ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೬ ಯವನ ಯಾಮಿನೀ ವಿನೋದ ಎಂಬ, ಹೊಕ್ಕು ಬಾಗಿಲನ್ನು ಬಲವಾಗಿ ಹಾಕಿಕೊಂಡೆಯಲ್ಲಾ ಇದೇನು ಕನಸೋ ಇಲ್ಲವಾದರೆ ಭುವೆಯೋ ತಿಳಿಯದಲ್ಲ ಎನಲು ರಾಜಪುತ್ರಿಯು ಕೋಪದಿಂದ ಆಕಯನ್ನು ಹಿಡಿದುಕೊಂಡು ಬಲವಾಗಿ ಹೊಡೆಯ. ರಾಜಪುತ ನು ಎಲ್ಸಿ ಹೋದನೋ ಹೇಳೆಂದು ಬಲವಾಗಿ ಹೊಡೆಯುತ್ತಿರಲು, ದಾದಿಯು ಮೆಲ್ಲಗೆ ಅವಳ ಕೈಯಿಂದ ತಪ್ಪಿಸಿಕೊಂಡು ಭಯದಿಂದೊಡಿಬಂದು ರಾಣಿಯ ಅಂತಃಪುರವನ್ನು ಹೊಕ್ಕಳು. ರಾಣಿಯ ದಾದಿಯರೂಪವನ್ನು ವಿಕಾರ ನನ್ನ ನೋಡಿ, ಆಹಾ ! ನಿನ್ನನ್ನು ಇಮ್ಮ ಕರವಾಗಿ ದಂಡಿಸಿದವರಾ ರಂದು ಬೆಸಗೊಳಲು ದಾದಿಯು ಅಮಾ! ನಿನ್ನ ಕುಮಾರಿಯು ಮಾಡಿದ ವಿಚಿತ್ರ ವನ್ನು ನೋಡಿದೆಯಾ ! ನಾನು ತಪ್ಪಿಸಿಕೊಂಡು ಬರದಿದ್ದರೆ ನನ್ನ ಸಾಣವನ್ನೇ ತೆಗೆದುಹಾಕುತ್ತಿದಳೆಂದು ಹೇಳಿ ರಾಜಪುತ್ರಿಯ ಸಂಗತಿ ಯನ್ನೂ, ಅವಳು ಆಡಿದ ಮಾತುಗಳನ್ನು, ತನಗೆ ಮಾಡಿದ ಶಿಕ್ಷೆಯನ್ನೂ ವಿವರವಾಗಿ ನುಡಿದು ತಾಯೇ ! ನಿನ್ನ ಮಗಳು ಗತೆರನಾಗಿರುವುದಕ್ಕೆ ಕಾರ ಣವೇನೋ ಏಚಾರಿಸಿ, ತಕ್ಕ ಏರ್ಪಾಡುಗಳನ್ನು ಮಾಡುವವಳಾಗೆಂದು ಹೇಳಿದ ವಾಕ್ಯವನ್ನು ಕೇಳಿ, ತಾಯಿಯು ಬಹಳವಾಗಿ ಯೋಚಿಸಿಕೊಂಡು, ಅಯೋ ! ಇದೇನು ಕನಸೊ ? ಭ ವೆಯೋ ? ಇದರ ಕಾರಣವನ್ನು ತಿಳಿದುಕೊಳ್ಳಬೇಕೆಂದು ಯೋಚಿಸಿ, ಪುತ್ರಿಕನೆ. ತವುಳ್ಳವಳಾದ ಆ ಚೀನಾ ರಾಜಪುತ್ರಿಯ ತಾಯಿಯು ವಿ ತವಾದ ತನ್ನ ಪರಿವಾರದವರಿಂದ ಕೂಡಿ ತನ್ನ ಮಗಳ ಅಂತಃಪುರವನ್ನು ಸೇರಿದಳು ಎಂದು ನುಡಿದು, ಪಹರ ಜಾದಿಯು ಬೆಳಗಾಗಕೂಡಲೆ ಕಥೆಯನ್ನು ನಿರಿಸಿ, ಮರುದಿನ ಬೆಳಗಿನ ಜಾವದಲ್ಲಿ ಮರಳಿ ನುಡಿಯಲಾರಂಭಿಸಿದಳು. ೨೧೭ ನಯ ರಾತಿ ಕಥೆ. ಬಳಿಕ ಚೀನಾ ರಾಜಪುತಿಯು ತನ್ನನ್ನು ನೋಡುವುದಕ್ಕಾಗಿ ಬಂದ ತಾಯಿಯನ್ನು ಬಹು ಮರ್ಯಾದೆಯಿಂದ ಬರಮಾಡಿಕೊಳ್ಳಲು, ರಾಣಿಯು ಅವಳಬಳಿಯಲ್ಲಿ ಕುಳಿತುಕೊಂಡು ಯೋಗಕ್ಷೇಮವನ್ನು ವಿಚಾ ರಿದಬಳಿಕ ಅಮಾ ! ದಾದಿಯನ್ನು ಇನ್ನೊಂದು ಕಠಿಣವಾಗಿ ಶಿಕ್ಷಿಸಲು ಕಾರಣವೇನು ? ನಿನ್ನಂತಹ ಗೌರವಶಾಲಿನಿಯಾದ ರಾಜಪುತ್ರಿಯು ಇತರ ದಿ.ದ ಕೋಪಮಾಡಿಕೊಂಡು ಹೊಡೆಯಬಹುದೇ ಎನಲು, ರಾಜಪುತ್ರಿಯು