________________
(೪೨) ಅರೇಬಿರ್ಯ ನೈಟ್ಸ್ ಕಥೆಗಳು, ೬೩೩ ತಾವು ಪ್ರಶ್ನೆ ಮಾಡಿದ ಪ್ರಗತಿಯನ್ನು ಪ್ರಕೃತದಲ್ಲಿ ನಿಷ್ಕರ್ಷಿಸತಕ್ಕ ಆವಶ್ಯಕತೆ ಏನೂ ತೋರಲಿಲ್ಲವೆಂದು ಹೇಳಿದನು. ಎಂಬದಾಗಿ ತಿಳಿಸಿ ಪಹರಜಾದಿಯು ಬೆಳಗಾದುದರಿಂದ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳ ಗಿನ ಜೆವದಲ್ಲಿ ಮರಳಿ ಹೇಳಲಾರಂಭಿಸಿದಳು. ೨೧೧ ನೆಯ ರತಿ | ಕಥೆ. ರಾಜಕುಮಾರನು ಇ೦ ತಂದು ನುಡಿದ ನುಡಿಗಳು ರಾಜನಿಗೆ ಕರೆ ಕಠೋರವಾಗಿದ್ದರೂ, ಆತನು ಮಗನನ್ನು ನಿಂದಿಸದೆ ಪುತ್ರನಾ ಇಲಿ ಯುಕ್ರನಾಗಿ ವಗನು ತನ್ನ ಮಾತನ್ನು ಉಲ್ಲಂಘಿಸಿದನೆಂದು ತಿಳಿದು, ವಿನ ಯದಿಂದ ಆತನನ್ನು ಕುರಿತು, ಅಯಾ ! ನಿನಗಿಷ್ಟ್ಯವಿಲ್ಲದ ಕೆ.ರವನ್ನು ನಾನೆಂದಿಗೂ ಮಾಡತಕ್ಕವನಲ್ಲ. ಆದರೆ ನಾನು ಹೇಳುವ ಮಾತುಗಳನ್ನು ಚೆನ್ನಾಗಿ ಪರ್ಯಾಲೋಚಿಸಿ ಹೇಳು. ಏನಂದರೆ :-ನಿನ್ನಂತ ರಜೆಧಿ ಪತಿಯಾಗವಮಾನವನು ವ್ಯರ್ಥವಾಗಿ ತನ್ನ ಜೀವಮಾನವನ್ನು ಕಳೆಯ ಬಾರದು. ಮನೆನ್ನುವೆಯೋ ! ನಿನ್ನ ಬಳಿಕ ನಿನ್ನಂತೆಯೇ ರಾಜ್ಯ ವನಾಳುವ ಕುಮಾರನನ್ನು ಪಡೆವುದಕ್ಕೆ ಸರ್ವಪ್ರಯತ್ನವನ್ನು ಮಾಡ ಬೇಕು, ಆದುದರಿಂದ ಈ ವಿಷಯವನ್ನು ಚೆನ್ನಾಗಿ ಯೋಚಿಸಿ ನನ್ನನ್ನು ತೃಪ್ತಿಪಡಿಸುವದೇ ಆದರೆ, ನಾನು ಕೃತಾರ್ಥೆನ- ದೆನೆಂದು ಆನಂದಿಸುವ ನೆಂದನು. ಆ ಮಾತಿಗೆ ಯಾವ ಪ್ರತ್ಯುತರವನ್ನು ಹೇಳದಿರುವ ರಾಜ ಕುಮಾರನನ್ನು ದೊಗೆಯು ತನ್ನ ಮಂತ್ರ ಲೋಚನಾಸಭೆಯರಿಕಂ ಡಿದ್ದು, ಒಂದು ಸಂವತ್ಸರವಾದಬಳಿಕ ಮುರಳಿ ಆತನನ್ನು ಆನೆಡೆಗೆ ಬರ ಮಾಡಿಕೊಂಡು, ಸುಕುಮಾರನೇ ! ನ ನ ನಿನ್ನ ಸಗಡ ಆಲೋಚಿಸಿದ, "ಕಾರವನ್ನು ಕುರಿತು, ವಿಚಾರ ಮಾಡಿದೆಯಾ ? ನಿನಗೆ ವಿವಾಹವನ್ನು ನೆರವೇರಿಸಿ, ತyಭಾಗವನ್ನು ಕಣ್ ನಿಂದ ನೋಡುವ ಪುಣ್ಯವನ್ನು ನನಗುಂಟುಮಾ ತುವೆಯಾ? ಆತರದ ಆನಂದ ವನ್ನು ನನು ನೋಡದೆ ಸಾಯುವಂತೆ ಮಾಡುವೆಯಾ ? ಏನು ನಿನ್ನ ಮನೋಭಿನಾ ಯವನ್ನು ಹೇಳೆಂದು ಕೇಳಿದಕೂಡಲೆ, ರಾಜಪುತ್ರ )ನು ತಂದೆಯನ್ನು ಕುರಿತು ಜನಕರೇ ! ತಾವು ಅಪ್ಪಣೆ-ತಾಡಿದ ವಿಷಯವನ್ನು