಿ, ಸುಲಾ ನರು, ಕರುಣದಿಂದ ನನ್ನ ಗಾಣವನ್ನು ಉಳಿಸಿದರೆ, ಇದಕ್ಕಿಂತಲೂ, ಅತಿಶಯವಾದ ಕಥೆಯನ್ನು ಈ ದಿನ ಹೇಳುವೆನೆಂದು ಹೇಳಿದುದನ್ನು ಕೇಳಿ