ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬vo ಯವನ ಯಾಮಿನೀ ವಿನೋದ ಎಂಬ, ಚಾತುರವನ್ನು ನೋಡಿ ಸಂತೋಷಪಡುವಂತೆ ಮಾಡಬೇಕಲ್ಲದೆ ಸುಮ್ಮನೆ ಕಾಲಹರಣ ಮಾಡಬೇಡಿರೆಂದು ಬೇಡಿಕೊಂಡನು. ನಂತರ ರಾಜನು ತನ್ನ ಮಗಳ ಅಂತಃಪುರದ ಕಾಲಗಾರನನ್ನು ಕರೆದು ಈತನನ್ನು ರಾಜಕುಮಾ ರಿಯ ಅಂತಃಪುರಕ್ಕೆ ಕರೆದುಕೊಂಡು ಹೋಗಂದು ನುಡಿದು, ರಾಜಪುತ್ರ | ನನ್ನು ನೋಡಿ ಅಯಾ ! ಈಗಲಾದರೂ ಚೆನ್ನಾಗಿ ಯೋಚಿಸು, ಇನ್ನು ಮಿಂಚಿ ಹೋಗಲಿಲ್ಲ. ನಿನಗನುವ ;- ನವಾಗಿದ್ದರೆ ಈಗಲೂ ನೀನು ಸ್ಮಸ್ಯ ನಾಗಿ ಹಿಂದಿರುಗಿ ಹೊರಟುಹೋಗಬಹುದೆನಲು, ಕಮರಲುಜಮಾನನು ಆತನ ಮಾತುಗಳನ್ನು ಲಕ್ಷ ನಾಡದೆ ಬಹುಸಂತೋಷದಿಂದ ನಲಿಯುತ್ತ ಧೈರ್ಯಶಾಲಿಯಾಗಿ ಆ ಚಾರಕನಹಿಂದೆಯೇ ಹೋದನು. ಅವರಿಬ್ಬರೂ ಸ್ವಲ್ಪ ದೂರದ ವರೆಗೂ ನಡೆದುಹೋದಕೂಡಲೇ ರಾಜಪುತಿಯ ಅಂತಃಪುರವು ಕಾಣಬಂದುದರಿಂದ ತನಗೆ ಅತ್ಯಂತವಾದ ಮೋಹವನ್ನುಂಟುಮಾಡಿ ನನಾದುರವಸೆಗಳನ್ನುಂಟುಮಾಡುವುದಕ್ಕೆ ಕಾರಣಭೂತಳಾದ ರತ್ನವಿರುವ ಅಂತಃಪುರವನ್ನು ನೋಡಿ, ಚಾರಣ ನನ್ನು ಲಕ್ಷ್ಯಮಾಡದೆ ಮುಂದರಿದು ಹೋಗುತ್ತಿರಲು, ಚಾರಕನು ತಾನು ಮುಂದೆ ಓಡಿಹೋಗಿ ಆತನನ್ನು ಹಿಡಿದು, ಅಲ್ಕಾ ! ನಿಲು? ಸ್ವಲ್ಪ ಹಾಳು ? ಏನು ನಾನಿಲ್ಲದೆ ನೀನು ಇನ್ನೊಂದು ಜಾಗ ತಯಿಂದ ಹೋಗು ತಿರುವೆಯಲ್ಲಾ! ಆಹಾ ! ನಿನಗಿಂತಲ ಮದಲುಬಂದ ನಾನೂರುಜನ ಜ್ಯೋತಿಷ್ಯರು ನಿನ್ನಂತ ವೇಗವಾಗಿ ಓಡಿಹೋಗಲಿಲ್ಫ್ವಲಾ ಎನಲು, ಕಮರಲುಜಮಾನನು, ಆತನನ್ನು ನೋಡಿ ಅಯಾ ! ನಾನು ಮೊದಲು ಬಂದವರಂತ ಪ್ರಜ್ಞಾಶೂನ್ಯನಾ! ಗೋಗವನ್ನು ವಾಸಿಮಾಡದಿದ್ದರೆ ತನಗೆ ಮರಣ ಉಂಟಾಗುವುದಲ್ಲಾ ಎಂಬ ಭಯದಿಂದ ಅವರೆಲ್ಲರೂ, ಮೆಲ್ಲಗೆ ನಡೆಯುತ್ತಿದ್ದರು. ನಾನಾದರೆ ಭಗವಂನ ದಯದಿಂದ ಖಂಡಿತವಾ ಗಿಯೂ ನಿಮ್ಮ ರಾಜಪುತಿ ಯ ರೋಗವನ್ನು ಗುಣಪಡಿಸಿ, ಆಕೆಯನ್ನು ಮದುವೆಯಾಗುವೆನು ನೋಡು ? ಹಾಗಾದರೆ ನನ್ನ ಪರಾಕ ಪವು ನಿನಗೆ ತಿಳಿಯುವುದು. ನಾನು ಗರ್ವದಿಂದಲಾಗಲೀ, ಮೆಚ್ಚಿಗೆಗಾಗಲೀ, ಬಾಲ್ಯ ವಸ್ಥೆಯವರುಳಿನಿಂದಾಗಲೀ, ಯವನದಿಂದುಂಟಾದ ಮದದಿಂದಲಾಗಲೀ, ಹೀಗೆ ಢಂಭವನ್ನು ಹೇಳಿಕೊಳ್ಳಲಿಲ್ಲ. ಖಂಡಿತವಾಗಿ ನಿಮ್ಮ ರಾಜಪುತ್ರಿಯ