ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೮೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೪೩ ಅರೇಬಿರ್ಯ ನೈಟ್ಸ್ ಕಥೆಗಳು. ೨೨೧ ನೆಯ ರಾತಿ ಕಥೆ. ಬಳಿಕ ಆ ಚಾರಕನು ಕಾಗದವನ್ನು ತೆಗೆದುಕೊಂಡೆ ಹೋಗಿ, ರಾಜಪುತ್ರಿಯ ಕೈಗೆ ಕೊಟ್ಟು, ಅಮಾ ! ಈಗ ಬಂದಿರುವ ವೈದ್ಯನು ಮೊದಲುಬಂದ ಜ್ಯೋತಿಷ್ಯರುಗಳಿಗೆ ತೆಲೂ ಮನೋಜ್ಞನಾಗಿಯೂ, ತೇಜೋವಂತನಾಗಿಯೂ, ಇರುವನು. ಈ ಕಾಗದವನ್ನು ನಿಮ್ಮ ರಾಜ ಪುತಿಯು ನೋಡಿದಕೂಡಲೇ ಗುಣಹೊಂದುವಳೆಂದು ಹೇಳಿರುವನು. ಭಗ ನಂತನ ದಯದಿಂದಾತನಾಡಿದ ಮಾತುಗಳು ಸತ್ಯವಾಕ್ಯಗಳಾಗಲೆಂದು ಖಾ ರ್ಥಿಸುವೆನೆಂದನು. ಆತನು ತಂದಿರುವ ಕಾಗದವನ್ನು ತೆಗೆದುಕೊಂಡು ರಾಜಪುತ್ರಿಯು ಚೆನ್ನಾಗಿ ಓದಿಕೊಂಡು ತನ್ನ ಉಂಗುರದ ಗರುತನ್ನು ತಿಳಿದು, ತನ್ನ ಮೋಹನಾಂಗನಾದ ಗಾಣಕಾಂತನು ಬಂದುದಕ್ಕಾಗಿ ಸಂತೋ ಸಿಸಿ ಕಾಲಿನ ಸಂಕೋಲೆಯನ್ನು ಚೂರುಚೂರು ಮಾಡಿ, ಅಲ್ಲಿಂದ ದಿಗ್ಯ ನದು ಅಂತಃಪುರದ ಬಾಗಿಲಿಗೆ ಬಂದು ತತಿಯನ್ನು ಹಾರಿಸಿ, ಬಾಗಿಲ ಕಾದುಕೊಂಡು ನಿಂತಿರುವ ರಾ : ಪುತ್ರನನ್ನು ನೋಡಿ, ತನ್ನ ಮೊಹನಂ ಗನೇ ! ಆತನೆಂಬರಿತು ಯಾವಮಾತನ್ನು ಆಡದೆ ಪರಸ್ಪರ ಕರಣಾವಿಕ ಣದಿಂದಾಲಿಂಗಿಸಿಕೊಂಡು, ಆನಂದಭರಿತಳಾಗಿ ಅಸಾಧರಪದಿಂದ, ಬಹು ಕಾಲಕ್ಕೆ ಸಂದರ್ಶನವನ್ನಿತ ರಾಜಪುತ್ರನ ಆಗಮನಕ್ಕಾಗಿ ಬಹಳವಾಗಿ ಸಂತೋಷಿಸಿದವಳಾಗಿ, ತನ್ನ ಉ ಗುರವನ್ನು ಆತನಿಗೆ ಕೊಟ್ಟು ಪ್ರಿಯರೇ! ನಿಮ್ಮ ಉಂಗುರವನ್ನು ನನ್ನ ಬಳಿ ಇಟ್ಟುಕೊಂಡು ನನ್ನದನ್ನು ವಾಪಸು ತೆಗೆದುಕೊಳ್ಳುವುದು ನ್ಯಾಯವಲ್ಲ. ನಿಮ್ಮ ಹಸ್ತಮುದ್ರಿಕೆ ಯನ್ನು ತೆರೆವುದಕ್ಕೆ ನನಗೆ ಮನಸ್ಸು ಬಾರದು, ಆದುದರಿಂದ ನನ್ನಿವುಂಗುರವನ್ನು ಪರಿಗ್ರಹಿಸುವುದಕ್ಕೆ ನಿಮ್ಮ ಗಿಂತಲೂ ಅನ್ಯರಾದ ಬಂಧುಗಳು ನನಗಾರಿರುವರೆಂದು ನುಡಿದಳು. ನಂತರ ಈ ವಾರ್ತೆಯನ್ನು ರಾಜನಿಗೆ ತಿಳಿಸುವುದಕ್ಕಾಗಿ ಚಾರಕನು ತರೆಯಿಂ ದೋಡಿಬಂದು ಸಾಮೂಾ ! ಇದುವರಿಗೂ ಬಂದ ವೈದ್ಯರೂ ಜ್ಯೋತಿ ರೂಸಹ ತಂತಮ್ಮ ಶಕ್ತಿ ಸಾಮರ್ಥ್ಯಗಳನ್ನು ಖರ್ಚುಮಾಡಿದರೂ ಯಾವ ಫಲವನ್ನೂ ಹೊಂದದೆ ಮರಣಾವಂಬಿಗಳಾಗಿಹೋದರು. ಆದರೆ