ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೬೯ ಬರಮಾಡಿಕೊಂಡ ರೀತಿಯಿಂದ ಆಕೆಗೆ ತನ್ನಲ್ಲಿ ಅಸಮಾಧಾನ ಉಂಟಾಗಿರು ವುದೆಂಬ ಸಂಗತಿಯನ್ನು ತಿಳಿದು ನಾನಾವಿಧವಾದ ಯುಕ್ತಿ ಚಮತ್ಕಾರಗ ಆದವಳನ್ನು ಸಂತೋಷಪಡಿಸಿ ನಂತರ ದೇವರ ಮಾ ರ್ಧನೆಗಾಗಿ ತಾನು ಹೊರಹೊರಟು ಧ್ಯಾನ ಮಾಡುಢಾ, ಬಹುಕಾಲವನ್ನು ಕಳೆದುದರಿಂದ ಹಯಾತ್ರಾಲುನಿಘಸಳು ನಿದಿ ಸಿದಳು. ನಂತರ ತಾಸು ನಿದ್ದೆ ಮಾಡಿ ಮುಂಬೆಳಗಿನೊಳೆದ್ದು ರಾಜ್ಯಕಾರ್ಯಾಸಕ್ತಳಾಗಿ ಹೊರಟುಹೋದಳು, ಬೆಳಗಿನ ದಿನದಲ್ಲಿ ಇಬ್ನಿ ದೀಪದ ಗಾದನು ವಿವಾಹದಿಂದ ಅಸಂತುಷ್ಯ ಇಾಗಿ ಕಣ್ಣೀರನ್ನು ಸುರಿಸುತ ತಂದೆತಾಯಿಗಳನ್ನು ಕುರಿತು, ಬಹಳ ವಾಗಿ ದೂರಿಕೊಂಡಳು. ಅದನ್ನು ಕೇಳಿ ಇಚಿನಿರಾಜನು ತನ್ನಳಿಯನ ಮೇಲೆ ಬಹಳವಾಗಿ ಕೋಪಿಸಿಕೊಂಡು ತನ್ನ ಮಗಳನ್ನು ಅನಾದಾರಣವಾಗಿ ನೆಡವುದಕ್ಕೆ ಕಾರಣವೇನೋ ತಿಳಿಯಬೇಕೆಂದುನುಡಿದು, ಅವಾ! ಇನ್ನೊಂದುರಾತ್ರಿ ನೀನು ಸ್ವಳಾಗಿದ್ದು ಪರೀಕ್ಷಿಸಿ ನೋಡು, ನಿನ್ನ ಗಂಡನು ನಿನ್ನಲ್ಲಿ ಬಳಕೆಯಾಗಿಲ್ಲದೆ ಹೋದರೆ ನಂತರ ನಾನು ಮಾಡತಕ್ಕ ಶಿಕ್ಷೆಯನ್ನು ಮಾಡಿ ಆತನ ಜಾಣನನ್ನೇ ತೆಗೆದುಕೊಳ್ಳುವೆನೆಂದು ನುಡಿದು ಬಹಳವಾಗಿ ತನಗೆ ಬಂದ ಕೋಪವನ್ನು ಅಣಗಿಸಿಕೊಂಡನು. ಸಾಯಂಕಾಲವಾಗುತ್ತಲೇ ಕಮರಳುವಮಾನನಂತೆ ವೇಷವನ್ನು ಹಾಕಿಕೊಂಡಿರುವ ಆತನ ಹೆಂಡತಿಯು ಇಜಿನಿರಾಕುಮಾರಿಯ ಅಂತಃಭ ರವನ್ನು ಕುರಿತು ತರಳ ಬಂದು, ನಿನ್ನೆ ಮಾಡಿದಂತ ಉವಕಾರೋಕ್ತಿಗಳಿಂದ ಸಮಾಧಾನವಾಡಿ ತಾನು ಜನವಾಜದಿಂದ ಹೊರಟುಹೋಗುತ್ತಿರುವು ದನ್ನು ಕಂಡು ಸೈರಿಸಲಾರದೆ ಆತನನ್ನು ನಿಲ್ಲಿಸಿ, ಆಹಾ ! ಕಳೆದೆರಡುರಾತಿ ) ಗಳಿಂದಲೂ ಮಾಡಿದಂತೆ ಮಹಾ ಚಮತ್ಕಾರದಿಂದ ನೀವು ತಪ್ಪಿಸಿಕೊಂಡು ಹೋಗಬೇಕೆಂದಿರುವಿರೋ, ಆಗಲಿ. ನಿಮ್ಮನ್ನು ಮೋಹಿಸಿ ಬಹು ನನ್ನ ೪ಾಗಿ ಕಾದುಕೊಂಡಿರ.ದ ಸರ್ವಾಂಗಸುಂದರಿಯಾದ ರಾಜಪುತಿ ಮೇಲೆ ಬಹಳವಾಗಿ ಸಿ ತಿ ಉಂಟಾಗದಿರಲು ಕಾರಣವೇನು ? ಇವನ್ನು ದಯ ಮಾಡಿ ತಿಳಿಯಹೇಳಿರಿ. ಅನ್ಯರಾಗಿದ್ದರೆ ಬಹಳವಾಗಿ ಕೋಪಿಸಿಕೊಂಡು ನಿಮ್ಮ ಚರ್ಯಕ್ಕೆ ತಕ್ಕ ಶಿಕ್ಷೆಯನ್ನು ಮಾಡಹೋಗುತ್ತಿದ್ದರು, ತಾವು ನನ್ನಲ್ಲಿ ಅನಾದರಣೆಯನ್ನು ತೋರುತ್ತಿದ್ದರೂ, ನಾನು ಉತ್ತಮಗುಣಿ ಯಾದುದರಿಂದ ನಿಮಗೆ ಯಾವ ಕೇಡನ್ನೂ ಮಾಡಲಾರೆನು, ಆದರೆ ನೀವು