ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೯g - ಯವನ ಯಾವಿಮಿನೀ ನೋದವೆಂಬ, ನಡೆಯುವಂತೆ ಮಾಡಿದನು. ಆ ರಾತ್ರಿಯಲ್ಲಿ ಅರಮನೆಯಲ್ಲಿ ಬಯ ವಿನೂ ದವಾದ ಒ ದಾನೊಂದು ಔತನವು ನಡೆಯುತ್ತಿರುವ ಕಾಲದಲ್ಲಿ ಇಬೆನಿರಾಜನ ಹೆಂಡತಿಯಿಂದ ಅಲಂಕೃತಳಾಗಿ ಸರ್ವಾ೦ಗಸುಂದರಿಯಾದ ನಭಸಳೆಂಬ ರಾಜಪುತ್ರಿಯನ್ನು ಕ ಮಪೂರ್ವಕವಾದ ವಿವಾಹದಿಂದ ನಿಷೇಕಕಾರ ವನ್ನು ನೆರವೇರಿಸುವುದಕ್ಕಾಗಿ ಏಕಾಂತದಲ್ಲಿ ಶಯಾಗೃಹವನ್ನಲಂಕರಿ ಸುವಂತೆ ಕಮರಲುದನಾನನ ವೇಷವನ್ನು ಹಾಕಿಕೊಂಡಿರುವ ಚೀನಾ ರಾಜಪುತಿಯ ಬಳಿಯಲ್ಲಿ ಬಿಟ್ಟರು, ಬೆಳಗಾಗುತ್ತಲೇ ವೇಷದಾರಕ ನಾದ ಕೃತಿ ಮರೂಪದ ಕವರಲುಜಮಾನನು ಸಿಂಹಾಸನಾಸೀನನಾಗಿ ರಾವ್ಯಭಾರವನ್ನು ನಡೆಸುತ್ತಿರಲು, ರಾಜ, ರಾಣಿಯೂ, ತಮ್ಮ ಪುತಿ ಯ ಒಂದುರಾತ್ರಿ ನಡೆದ ವರ್ತಮಾನವನ್ನು ಕೇಳಲು ಆಕೆಯ ಯಾವ ಮಾತನ್ನೂ ಆಡದೆ ಬಮ್ಮ ನಾಚಿಕೆಯುಕಳಾಗಿ ತಲೆಬಾಗಿರುವು ಇದನ್ನು ಕಂಡು, ಅವಳಿಗೆ ನಿನ್ನೆ ರಾತ್ರಿ ಯಾವ ವಿಧವಾದ ತೃಪ್ತಿಯ ಇಉಂಟಾಗಲಿಲ್ಲವೆಂದು ಖಂಡಿತವಾಗಿ ತಿಳಿದುಕೊಂಡರು. ನಂತರ ರಾಜನು ತನ್ನ ಮಗಳನ್ನು ಕುರಿತು, ಅಮಾ ! ನೀನು ಚಿಂತಿಸಬೇಡ, ಕಮರಲುಜಮಾನನು ಹಡಗನ್ನು ಹತಿ ಮುಂದೆ ಪ್ರಯಾಣ ಮಾಡಬೇಕೆಂಬ ಇರಾದೆಯುಳ್ಳವನಾಗಿದ್ದರೂ, ಪ್ರತ್ಯುತ್ತರವನ್ನು ಹೇಳ ಅವಕಾಶವಿಲ್ಲದಂತೆ ನನು ಮಾತನಾಡಿದುದರಿಂದ ಆತನು ಒಪ್ಪಿಕೊಂಡು, ನಿನ್ನನ್ನು ಮದುವೆ ಮಾಡಿಕೊಂಡನು. ಆದರೆ ತಂದೆತಾಯಿಗಳನ್ನು ನಿತ್ಯ ನಾಲಾನುಸಾರವಾಗಿ ನೋಡಿ, ಅವರನ್ನು ವಂದಿಸಬೇಕೆಂಬ ಕುತೂ ಹಲ ಆತನಿಗೊಂದು ವ ತರಪದಿಂದಿರಬಹುದು, ಆದುದರಿಂದ ನೀನು ಅದು ವರಿಗೂ ಸಮಾನಸಳಾಗಿರೆಂದು ನುಡಿದನು. ನಂತರ ಆತನು ತನ್ನ ಅಳಿಯನಸಂಗಡ ಸ್ವಲ್ಪ ಹೊತ್ತು ಕುಶಲವ ಕೈಯನ್ನು ಮಾಡುತ್ತಿದ್ದು ಸೈನಪರೀಕ್ಷಕಾರ್ಯಗಳನ್ನು ನೆರವೇರಿಸಿದಬಳಿಕ ಕಮರಲುಜಮಾನ ನೆಂದು ಹೆಸರಿಟ್ಟುಕೊಂಡಿರುವ ಚೀನಾ ರಾಜಪುತಿ ಯು ಬಹು ಚತುರ ಯಿಂದ ರಾಜಕಾರ್ಯಗಳನ್ನು ನೆರವೇರಿಸುತ್ತಿರುವುದನ್ನು ಕಂಡು, ಸಭಿಕ ರೆಲ್ಲರೂ ಆನಂದಪರವಶರಾದರು. ರಾತ್ರಿ ಯಾದಕೂಡಲೇ ತಾನು ಹಯಾ ತಾನಿಸ್ಥಿಸ ಅರಮನೆಯನ್ನು ಕುರಿತು ಬರಲು, ಆಕೆ ತನ್ನನ್ನು