ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೦೪ ಯವನ ಯಾಮಿನೀ ವಿನೋದ ಎಂಬು, ಉವಕಾರಕ್ಕಾಗಿ ಬಹಳವಾಗಿ ವಂದನೆಗಳನ್ನು ಮಾಡಿ, ಆತನ ಮತ್ತು ಅವ ನಂತಹ ಇತರ ವ್ಯಾಪಾರಿಗಳ ಸರಕನ್ನು ಆತನಿಗೆ ಕೊಡಿಸಿ, ಅಯಾ ! ನಿನಗೆ ನಾನು ಕೊಟ್ಟಿರುವ ಹಣ್ಣುಗಳ ಕಯವಾದ ಒಂದುಸಾವಿರರೂಪಾ ಯಿಗಳನ್ನು ನೀನೇ ತೆಗೆದುಕೊ, ನನಗೆ ಈ ತೋಟದವನು ಕೊಡಬೇ ಕಾಗಿರುವ ಕಾಲದಲ್ಲಿ ನಾನು ಅದನ್ನು ವಜೆ ಮಾದಿಕೊಳ್ಳುವೆನೆಂದು ನುಡಿ ಯಲು, ಆತನು ಬಳಸಂತೋಷದಿಂದ ತನ್ನ ಸಾಮಾನುಗಳನ್ನು ತೆಗೆದು ಕಾಡು ಇತರ ವರ್ತಕರೊಡನೆ ಮುಂದಕ್ಕೆ ಪ್ರಯಾಣ ಮಾಡಿದನು, ನಂತರ ಚೀನಾ ರಾಜಪುತ್ರಿಯಾದ ಬರಳು ಸಕಲವಿಧವಾದ ರಾಜಪು ತ್ರನ ವರ್ತಮಾನವನ್ನು ಹಯಾತ್ರಾಲುನಿಘಗಳಿಗೆ ತಿಳಿಸಲು ಆಕೆ ಬಹು ಸಂಖದಿಂದ ರಾಜಪುತ್ರನನ್ನು ನೋಡಿ ಹಿಗುತಿದ್ದಳು. ಒಂದಾನೊಂದುದಿನ ಅವರಿಬ್ಬರೂ ಕಮರಲುಜಮಾನನನ್ನು 'ನಘಟ್ಟಕ್ಕೆ ಕರೆದುಕೊಂಡುಹೋಗಿನಿ ನಮಾಡಿಸಿ,ರಾಜಾಧಿರಾಜರು ಹಾಕಿಕೊಳ್ಳುವಂತಹ ಉಡುಪುಗಳನ್ನು ಹಾಕಿ ಅಲಂಕಾರ ಮಾಡಿ ಸಭೆಯ ಕ್ಲಿರುವ ಸಿಂಹಾಸನದಲ್ಲಿ ಕುಳ್ಳಿರಿಸಲು, ಸಭಿಕರೆಲ್ಲರೂ ಆತನ ತೇಜೋವಿಶೇ ನವನ್ನು ನೋಡಿ ಬಹಳವಾಗಿ ಆನಂದಿಸಲು, ಇಬೆನಿ ರಾಜಪುತಿ )ಯಾದ ಹಯಾತ್ರಾನಿಕರಳು, ಓ ! ಸಭಿಕರಿರಾ! ಈ ರಾಜಪುತ ನು ಇರುವ ರಿಗೂ ಗೂಢನಾಗಿದ್ದರೂ ಇನ್ನು ಮೇಲೆ ಭಗವಂತನ ದಯದಿಂದೀತನ ಸುಗು ಣಗಳೆಲ್ಲವೂ ನಿಮಗೆ ತಿಳಿ ಖಬರುವುದೆಂದು ಕೊಂಡಾಡಿದಳು. ಅದನ್ನು ಕ೪ ರಾಜಪುತ ನಾದ ಕಮರಲಜಮಾನನು ಬಹಳವಾಗಿ ಆಠ ಗಯು ಕ್ಯನಾಗಿದ್ದರೂ, ಕೂಡಲೇ ಇಬೆನಿರಾಜನುಸಣಾ ಬಹು ಮರದೆಯಿಂದ ತನ್ನನ್ನು ಗುರುತುಕಂಡವನಂತೆ ಮಾತನಾಡಿಸಿ, ಸೋತ ಮಾಡಿದುದರಿಂದ ಮತಷ್ಟು ಅಧಿಕವಾದಆನಂದವನ್ನು ಹೊಂದಿ, ವಿನಯದಿಂದ ಸಾವಿರಾ ! ತಾವು ನನಗೋಸ್ಕರವಾಗಿ ಮಾಡಿದ ಮುರಾದೆಗಳಿಗಾಗಿ ನಾನು ತಮ್ಮನ್ನು ಬಹಳವಾಗಿ ವಂದಿಸುತ್ತಿರುವೆನೆಂದು ನುಡಿದು ತನ್ನಂತಹ ಹಿರಿಯರಾದ ರಾಜಕೆ ವರ ಕರುಣಾಸಾತ ರಾಗಿರುವುದರಿಂದ ನನ್ನ ಶಕಾನುಸಾರ ವಾಗಿ ರಾಜ್ಯಭಾರವನ್ನು ಮಾಡುವೆನೆಂದು ನುಡಿದಬಳಿಕ ರಾಣಿಯಾದ ಭದ್ರಾ ಎಂಬವಳು ಆತನಿಗಾಗಿ ಸಿದ್ಧಮಾಡಿರುವ ಅರಮನೆಗೆ ಆತನನ್ನು