________________
0 0 (v) ಅರೇಬಿರ್ಯ ನೈಟ್ಸ್ ಕಥೆಗಳು, ೬೦X ಕರೆದುಕೊಂಡುಹೋಗಿ ಬಿಟ್ಟು ಖರ್ಚಿಗೆ ನಾಣ್ಯವನ, ಉತ್ತಮರಾದ ಪರಿಚಾರಕರನ, ಇತರ ಸಕಲ ಪದಾರ್ಥಗಳನ್ನೂ, ಶ್ರೇಷ್ಟತರವಾದ ಕುದುರೆಗಳನೂ, ರಾಜಪುತರಿಗೆ ಬೇಕಾಗಿರುವ ಮುಖ್ಯವಾದ ಇತರ ವಸ್ತುಗಳೆಲ್ಲವನ್ನೂ ನಿಮ್ಮ ಮಾಡಿಕೊಂಡಳು. ರಾಣಿಯಾದ ಬರಳಿಂದ ತಾನು ಇಂತಹ ಉತ ಮುಸಿತಿಯನ್ನು ಹೊಂದಿದರೂ, ಅವಳಿಂಥವಳೆಂದು ತಿಳಿದುಕೊಳ್ಳಲಾರದೆ ಮಹತಾದ ವಿಸ್ಮಯವನ್ನು ಹೊಂದಿ, ಚೀನಾ ರಾಜಪುತ್ರಿಯಿಂದ ತನಗಿಂತಹ ಸೌಭಾಗ್ಯ ಉಂಟಾಯಿತೆಂದು ತಿಳಿದುಕೊ ಳಲಾರದೆದನು, ಮತಗಡು ಮರುದಿನಗಳಾದಬಳಿಕ ಬರಳು ಹೇಗಾದರೂಮಾಡಿ ಆತನ ರಹಸ್ಯವನ್ನು ಹೊರಹಾಕಿ ತಾನು ಮೊದಲಿನಂತೆ ಮಾಡಿಕೊಳ್ಳಬೇಕೆಂದು ನೆನೆದು, ಆತನ ಚರಿತ್ರೆಯನ್ನು ಸಂಪೂರ್ಣವಾಗಿ ತನ್ನ ದಾದಿಯು ಮಲಕವಾಗಿ ಹೇಳಿ ಕಳುಹಿಸಬೇಕೆಂದು ತಿಳಿದು, ಹಾಗೆ ಮಾಡುತ್ತಿದ್ದಳು. ಆದರೆ ಕಮರಲುಜಮಾನನು ಯಾವ ಯೋಚನೆ ಯನ್ನೂ ಖಂಡಿತವಾಗಿ ನಿಶ್ಚಯಿಸಿಕೊಳ್ಳಲಾರದೆ, ಹೇಗಾದರೂ ಇದೆನಿ' ದೀಪದ ರಾಜಪುತ್ರಿಯನ್ನು ತಾನು ಮದುವೆಮಾಡಿಕೊಂಡುದೇ ಆದರೆ ಧನನಾಗುವನೆಂದು ತಿಳಿದು, ಹಲವಂಗಗಳಿಂದ ಚಿತ್ರಿಸುತ್ತಿರಲು, ಬಹಳ ವಾಗಿ ನಿಟ್ಟುಸುರನ್ನು ಬಿಡುತ್ತಾ ವಿರಹವ್ಯಥೆಯಿಂದ ನೊಂದು ಬೆಂಡಾಗಿ ಹೋಗುತ್ತಿದ್ದರೂ, ಆತನು ಸರ್ವಜನರಲ೧, ಪಜೆಗಳಲ್ಲ, ಸಮಾನ ನಾದ ಗೌರವವನ್ನು ಹೊಂದಿರುವುದನ್ನು ಕಂಡು ಬರಳು ಒಂದಾನೊಂದು ದಿನ ಆತನನ್ನು ನೋಡಿ ನಿನ್ನ ಸಂಗಡ ಮಹತಾದ ರಾಜಕಾರ್ಯವನ್ನು ಕುರಿತು ಒಂದಾನೊಂದು ಯೋಚನೆಯನ್ನು ಮಾಡಬೇಕಾಗಿರುವುದರಿಂದ ನಾನು ಈದಿನ ರಾತ್ರಿಗೆ ನಿನ್ನ ಮನೆಗೆ ಬರುವುದೇ ಸಂದೇಹವಾಗಿರುವುದೆಂದು ಹೇಳಿ ಸಂಜೆಗೆ ಸರಿಯಾಗಿ ನನ್ನ ಅಂತಃಪುರಕ್ಕೆ ಬಂದುಬಿಡೆಂದು ನುಡಿದಳು, ಕಮರಲುಜಮಾನನು ಅದರಂತೆ ಬಂದ ಬಳಿಕ ಆತನನ್ನು ಒಳಗೆ ಬರಮಾಡಿಕೊಂಡು, ಬಾಗಿಲು ಕಾವಲುಗಾರನಾದ ಖಜಾ ಸರದಾರನಿಗೆ ಎಚ್ಚರಿಕೆಯಾಗಿರುವಂತೆ ಹೇಳಿ, ಹಯಾತ್ಯಾpಸಳು ಮಲಗಿಕೊಂಡಿ ರುವಮನೆಯ ಪಕ್ಕದಲ್ಲಿರುವ ತನ್ನ ಮನೆಗೆ ಕರೆದುಕೊಂಡುಹೋಗಿ ಬಾಗಿ ಲನ್ನು ಭದ್ರವಾಗಿ ಮುಚ್ಚಿಕೊಂಡು, ನಿನ್ನಿಂದ ಯಾವ ಯೋಚನೆಯ