ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೯೧ ಅಜಪುತ್ರನನ್ನಗಲಿದ ಚೀನಾ ರಾಜಕುಮಾರಿಯ ಕಥೆ. ಸುಲ್ತಾನರೇ ! ಚೀನಾ ರಾದವುತಿ ಯು ಬಹಳ ಹೊತ್ತಿನವ ರಿಗೂ ನಿದಿ ಸುತ್ತಿದ್ದು ಬಳಿಕ ಎಚ್ತು ಕುಳಿತು ರಾಜಪುತ್ರ ನನ್ನು ಕಾಣದ, ಚಿಂತಿಸುತ್ತಾ ತನ್ನನ್ನು ತೊರೆದು ಹೋಗಲು ಕಾರಣವೇನೆಂದು ತಿಳಿದು, ತನ್ನ ಒಡಣವು ಕೆಳಗೆ ಬಿದ್ದಿರುವುದನ್ನು ಕಂಡು, ಅದರಲ್ಲಿರುವ ಚೀಲವು ಬರಿದಾಗಿರುವುದನ್ನು ನೆನೆದು, ತನ್ನ ಯಂತ್ರವನ್ನು ತೆಗೆದುಕೊಂಡು ಅದನ್ನು ಪರೀಕ್ಷಿಸಿ ನೋಡುವುದಕ್ಕಾಗಿ ಹೋಗಿರುವನು. ಪಾ ಯಶಃ ಸ್ವಲ್ಪ ಹೊತ್ತಿಗೆ ಬಂದುಬಿಡುವನೆಂದು ತಿಳಿದು, ತಾಳೆಯಿಂದ ಸಾಯಂ ಕಾಲದವರೆಗೂ ಕಾದಿದ್ದು ನಂತರ ಆತನು ಬಾರದಿರುವುದರಿಂದ ಅಧಿಕವಾಗಿ ದುಃಖಿಸುತ್ತಾ, ದಾದಿಯರನ್ನು ಕರೆದು, ಕಮರಲುಜಮಾನನು ಎಲ್ಲರೂ ದನೆಂದು ಕೇಳಲು, ಆಕೆಯು ಅಮಾ ! ನಾನು ಆತನ ಒಳಹೊಕ್ಕು ನಿನ್ನ ಸಿಬಿರಕ್ಕೆ ಬಂದುದನ್ನು ಮಾತ್ರ ) ನಾನು ಕಂಡೆ ನೇಹರತು ಮತ್ತೆ ನನೂ ಅರಿಯೆನೆಂದು ಬಿನ್ನವಿಸಿದಬಳಕ ಮಹತ್ತರವಾಗಿ ಒತ್ತರಿಸಿ ಬರುತ್ತಿರುವ ಚಿಂತೆಯನ್ನು ತುಳಿದು ಈ ಸಂಗತಿಯನ್ನು ಗೆದ್ಯದಲ್ಲಿ ಇಟ್ಟುಕೊಂಡಿರುವಂತೆ ತನ್ನ ದಾದಿಯರಿಗೆ ಹೇಳಿ ತಾನು ಕವರಲದಮಾ ನನ ವಸ್ತ್ರಗಳನ್ನು ಧರಿಸಿಕೊಂಡು, ತನ್ನುಡುಪುಗಳನ್ನು ತನ್ನದಾದಿಯ ರಲೋಬಳಿಗೆ ಹಾಕಿ ಆಕೆಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿಕೊಂಡು ಕುದುರೆಯನ್ನೇರಿ ತನ್ನ ಪರಿವಾರದವರನ್ನು ಬಹು ಎಚ್ಚರಿಕೆಯಿಂದ ನಡೆಸುತ್ತಾ, ಸಿಬಿರವನ್ನು ಹೊರಡಿಸಿ, ಭೂಮಾರ್ಗದಿಂದಲೂ, ಸಮುದ ದ ಮಾರ್ಗದಿಂದಲೂ, ಪ್ರಯಾಣ ಮಾಡಿ, ಕಮರಲುಜಹಾನನ ತಂದೆಯ ಸ್ನೇಹಿತನಾದ ಇಬ್ನಿ ದ್ವೀಪದ ರಾಜನಾದ ಅರ್ಮೆದಸ್‌* ಎಂಬ ರಾಜನ ರಾಜಧಾನಿಯನ್ನು ಸೇರಿ, ಕಮರಲುಜಮಾನನು ಬಹುದೂರ ಪ್ರಯಾಣ ಮಾಡಿ, ಬಂದಿರುವನೆಂಬ ವರ್ತಮಾನವನ್ನು ಆ ರಾಜನಿಗೆ ತಿಳಿಯಪಡಿಸಲು ಆ ರಾಜನು ತನ್ನ ಆಸ್ಥಾನದ ಸಭಿಕರನ್ನೂ, ಪರಿವಾರವನ್ನೂ, ಕೂಡಿ ಕೊಂಡು ಅಟ್ಟಹಾಸದಿಂದ ತನ್ನ ಮಿತ ನಾದ ರಾಜಪುತ್ರನು ಹಡಗನ್ನಿಳಿ ಯುವ ಸ್ಥಳಕ್ಕೆ ಬಂದು, ಬಹು ಮರ್ಯಾದೆಯಿಂದ ಇದಿರ್ಗೊಂಡು ತನ್ನ ಅರಮನೆಗೆ ಕರೆದುತಂದು, ಮರುದಿನಗಳವರಿಗೂ, ಬಹುತರನಾದ ಮುರಾ