ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೬೭ ಮನೋರೋಗವನ್ನು ಹೋಗಲಾಡಿಸಬೇಕಾದರೆ ಆಕೆ ಮೊಹಿಸಿರುವ ಪುರು ಸನನ್ನು ಕರೆದುತಂದು ಮದುವೆಮಾಡಿ ರೋಗವನ್ನು ನಿವಾರಣೆ ಮಾಡುವ ವೈದರು ನೀನಲ್ಲದೆ ಮತ್ತಾರೂ ಇಲ್ಲವೆಂದು ನುಡಿದ ಮಾತನ್ನು ಕೇಳಿ, ರಾದನು ಕೋಪಗೊಂಡು ಆತನ ಪತೃಕವಾಗಿ ಕಡಿದುಹಾಕುವಂತೆ ಆಜ್ಞ ಹಿಸಲು, ಭಟರುಗಳೂ ಕಡಲೇ ರಾಜಾಜ್ಞೆಯನ್ನು ನೆರವೇರಿಸಿದರು. ಸುಲ್ತಾನರೇ ಹೇಳಿದುದನ್ನೇ ಹೇಳಿ ತಮಗೆ ತೊಂದರೆ ಕೊಡಲು ನನಗಿಷ್ಯ ವಾದುದರಿಂದ ಸಂಕ್ಷೇಪವಾಗಿ ಹೇಳುವೆನು. ಈತರದಿಂದಲೇ ನೂರೆಂಟು ಮಂದಿ ವೈದ್ಯರೂ, ಮಂತ್ರವಾದಿಗಳೂ, ರಾಜಪುತ್ರಿಯ ದುಃಖವನ್ನು ನಿವಾ ರಣೆ ಮಾಡುವುದಕ್ಕಾಗಿ ಬಂದು ಸಾಧ್ಯವಾಗದೆ ಸತ್ತುಹಗಲಾಗಿ ಅವರ ತಲೆಬುರುಡೆಗಳಾ ನಗರದ ದಾರದಲ್ಲಿ ಸಾಲಾಗಿ ಕಟ್ಟಿರುವುದೆಂದು ನುಡಿದು ಮರಳಿ ಇಂತಂದಳು. ಮರಜವನನ ಕಥೆ, ಮತ್ತು ಕಮರಲುಜಮಾನ ಕಥೆಯ -( ಉ ಪ ಸ ೦ ಹಾ ರ ) ಚೀನಾ ರಾಜಪುತಿ ಗೊಬ್ಬಳು ದಾದಿಯುಂಟು. ಆಕೆಗೆ ಮರಜ ನಾನನೆಂದೊಬ್ಬ ಮಗನುಂಟು, ಆತನ ರಾಜಪ್ರತಿ ಯೂಸಹ ಏಕ ಸ್ತನ್ಯಪಾನದಿಂದ ಬೆಳೆದವಾಗಿ ತುಂಬಾ ಸ್ನೇಹದಿಂದ ಅನೋನ್ಯವಾಗಿ ಬಾಳುಕೊಂಡಿದ್ದು ನಂತರ ವಯಸ್ಸದಮೇಲೆ ಸ್ವಲ್ಪ ದಿನಗಳು ಆಗಲಿದ್ದು ಪುನಃ ಮೊದಲಿನಂತೆ ಸ್ನೇಹಯುಕ್ತರಾಗಿ ಅಧಿಕವಾದ ಪ್ರೀತಿ ವಿಶ್ವಾಸಗ ಳಿಂದ ವರ್ತಿಸುತ್ತಿದ್ದರು. ಆ ಮರಜವಾನನು ತನ್ನ ಬಾಲ್ಯದಿಂದಲೂ ವಿದ್ಯಾವಂತರನ್ನು ಹುಡುಕಿ ಬಹು ಆಸಕ್ತಿಯಿಂದ ಸದ್ವಿದ್ಯೆಯನ್ನು ಸಂಪಾದಿಸಲೆಳಸುತಿದನಾದುದರಿಂದ ಒಬ್ಯಾನೋಬ್ಬ ಉತ್ತಮನಾದ ಗುರುವನ್ನು ಹುಡುಕಿ ನಾನಾ ದೇಶಗಳನ್ನು ಸಂಚರಿಸಿ, ಆತನ ಶುಶೂ ಪ ಯನ್ನು ಮಾಡಿಕೊಂಡು ಸಕಲವಾದ ವಿದ್ಯೆಗಳನ್ನು ಕಲಿತುಕೊಂಡಿದ್ದರೂ ಲೋಕದಲ್ಲಿ ತನಗಾರೂ ಸಮಾನರಾದವರಿಲ್ಲವೆಂಬ: ಕೈ ಜೋತಿಷವನ್ನು ಓ ಭಾಗವನ್ನು ಚೆನ್ನಾಗಿ ಕ೬ ತಕಂಡು, ವಿಣ್ಯವ ತರಲ್ಲಿ ಆಗ