________________
೬೯y ಇವನ ಯಾಮಿನೀ ವಿನೋದ ಎಂಬ, ತಾನು ಮಾಡಬೇಕಾಗಿರುವ ಶಿಕ್ಷೆಯನ್ನು ದೇವರೇ ಉಂಟುಮಾಡಿದನೆಂದು ಹೊಗಳುತ್ತಾ, ಬಹು ಸಂತೋಷದಿಂದ ಅದನ್ನು ತಗೆದುಕೊಂಡು ರಾತ್ರಿ | ಯಲ್ಲಿ ಚೆನ್ನಾಗಿ ನಿದ್ದೆ ಮಾಡಿ ಬೆಳಗಾದ ಕೂಡಲೇ ತೋಟಗಾರನನ್ನು ಕುರಿತು, ತಾನೇನುಮಾಡಬೇಕಂದು ಕೇಳಲು, ಆತನು ತನ್ನ ತೋಟದನ ರುವ ಒಂದಾನೊಂದು ಒಣಮರವನ್ನು ಕಡಿಯುವಂತೆ ಹೇಳಿದನು. ಕಮ ರಲುಜಮಾನನು ಆ ಮರವನ್ನು ಕಡಿಯುತ್ತಿರುವಾಗ ಅಕಸ್ಮಾತ್ತಾಗಿ ಕೊಡಲಿಯು ನೆಲಕ್ಕೆ ಆಗಲಿ ಒಡೆದುಹೋಯಿತು. ಆದುದರಿಂದ ಆ ಸ್ಥಲ ಪನ್ನು ಅಗಿದು ನೋದಲಾಗಿ ಎಂಭತ್ತು ಬಿಂದಿಗೆಗಳಲ್ಲಿ ಭಂಗಾರದ ನಾಣ ಗಳ ತುಂಬಿರುವುದನ್ನು ಕಂಡು, ಸತಷಯುಕ್ತನಾಗಿ ತೋಟಗಾರನ ಬಳಗ ಹೋಗಿ ಈ ವರ್ತಮಾನವನ್ನು ತಿಳಿಸಲಾಗಿ ಆತನು ಬಹಳವಾಗಿ ಕೊಂಡಾಡ ತಾ, ಆಯಾ ! ಸಂತೋಷದಿಂದಿರು. ಹಡಗನ್ನು ಹತ್ತು ವುದಕ್ಕೆ ಸಿದ್ಧನಾಗಿರು. ಇನ್ನು ಮೂರು ದಿನಗಳು ಹಡಗಿನ ಪ್ರಯಾಣ ಮಾಡಬೇಕಾಗಿರುವುದು, ನೀನು ಹಡಗು ಹಮ್ಮುವುದಕ್ಕೆ ಅನುಕೂಲ ವಡಿಸಿಕೊಂಡು ಬಂದಿರುವೆನೆಂದು ಹೇಳಿದನು. ಆ ಮಾತುಗಳನ್ನು ಕೇಳಿ, ಕವರಲಜಮಾನನು ಅಯಾ ! ತಮ್ಮ ಸಂತೆವವು ಸಿರವಾಗಿರಲೆಂದು ನಾನು ಭಗವಂತನನ್ನು ನಾ ಸುವನು. ಆದರೆ ಇಲ್ಲಿ ದೊರೆತಿರುವ ನಿಧಿಯನ್ನು ನೀವು ತೆಗೆದುಕೊಳ್ಳಿ! ಎಂದು ಹೇಳಿ ಆ ನಿಧಿಯನ್ನು ತೋರಿಸಲು ತೋಟಗಾರನು ಆತನನ್ನು ಆಯಾ ! ನಾನು ಎದ ಭತ್ತು ವರ್ಷಗಳಿಂದಲೂ ಈ ತೋಟದಲ್ಲಿ ಕಲಸಿ ಮಾಡುತ್ತಿದ್ದರೆ, ಈ ಧನವು ನಿನಗೆ ದೊರೆದಿರುವುದರಿಂದ ಇದು ನಿನ್ನ ಜೀವತು ನನ್ನದಲ್ಲ. ಆದುದರಿಂದ ಸಿನೇ ಇದನ್ನು ಸಿಕರಿಸಬೇ ಕಂದು ನುಡಿಯಲು, ರಾಜಕುಮಾರನು ದಪ್ಪದೆ ಬಹಳ ಜೋತು ವಿನಾದ ಮಾಡಿ, ಕೊನೆಗೆ ತಾನ, ೬ತನೂ, ಸವವಾಗಿ ಹಂಚಿಕೊಳ್ಳು ವಂತೆ ಯೋಚಿಸಿಕೊಂಡರು. ನಂತರ ತೋಟಗಾರನು ರಾಜಪುತ್ರನನ್ನು ಕರಿತು, ಆಯಾ ! ಈ ದ್ರವ್ಯವನ್ನು ನೀವು ತೆಗೆದುಕೆಂಡುಗು ವುದು ಬಹುಪ ಯಾನ, ಆದರೂ ಇದರಿಂದ ನಿನಗೆ ಅಭಯ ಸಂಭವಿಸ ಬಹುದು. ಆದುದರಿಂದ ನೀನು ಈ ದಿನದಲ್ಲಿ ಉತ್ತಮವಾಗಿರುವ ಹಣ ಗಳನ್ನು ಕೊಂಡು, ಎಂಭತ್ತು ಮಡಿಕೆಗಳನ್ನು ತಂದು ಅವುಗಳಲ್ಲಿ ಅರ್ಧಕ್ಕೆ