ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೦೫ ೨೦೪ ನೆಯ ರಾತ್ರಿ | ಕಥೆ. ರತ್ನ ವಡಿವಾಪಾರಿಯು ಸೇಮುಸೆಲ್‌ನೆಹರಿನ ಮತ್ತು ಪರಿಯಾ ರಾಜಕುಮಾರನ ವಾರ್ತೆಯು ಕಳ್ಳರಿಗೆ ತಿಳಿದಿರಬಹುದೆಂದು, ಅವರನ್ನು ಕುರಿತು ವಿಚಾರಿಸಲು, ಕಳ್ಳರ ಯಜಮಾನನು ಆ ರತನಡಿವ್ಯಾಪಾರಿ ಯನ್ನು ಕುರಿತು, ಅಯಾ! ನೀನು ಕೇಳುತ್ತಿರುವ ಆ ಇಬ್ಬರು ಗಳ ವಿಚಾರದಲ್ಲಿ, ಸ್ವಲ್ಪವೂ ಭಯಪಡಬೇಡ. ಅವರಿಬ್ಬರೂ ಸುರಕ್ಷಿತ ವಾಗಿ ಈ ಕೊಠಡಿಗಳಲ್ಲಿ ಇರುವರು. ಇವರ ವರ್ತಮಾನವು ನಿನಗಲ್ಲದೆ ಮತ್ತಾರಿಗೂ ತಿಳಿಯದಂದು, ನಾವು ಅವರ ಮುಖದಿಂದಲೇ ಕೇಳಿರುವೆವು. ಆದುದರಿಂದಲೇ ಇವರನ್ನು ಬಹು ಮರ್ಯಾದೆಯಿಂಂದ ನೋಡುತ್ತ, ಯಾವ ತೊಂದರೆಯನ್ನು ಮಾಡದೆ ಕ್ಷೇಮಕೊಸ್ಕರವಾಗಿ, ಸುಖದಿಂದ ಕಾಪಾಡಿ ಕೊಂಡು ಬರುತ್ತಿರುವೆವು. ಆದುದರಿಂದ ನೀನು ನಮ್ಮಗಳ ವಿಷಯದಲ್ಲಿ ಸಂಪೂರ್ಣವಾದ ನಂಬಿಕೆಯನ್ನು ಇಟ್ಟುಕೊಂಡಿರಬೇಕೆನಲು, ರತ್ನಪಡಿ ವ್ಯಾಪಾರಿಯು ರಾಜಪುತ್ರನ ಮತ್ತು ಮುಸೆಲ್‌ನೆಹರಳ ವರ್ತಮಾನ ಬನ್ನು ಕೇಳಿದುದಕ್ಕಾಗಿ, ಬಹಳವಾಗಿ ಸಂತೋಷಿಸಿ, ಆ ಕಳ್ಳರನ್ನು ಬಹ ಳವಾಗಿ ಸೋತ ) ಮಾಡಿ, ಆಲಿಂಗಿಸಿಕೊಂಡು, ಅಯಾ ! ಘನವಂತ ರಿರಾ ! ನಾನುಸಮ್ಮಗಳಿಗೆ ಪರಿಚಯವಿಲ್ಲದವನಾದರೂ, ನೀವಾಗಿ ನನ್ನನ್ನು ಪರಿಚಯಸ್ಕನನ್ನಾಗಿ ಮಾಡಿಕೊಂಡುದರಿಂದ, ನಾನು ಧನ್ಯನಾದೆನು, ನಿಮ್ಮಿಂದ ನನಗೆ ಮಹತ್ತಾದ ಉವಕಾರ ಉಂಟಾದುದರಿಂದ, ನಾನು ಬಹಳವಾಗಿ ಕೃತಜ್ಞನಾಗಿರುವೆನು. ನಿಮ್ಮಲ್ಲಿ ದಯಾಪರತವು ಅಧಿಕವಾಗಿರುವುದಲ್ಲದೆ, ನಮ್ಮ ರಹಸ್ಯವನ್ನು ಗೋಪ್ಯವಾಗಿ ಕಾಪಾಡ ಬೇಕೆಂಬ ಕೋರಿಕೆಯು ಬಹಳವಾಗಿರುವುದು. ತಾವು ಇಂಥ ಘನವಂತ ರಾಗಿರುವುದರಿಂದ, ನಿರ್ಭಯವಾಗಿ ನಮ್ಮ ಕಾರ್ಯವನ್ನು ಸುಖದಿಂದ ನೆರ ವೇರಿಸಿಕೊಳ್ಳಬಹುದೆಂಬ ಯೋಚನೆಯಿಂದ, ನಿಮ್ಮ ನಂಬಿಕೆಯನ್ನಿಟ್ಟು ನನ್ನ ಕಥೆಯನ್ನು ನನ್ನ ಮನೆಯಲ್ಲಿ ನೀವುನೆ. ಡಿದ ಆ ಇಬ್ಬರು ನಾಯಕ ನಾಯಕಿಯರ ಕಥೆಯನ್ನು ಹೇಳುವೆನೆಂದು ನುಡಿದು, ಹೇಮುಸಲ್ನೆಹ ರಳ ಮತ್ತು ಪರ್ಷಿಯಾ ರಾಜಕುಮಾರನ ಕಾಮಕತ್ರವನ್ನು ಕುರಿತು,