ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೭೪) ಅರೇಬಿರ್ಯ ನೈಟ್ಸ್ ಕಥೆಗಳು, ೬೧೭ ಸರ್ವವನ್ನು ಸಿದ್ಧಮಾಡಿಕೊಂಡಿದ್ದರೂ, ನೀವು ವ್ಯರ್ಥವಾಗಿ ಆಹಾರ ವನ್ನು ತೆಗೆದುಕೊಳ್ಳದೆ ರೋಗವನ್ನು ಬಲಪಡಿಸಿಕೊಂಡಿರುವಿರಲ್ಲಾ ! ನಿಮ್ಮ ಇಷ್ಟಾರ್ಥವು ನೆರವೇರುವುದಕ್ಕೆ ನಿಮ್ಮ ಆರೋಗ್ಯವೇ ತಕ್ಷಣ ದಲ್ಲಿ ಬೇಕಾಗಿರುವೈಜಿಂದು ನುಡಿಯಲು ಚಾರಕರು ಆತನನ್ನು ನೋಡಿ, ಸಾವಿರಾ ! ನಾವು ಎಷ್ಟು ವಿಧವಾಗಿ ಉಪಚರಿಸಿದರ, ನಮ್ಮ ರಾಜನು ಆಹಾರವನ್ನು ತೆಗೆದುಕೊಳ್ಳಲಾರದೆ ಸಂಕಟ ಪಡುತ್ತಿರುವನಲ್ಲ ! ನಾವು ಮಾಡತಕ್ಕದ್ದೆನೆದರು. ಆಗ ರತ್ನ ಪಡಿವಾವಾರಿಯು ಆಹಾರ ಪದಾರ್ಥ ಗಳನ್ನು ತರಿಸಿ ತಾನು ಹತ್ತಿರದಲ್ಲಿ ಕುಳಿತು ಮಧುರವಾಹಗಳನ್ನು ವಿನ ಯದಿಂದ ಹೇಳುತ ಆತನನ್ನು ಭೋಜನಮಾಡುವಂತೆ ಬೇಡಿಕೊಂಡನು. ರಾಜಪುತ ನು ರತ್ನ ಪರಿವರ್ತಕನ ಉಪಚಾರದಿಂದ ಎಂದಿಗಿಂತಲೂ ಅತಿ ಶಯನಾಗಿ ಭೋಜನ ಮಾಡಿದ ನಂತರ ತನ್ನ ಚಾರಕರನ್ನು ಕುರಿತು ನೀವು ಗಳು ಸ್ವಲ್ಪ ಹೊತ್ತು ನಾವು ಏಕಾಂತ ಸಂಭಾಷಣೆಯನ್ನು ಮುಗಿಸುವ ವರೆಗೂ ಹೊರಗಿದ್ದು ಮತ್ತರನ ಬಿಡದಂತೆ ಎಚ್ಚರಿಕೆಯಾಗಿರಬೇ ಇಂದು ಆಜ್ಞಾಪಿಸಲು ಅವಗೆಲ್ಲರ.... ಹಾಗೆಯೇ ಮಾಡುತ್ತೇವೆಂದು ಹೇಳಿ . ಹೊರಟುಹೋದರು. ಆಗ ರಾಜಕುಮಾರನು ರತ್ನಪಡಿ ವ್ಯಾಪಾರಿಯನ್ನು ಕುರಿತು, ನಾನಿಂತಹ ದುರವಸೆಯನ್ನು ಹೋಂದಿರುವ ದು ನನ್ನ ದೌರ್ಭಾಗ್ಯ ಒಂದರಿಂದಲೇ ಇಲ್ಲ. ನನ್ನ ಪ್ರೀತಿನಾ ತನಾದ ನೀನು ನನಗೋಸ್ಕರವಾಗಿ ಅನುಭವಿಸಿದ ತೊಂದರೆಗಳು ನನ್ನ ನ. ಪೀಡಿಸುತ್ತಿರುವುವು. ಅದಕ್ಕೆ ತಕ್ಕ ನ ತುವಕಾರವನ್ನು ಮಾಡಲು ನಾನು ಸಿದ್ಧನಾಗಿರುವೆನು. ಅದು ನ್ಯಾಯವಾದ ಕಾರ್ಯವಾದರೂ, ಅದಕ್ಕಿಂತ ಮೊದಲು ನಿನ್ನನ್ನು ಬಹು ವಿನಯದಿಂದ ನಾನು ನಾ ರ್ಥಿಸುವುದೇನಂದರೆ ನಮ್ಮನ್ನು ಅಗಲಿ ಹೊರ ತುಹೋದ ನೋವು:ಸೆಲ್ಸರಳ ವಗಾನವು ನಗೇನಾದರೂ ತಿಳಿದಿ ರೆ ದಯಮಾಡಿ ಅದನ್ನು ನನಗೆ ತಿಳಿದ ಕೆಂದು ನುಡಿದನು. ಆಗ ತಪಡಿವರ್ತಕ ಸ್ನೇ "ಸೆಲನೆಹರಳ ವಬಿಯನ್ನು ತಾನು ಸಂಧಿಸಿ ಮಾತನಾಡಿದ ಸಂಗತಿಯನ್ನು ಆಕೆಯ ವಿರಹವೇದನೆಯನ್ನೂ, ರಾಜ ಕುಮಾರನ ಕ್ಷೇಮಸಮಾಚಾರವನ್ನೂ, ವಿಚಾರಿಸಿದ ಸಂಗತಿಯನ್ನು ತಿಳಿ ಸಲು ರಾಜಕುಮಾರನು ಮೊದಲಿಗಿಂತಲೂ ಬಹಳವಾದ “ಸನ್ನು