ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೮೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೭೭ ರಕ್ತವನ್ನು ಅದ್ದಿ ಅದನ್ನು ಆ ಸ್ಥಲದಲ್ಲಿ ಬಿಸಾಡಿದನು. ಅದನ್ನು ನೋಡಿ ರಾಜಪುತ್ರನು ಮಿತ ೨ನೇ ! ಇದೇನು ? ಹೀಗೆ ಮಾಡುವುದಕ್ಕೆ ಕಾರಣ ವೇನೆಂದು ಕೇಳಲು, ಅಯ್ಯಾ ! ನಿಮ್ಮ ತಂದೆಯವರು ನಿಮ್ಮನ್ನು ಕಾಣದೆ ಹುಡುಕಿಸಿದಾಗ ಈ ರಕ್ತವನ, ವಸ್ತ್ರಗಳನ್ನೂ, ಸತ್ತಿರುವ ಕುದುರೆಯನ್ನು ನೋಡಿ ನಿನ್ನನ್ನು ಕಾಡುಮೃಗವು ತಿಂದುಹಾಕಿತೆಂದು ಹುಡುಕುವುದನ್ನು ಬಿಡುವನು. ನಂತರ ನಮ್ಮ ಕಾರ್ಯವು ಸಿದ್ಧಿಸು ವುದು, ಪ್ರಕೃತದಲ್ಲಿ ವೃದನಾದ ನಿನ್ನ ತಂದೆಗೆ ಮಗನನ್ನು ಕಳೆದು ಕೊಂಡೆನೆಂಬ ದುಃಖವು ಸಪ್ತನಾದರೂ, ನೀವು ಬದುಕಿರುವ ವರ್ತಮಾ ನವನ್ನು ಕೇಳಿದ ಕೂಡಲೇ ಮಹದಾನಂದ ಉಂಟಾಗುವುದರಲಿ ಸಂದೇಹ ಉಂಟೇ ಎಂದು ನುಡಿಯಲು, ರಾಜಪುತ್ರನು ಅಯಾ ! ಬುದ್ದಿಶಾಲಿ ಯಾದ ನಿನ್ನ ಕಾರ್ಯಗಳನ್ನು ನೋಡಿ ನಾನು ಬಹಳವಾಗಿ ಆಶ್ಚರ್ಯ ಯುಕನಾದರೂ, ಈಗ ನೀನುಮಾಡಿದ ಉಪಾಯವೂಸಹ ನನಗೊಂದು ದೊಡ್ಡ ಉಪಕಾರವಾಯಿತೆ ದು ನೆನಸುವೆನೆಂದನು. ಬಳಿಕ ಅವರಿ-ರೂ, ಬಹದಿನಗಳು ನೆಲದಮೇಲೂ, ಸಮು ದ ದವಲ, ಪ್ರಯಾಣಮಾಡಿ ನಾನಾ ದೇಶಗಳನ್ನು ಸುತ್ತಿ, ನಿರಾತಂಕ ನಾಗಿ ಚೀನಾ ರಾಜ್ಯವನ್ನು ಸೇರಿದರು. ಮರಜವಾನನು ತಾನು ಚಿರ ಛತದಲ್ಲಿ ತನ್ನ ವಿತ ನೊಡನೆ ಮರುದಿನಗಳು ವಾಸಮಾಡಿಕೊಂಡಿದ್ದು ನಂತರ ಕಮರಲುಜನನಿಗೆ ಜೋಯಿಸರು ಹಾಕಿಕೊಳ್ಳುವ ಉಡುಪನ್ನು ಕೂಲೆಸಿ, ನಾಲ್ಕನೆಯದಿನದಲ್ಲಿ ಉಭಯತ್ರರೂ ಸ್ನಾನಾದಿಗಳನ್ನು ತೀರಿಸಿ ಕಂಡಬಳಿಕ ರಾಜಪುತ್ರ ಸಿಗೆ ಜೋಯಿಸರ ಉಡುಪನ್ನುಹಾಗಿ ಚೀನಾ ರಾಜನ ಅರಮನೆಯಮುಂದೆ ತಂದುಬಿಟ್ಟು ತಾನುಬಂದಿರುವ ವರ್ತಮಾನ ವನ್ನು ತನ್ನ ತಾಯಿಗೆ ತಿಳಿಸಿ, ನಂತರ ಆಕೆಯಕೂಡ ತಾನು ನಡೆಸಿಕೊ೦ ಡುಬಂದಿರುವ ರಾಜಪುತ ನ ನ ರ್ತೆಯನ್ನು ಹೇಳುವುದಕ್ಕಾಗಿ ರಾಜ ಪುತಿ ಲಯಬಳಿಗೆ ಹೊರಟನು. ಇಂತಂದು ನುಡಿದು ಸಹರಜಾದಿಯು ಚಳ ಗದಕೂಡಲೆ ಕಥೆಯನ್ನು ನಿಲ್ಲಿಸಿ, ಮರಳಿ ಮರುದಿನ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು.