ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

&y ಯವನ ಯಾಮಿನೀ ವಿನೋದ ಎಂಬ, ೨೨ ನೆಯ ರಾತಿ ಕಥೆ. ಕಮರಲುಜಮಾನನು ಮೊದಲೇ ತನ್ನ ಮಿತ ನಾದ ಮರಜವಾ ನನಿಂದ ಬೋಧಿತನಾಗಿದ್ದುದರಿಂದ ಧೈರವಾಗಿ ಬಂದು ಮರುದಿನಬೆಳಿಗ್ಗೆ ರಾಜನ ಅರಮನೆಯಮುಂದೆ ನಿಂತು, ಜೊತಿನ್ನನು ಮಾತನಾಡುವಂತೆ ಮಾತನಾಡುತ್ತ ಅಲ್ಲಿರುವ ದ್ವಾರಪಾಲಕರಿಗೆ ತಿಳಿಯಬರುವಂತ ಅಯಾ ! ನಾನೊಬ್ಬ ಜೋತಿಷ್ಕನು, ಚೀನಾ ರಾಜನಾದ ಗಯರನ ಮಗಳಾದ ಬದರ ಎಂಬ ರಿಜಕುಮಾರಿಯ ದೇಹಸ್ಥಿತಿಯನ್ನು ಗುಣಪಡಿಸುವುದ ಕಾಗಿ ಬಂದಿರುವೆನೆಂದು ಗಟ್ಟಿಯಾಗಿ ಕೂಗಿಕೊಂಡನು. ಕೂಡಲೇ ರಾಜಭಟರು ಸುತ್ತಿಕೊಂಡು ಆತನನ್ನು ಹಿಡಿದುಕೊಂಡರು. ಏಕಂದರೆ :ಇದುವರೆಗೂ ನೂರಾರು ಮಂದಿ ಜೋತಿಷರು ಬಂದು ತಮ್ಮ ಪ್ರಯ ತೃಗಳೆ೦ಪೂ ನಿಮ್ಮಲವಾದುದರಿಂದ ಪ್ರಾಣಗಳನ್ನು ಒಪ್ಪಿಸಿ ಹೊರಟು ಹೋದರಾದದ `ಂದ ಈಗ ಬಂದಿರುವ ಜ್ಯೋತಿಷ ನನ್ನು ಬಿಟ್ಟುಬಿಟ್ಟರೆ ರಾಜನಿಗೆ ಕೊವಬರುವುದೆಂದು ತಿಳಿದು ಬಹು ಜಾಗರೂಕರಾಗಿ ಆತನನ್ನು ಹಿಡಿದುಕೊಂಡು ಸೌಂದರ್ಯವನ್ನೂ ವನವನೋಡಿ, ಅಯೋ ! ಇಂತಹ ಸುಂದರನಾದ ನಿನು ಅಸಾಧ್ಯವಾದ ಕಾರ್ಯವನ್ನು ಕುರಿತು, ಭಾಣವಯ್ಯ ನೀಗಿಕೊಳ್ಳುವುದಕ್ಕಾಗಿ ಬಂದಿರುವೆಯಲ್ಲಾ! ನಿನ್ನನ್ನು ನೋಡಿದರೆ ನಮ್ಮಗಳಿಗೆ ಬಹಳವಾಗಿ ವ್ಯಸನ ಉಂಟಾಗುವುದು. ಆದುದರಿಂದ ಈ ಪ್ರಯತ್ನವನ್ನು ಬಿಡದೆಂದು ಬಹಳವಾಗಿ ಹೇಳಿ ದರೂ, ಕಮರಲುಜಮಾನನು ಅವರ ಮಾತುಗಳನ್ನು ಕೇಳದೆ, ಅಯಾ ! ನಾನು ಜೀತಿಪ್ಪನು, ರಾಜಪುತಿ ಯ ರೋಗವನ್ನು ವಾಸಿಮಾಡಿ ಆಕೆ ಯನ್ನು ಮದುವೆಯಾಗುವೆನು. ಇಲ್ಲವಾದರೆ ಆಕೆಯ ತಂದೆಯ ಆಜ್ಞಾನು ಸಾರವಾಗಿ ನನ್ನ ಪ್ರಾಣವನ್ನೊಪ್ಪಿಸುವೆನೆಂದು ಗಟ್ಟಿಯಾಗಿ ಕೂಗಿದರೂ, ಅಪ್ಲಿದ್ದ ಕಾವಲುಗಾರರು ಬಹುಪಯತ್ನದಿಂದ ಆತನ ವಾ ಣಗಳನ್ನುಳಿಸ ಬೇಕಂದು ಒಗೆದು ತಾವು ಗಟ್ಟಿಯಾಗಿ ಕೂಗಿಕೊಂಡರೂ, ಆಗದೆ ರಾಜ ಪುತ ನು ಮುರನೆಗರಿ ಬೆ ಬದಲಿನಂತ ಕೂಗಿದುದರಿಂದ ರಾಜಭಟರು ಅಯೋl ! ಆತನ ಅದೃಷ್ಟಕ್ಕೆ ನಾವೇನುರ್ಮಾಣ ! ದೈವಯತ್ನ ಇರ್ದ ಜೈ ಆಗುವುದೆಂದು ಸುಮ್ಮನಿದರು, ಇದೆಲ್ಲ ನನ್ನು ನೋಡುತ್ತಿದ್ದ