________________
ಯುನನ ಸಾವಿನೀ ವಿನೋದ ಎಂಖ, ಇಲ್ಲಿ ನಯ ರಾತಿ ) ಕಥೆ, ಇರ್ಬತಿಹರನು ತಪಡಿ ಫಾದರಿಯು ಹೊರಟುಹೋಗು ಭುದಕ್ಕೆ ಮೊದಲ, ಆತನನ್ನು ನೋಡಿ ಅಯಾ! ನಾನು ಹೇಳಿದ ಸಂಗತಿ ಯನ್ನು ನೀನು ಯಾರಸಂಗಡ ಹೇಳಬೇಡ, ಅದು ಬಹಳ ರಹಸ್ಯ ವಾದುದಾದರೂ, ನೀನು ಆಪ್ತಮಿತ್ರ ಸಾದುದರಿಂದ, ನಿನ್ನ ಸಂಗಡ ಹೇಳಿರುವ ನನಲು, ಆತನು ಅಯಾ ! ನೀನು ಸ್ವಲ್ಪವೂ ಹೆದರಬೇಡ, ಧೈರ ನಾಗಿರು, ನನ್ನ ಸಾಣ ಹೋದರೂ, ನಾನೀಸಂಗತಿಯನ್ನು ಹೊರಪಡಿಸ ಛಾರಸಂದು ಹೇಳಿ ಹೊರಟುಹೋದನು. ನಂತರ ಮರುದಿನಗಳು ಕಳೆದ ಬಳಕ, ರಶ್ಯದಡಿ ನಗಾರಿಯು ಇರ್ಬಹರನ ಅಂಗಡಿಯಬಳಿಗೆ ಬಂದು ಭೂದಲು, ಮಳಿಗೆಯು ಮುಚ್ಚದಿತು, ಇರ್ಬತಿಹರನು ತಾನು ಹೇಳಿ ಚಂತ ಹೊರಟುಹೋಗಿರಬೇಕೆಂದು ತಿಳಿದು, ಅನುಮಾನ ಪರಿಚ್ಛೇದಾರ್ಥ ವಾಗಿ ನರೆಯ ವರ್ತಕನನ್ನು ಕುರಿತು, ಈ ಅಂಗಡಿಯ ಯಜಮಾನನು ಎಲ್ಲಿ ಅದನೆದು ಕೇಳಲು, ಆತನು ಎಲ್ಲಿಯೂ ಪ್ರಯಾಣ ಹೊರಟಿರುವಂತೆ ಇರುವುದು. ಅದಕ್ಕಾಗಿಯೇ ಅಂಗಡಿಯಲ್ಲಿ ಮುಚ್ಚಲ್ಪಟ್ಟಿರುವುದೆಂದು ಹೇಳಿದ ಮಾತುಗಳನ್ನು ಕೇಳಿ, ಇನ್ನು ವಿಚಾರ ಮಾಡಬೇಕಾದ ಅಗತ್ಯ ವೇನೂ ಇಲ್ಲ. ಆತನು ಹೊರಟುಹೋಗಿರುವುದೇ ನಿಜವೆಂದೆಂದುಕೊಂಡು, ರಾಜಕುಮಾರನನ್ನು ನೆನೆದುಕೊಂಡು ಹಾ ! ನಿರ್ಭಾಗ್ಯನಾದ ಪರ್ಷಿಯಾ ರಾಜಕುಮಾರನೇ ! ನೀನು ಈ ರ್ವಮಾನವನ್ನು ಕೇಳಿದರೆ, ನಿಮ್ಮ ವ್ಯಸನ ನಡುವೆಯೋ ? ರಾಣಿಗೂ ನಿನಗೂ ನಡೆಯಬೇಕಾಗಿರುವ ಉತ್ತರ ಪ್ರತ್ಯುತ್ತರಗಳು ಹೇಗೆ ಜರಗುವವೋ ? ಕಾಮಾಗಿಯಿಂದ ಬೆಂದು ಹೋಗುವೆಯಾ ! ಎಂದು ಭಯವಡುತಿರುವೆನು. ನನಗೆ ತುಂಬಾ ಕನಿಕರ ಉಂಟಾಗುತ್ತಿರುವುದರಿಂದ, ಅಂತಹ ಸಂಬಿಕಯುಳ್ಳವನಾದ ವಿತನು ಹೋದುದರಿಂದ, ನಿನಗೂ ಕಡಿಮೆಯಾದ ವ್ಯಸನವು ಉಂಟಾಗದಿರಲೆಂದು ನಾನುಯೋಚಿಸುವೆನೆಂದು ಹೇಳಿಕೊಂಡು ತಾನುಬಂದ ಕಾರವನ್ನು ತೊರೆದು ಜೆರ್ಸಿಯಾ ರಾಜಪುತ್ರನಿಗೆ ತಾನು ಕೆಲವು ರತಗಳನ್ನು ಮಾರಿದಹೊರತು ತನಗೆ ಆತನ ಸರಿಚಯ ಉಂ ಗುವದಿಲ್ಲವೆಂದು ತಿಳಿದು, ಆತನವೆನೆಗೆಬಂದು ಒಬ್ಬಾನೊಬ್ಬ ಚಾಕರನನ್ನು