________________
(v೫) ಅರೇಬಿಯನ್ ನೈಟ್ಸ್ ಕಥೆಗಳು, ೬೬೩ ಇಂತಹ ಸುಂದರಪುರುಷನನ್ನು ಚಿನಾ ರಾಜಪುತ್ರಿಯು ಮೋಹಿಸುವ ದೊಂದು ಆಶ್ರವಲ್ಲವೆಂದು ತಿಳಿದಕೊಂಡು ಸಮಯೋಚಿತವಾದ ಬುದ್ಧಿ ಕುಶಲತೆಯುಳ್ಳವನಾದ ಆತನು ರಾಜನನ ರಾಜಪುತ್ರನನೂ ಮಾತನಾ ಡಿಸುವ ಉಪಾಯವನ್ನು ಬಗೆದು, ಒಂದಾನೊಂದು ರಸವಾದ ಪದ್ಯವನ್ನು ಹಾಡತೊಡಗಿ, ಆಹಾ ! ಇಂತಹ ಸೌಂದರ್ಯವು ಲೋಕದಿಯಾ ದರೂ ಉಂಟೆ ? ಎಂದು ಗಟ್ಟಿಯಾಗಿ ಕೂಗಲು ರಾಜಪುತ್ರನು ಇದೇನು ನನ್ನ ಬಳಿ ಯಲ್ಲಿ ಬಂದು ಹೀಗೆ ಘೋರವಾದ ಧ್ವನಿಯಿಂದ ಕೂಗಿದವನಾರು? ಇದಕ್ಕೆ ಕಾಗಣವೇನೆಂದು ಕೋಪದಿಂದ ಕಣ್ಣನ್ನು ತೆರೆದು ನೋಡುತ್ತಿ, ರಲು, ಮರಜವಾನನು ಮಂತ್ರಿ ಗೂ ರಾಜಸಿಗೂ ಅರ್ಥವಾಗದಿದ್ದರೂ, ರಾಜಪುತ್ರ ಸಿಗೆ ಚೀನಾ ರಾಜಪುತ್ರಿ ಯ ವಿರಹವ್ಯಥೆಯನ್ನು ಸಂಪೂರ್ಣ ವಾಗಿ ತಿಳಿಯಪಡಿಸುವ ಒಂದಾನೊಂದು ಪದ್ಯವನ್ನು ಹಾಡಿದರೆ, ರಾಜಕುಮಾ ರನು ಅದರ ಅರ್ಥವನ್ನು ವಹಿಸಿಕೊಂಡು, ಈತನನ್ನು ಕೇಳಿದರೆ ನನ್ನ ಮೊಹನಂಗಿಯಾದ ಕನಾಮಣಿಯ ವಿಚಾರವು ತಿಳಿಯಬರುವುದೆಂದು ತಿಳಿದು ಬಹು ಸಂತೋಷದಿಂದ ಭಾವಸೂಚಕವಾದ ಆತನ ಹಿಗಳ ಹೋಳವನ್ನು ನೋಡುತ್ತಿದ್ದನು. ಅಲ್ಲದೆ ಚೀನಾ ರಾತ್ರಿಯ ಸಂಗತಿ ಯನ್ನು ಕೇಳಿ ತಿಳಿದುಕೊಳ್ಳಬೇಕೆಂಬಭಿಳಾ ಸೆಯುಳ್ಳವನಾಗಿದ್ದನು ಎಂದು ನುಡಿದ , ನಹರಜಾದಿಯ ಚಳಿಗಾಗುವವರೆಗೂ ಕಥೆಯನ್ನು ಹೇಳಿ, ನಂತರ ಸುಮ್ಮನಾದರು. ಮರುದಿನ ಬೆಳಗಿನಜಾವದ ದುರಳಿ ಹೇಳ ಲಾರಂಭಿಸಿದಳು.. - ೨೧೯ ನೆಯ ರಾತ್ರಿ | ಕಥೆ. ನುಲಿ ನರೇ ! ಮುರಜವಾನನು ತೆರದಿಂದ ಪದದಿ ದಕೂಡಲೇ ರಾಜಪುತ ನು ತಂದೆಯನ್ನು ನೋಡಿ, ಅಯಾ ! ನೀವು ಸ್ವಲ್ಪ ಹೊತ್ತು ಹೋಗಿದ್ದು ಈಗ ಬಂದಿರುವ ಪುರುಷನಸಂಗಡ ನಾನು ಮಾತನಾಡುವುದಕ್ಕೆ ಅವಕಾಶವನ್ನೀಯಬೇಕದು ಬೇಡಿಕೊಳ್ಳುವೆನೆಂದು, ಉತ್ಸಾಹದಿಂದ ಸ: ತೋಷದಿಂದಲA ನುಡಿಯಲು, ತನ್ನ ಮಗನು ಇತರ ದಿಂದ ಕ್ಷಣಮಾತ್ರದಲ್ಲಿ ತನ್ನ ಸ್ಥಿತಿಯನ್ನು ಬದಲಾಯಿಸಿಕೊಂಡು ಸಂತೋ ಸಚಿತ_ನಾಗಿರುವುದನ್ನು ಕಂಡು ಶಾಸನ: ಪರವಾನಂದಭರಿತನಾಗಿ ವರ ಜನನನ ಪ್ರಭಾವದಿಂದ ತನ್ನ ಮಗನಿಗೆ ಈತರದಿಂದ ಸುಖವಾದುದೆಂದರಿತ್ತು