ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೧೬ ಯವನ ಯಾಮಿನೀ ವಿನೋದ ಎಂಬ, ಕಳ್ಳರು ರಾಣಿಯ ಮತ್ತು ಗಾಜಪುತ ನ ವರ್ತಮಾನವನ್ನು ಸಂಪೂರ್ಣ ವಾಗಿ ತಿಳಿದಿದ್ದರೂ ನಂಬಿಕೆಗೆ ಪಾತ್ರ ರಾಗಿರುವುದರಿಂದ ಅದನ್ನು ಹೊರ ಹಾಕಲಾರದೆಯೂ, ತಾನು ಮರಳಿ ಆ ತಸ್ಕರರೊಡನೆ ಸ್ನೇಹ ಬೆಳೆಯಿಸ ದಿರುವುರಿಂದ ತನಗಾವ ತೊಂದರೆಯ ಬಾರದೆಂದುನಿಶ್ಚಯಿಸಿ, ಉಪಾಯ ದಿಂದ ತನ್ನ ಸ್ನೇಹಿತರನ್ನು ಸಮಾಧಾನವಾಡಿ ಬಹುಸಂತೆ ಒಪ್ಪದಿಂದ ತನ್ನ ಮನೆಯನ್ನು ಮರಳಿ ಅಲಂಕಾರ ಮಾಡಿಸಿ, ಸಡಿಗರಯುಕ್ತನಾಗಿ ತನಗೆ ಸಂಭವಿಸಿದ ತೊಂದರೆಗಳೆಲ್ಲ ನಿವಾರಣೆಯಾದಬಳಿಕ ಹರ್ನಿಯಾ ರಾದ ಕುಮಾರನಬಳಿಗೆ ಬಂದನು. ಆ ರಜಪುತ್ರನ ಸೇವಕರು ರತ್ನಸಾಗಾ ರಿಯನ್ನು ನೋಡಿದಕೂಡಲೆ, ಅಯಾ ! ನೀನು ಹೊಗಟುಹೋದಬಳಿಕ ಅದೃವ್ಯವಸದಿದ ನಮ್ಮ ರಾಜನು ಬದುಕಿಕೊಂಡಿರುವನೇ ಹೊರತು, ಮತ್ತೇನೂ ಇಲ್ಲ. ಮರ್ಛಾಕಾ ತನಾಗಿ ನಿಟ್ಟುಸಿರನ್ನು ಬಿಡು ಮಲಗಿರುವನೆಂದು ತನ್ನ ಯಜಮಾನನು ಇರುವ ಅಂತಃಪುರಕ್ಕೆ ಕರದು ಕೊಂಡು ಹೋದರು. ರತ್ನ ನಡಿ ವ್ಯಾಪಾರಿಯು ಬಹಳವಾದ ವ್ಯಸನಾಕಾಂತದಿಂದ ಆತನಬಳ್ಳಿಯಲ್ಲಿ ನಿಂತು ಸ್ವಲ್ಪ ಹೊತ್ತು ತಾಳಿಕೊಂಡಿದ್ದು ನಂತರ ವಂದ ಸಗಳನ್ನು ಮಾಡಲು ರಾಜಸುತನು ಬಹು ಪ್ರಯಾಸದಿಂದ ತನ್ನ ಮೂರ್ಛ ಯನ್ನು ತಿಳಿದುಕೊಂಡು, ತಾನು ಮೊದಲು ಸೇರುಸೆಲ್‌ನಿರ್ಹಳನ್ನು ನೋಡಿದಾಗ ಯಾವ ನೋಟವನ್ನು ಬೀರಿ ಕಾಮಾತುರದಿಂದ ವ್ಯಸನವಡು ತಿದನೋ ಅದಕ್ಕಿಂತಲೂ ಅಧಿಕವಾದ ತೊಂದರೆಯಿಂದ ನೋಡಿದರೂ, ತನ್ನ ಸ್ನೇಹಿತನನ್ನು ಮರಾದೆಯಿಂದ ಸತ್ಕರಿಸಬೇಕೆಂಬ ಅಭಿಲಾಷೆಯುಳ್ಳ ವನಾಗಿ ಬಹುಪ್ರಯಾಸದಿಂದಾತನ ಕೈ ಹಿಡಿದುಕೊಂಡೆ. ಅಯಾ ! ಮರಣಾವಸ್ಥೆಯನ್ನು ಹೊಂದಿ ನರಳುತ್ತಿರುವ ನನ್ನನ್ನು ನೋಡುವುದ ಕಾಗಿ ಬಹುದೂರ ನೀನು ಬಂದುದಕ್ಕಾಗಿ ನಾನು ಸಂತೋಷಪೂರ್ವಕ ವಾಗಿ ನಿನ್ನನ್ನು ನಂಓಸುವೆನೆಂದು ಗದ ದಸರದಿಂದ ಮಾಡಿದನು. ಆಗ ರತ್ನಪಡಿವ್ಯಾಪಾರಿಯು ರಾಜಪುತ್ರನನ್ನು ಕುರಿತು, “ಾ ! ನೀವು ನನಗೆ ಬಹಳವಾಗಿ ಉಪಚಾರ ಹೇಳಬೇಕಾದ ಅವಶ್ಯಕವೇನೂ ಇರುವ ದಿಲ್ಲ. ಆದರೆ ನಿಮಗೆ ನಾನು ಮಾಡಬೇಕಾಗಿರುವ ಪ್ರತ್ಯುಪಕಾರವನ್ನು ದರು ಗಿಸಿ ನಿಮ್ಮ ಮನಸ್ಸನ್ನು ಸಂತೋಷಪಡಿಸುವುದಕ್ಕೆ ಎದುರುನೋಡುತ್ತ