________________
ಅರೇಬಿರ್ಯ ನೈಟ್ಸ್ ಕಥೆಗಳು, ೫೯೫ ಸಂಗಡ ಹೇಳು. ಇಂತಹ ಸಮಯದಲ್ಲಿ ಬಾ ಣಾಪಾಯವನ್ನೂ ಕೂಡ, ಲಕ್ಷ್ಯಮಾಡದೆ ಸಹಾಯ ಮಾಡಿ, ಕಾಮುಕಿಗಳಾದ ಆ ವಧೂವರರನ್ನು ತೃಪ್ತಿಪಡಿಸುವುದರಲ್ಲಿ ನಾನು ದೈರ್ಯಶಾಲಿ ಎಂದು ನಿಜವಾಗಿ ಹೇಳುವೆ ನಂದನು. ಆ ಮಾತುಗಳನ್ನು ಕೇಳಿ, ತಳಾದ ದಾದಿಯು ಆತನಿಂದ ಕ್ಷಮಾಪಣೆಯನ್ನು ಕೇಳಿಕೊಂಡು, ತನ್ನ ಅಪರಾಧವನ್ನು ಹೋಗಲಾಡಿಸಿ ಕಂಡಳು. ನಂತರ ಆತನನ್ನು ಕುರಿತು ಅಯಾ ! ಪೇಮುಸಲ್ ನೆಹರ ೪ರೂ, ರಾಜ ,ತನಿಗೂ, ಮಧ್ಯದಲ್ಲಿ ಕಾರ್ಯಸಂಧಾನಿಯಾಗಿ, ಇರ್ಬ ತಹರನಿಗಿಂತಲೂ ಅಧಿಕವಾದ ನಂಬಿಕೆಯುಳ್ಳ ನೀನುಸರಿರುವುದು ನನಗೆ ತುಂಬ ಸಂತೋಷವಾಯಿತು. ನೀನು ನಮ್ಮ ರಾಣಿಯಸುಖವನ್ನೇ ಬಯ ಸುತ್ತಿರುವೆಯಾದುದರಿಂದ ನಿನ್ನ ವಿಷಯವನ್ನು ಆ ತರಳೆಯೊಡನೆ ಹೇಳು ವೆನೆಂದು ನುಡಿದಳು. ಇಂತದು ಹೇಳಿ ಬೆಳಗಾದಕೂಡಲೆ ಕಥೆಯನ್ನು ನಿಲ್ಲಿಸಿ, ನಹರಜಾದಿಯು ಮರಳಿ ಹೇಳಲಾರಂಭಿಸಿ ಸನನನ್ನು ಕುರಿತು ನರ್ತಿ ತಂದಳು. ೨೦೦ ನೆಯ ರಾತಿ ಕಥೆ. ಸೇಮುಸೆಲ್‌ನೆಹರಿಗೂ, ರಾಜಕುಮಾರನಿಗೂ, ಉತ್ತಮವಾದ ಉಪಕಾರವನ್ನು ಮಾಡಬೇಕಾಗಿರುವುದರಿಂದ, ನಾನು ಮುಖ್ಯಾಂಶನಾದ, ನನ್ನ ತಾತ್ಪರ್ಯವನ್ನು ನಿನಗೆ ತಿಳಿಯಪಡಿಸಿದನೆಂದು ಹೇಳಿದ, ರತ್ನಪಡಿ ವ್ಯಾಪಾರಿಯನ್ನು ದಾದಿಯು ಬಹಳವಾಗಿ ಹೊಗಳಿದುದರಿಂದ, ವರ್ತಕನು ಕಾಗದವನ್ನು ಆ ದಾದಿಯಕೈಗೆ ಕೊಟ್ಟು, ಇಗೊ ! ಇದನ್ನು ತೆಗೆದು ಕೊಡು ಕೊಗಿ, ರಾಜಪುತ್ರನಿಗೆ ಕೊಟ್ಟು, ಆತನು ಬರೆದುಕೊಡುವ ಪತ ವನ್ನು ನನ್ನ ಬಳಿಗೆ ತಂದುಕೊಡಬೇಕು. ನಾನು ಹೇಳಿದ ಮಾತುಗ .ಳನ್ನು ರಾಜಪುತ್ರನಿಗೆ ಮರೆಯದೆ ಮತೆ_ಂದುಸಾರಿ ಹೇಳು ಎನಲು, ಪದಿಯು ಆ ಕಾಗದವನ್ನು ರಾಜಪುತ್ರನಿಗೆ ತಲಪಿಸಿ, ಆತನಿಂದ ಪ್ರತ್ಯು ತರವನ್ನು ಬರೆಸಿಕೊಂಡು ರತ್ನಹಡಿ ವ್ಯಾಪಾರಿಯಮನೆಗೆ ಬಂದು, ಕಾಗದವನ್ನು ಕೆಡಲು, ಆತನು ಅದನ್ನು ತೆಗೆದುಕೊಂಡು ಇಂತಂದು ಓದಿದನು, ಓ ! ನನ್ನ ಹೃದಯಕ್ಷರಿ ! ನಿನ್ನ ಪ್ರೀತಿಕರವಾದ ಕಾಗದ ನನ್ನು ಜೋಡಿ, ನನಗೆ ಮಹತ್ತಾದ ಆನಂರ ಉಂಟಾಗದಿದ್ದರೂ ಕಿಂಚಿತ್