ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೧೬ ಯವನ ಯಾಮಿನೀ ವಿನೋದ ಎಂಬ, ದೂಷಣೆ ಮಾಡಬೇಡವೆಂದು ಕೋಪಮಾಡಿಕೊಂಡು ನುಡಿಯಲು ರಾಜ ಪುತ್ರ , ನೀವಿಬ್ಬರೂ ಸಮಾನವಾದ ದುರ್ಗುಣವುಳ್ಳ ಹೆಂಗಸರಾಗಿರು ವಿರಿ. ಇದರಲ್ಲಿ ಯಾವಸಂದೇಹವೂ ಇಲ್ಲ. ಆದರೆ ನನ್ನ ತಂದೆಯಾದ ಕಮ ರ.ಜಮಾನನಮೇಲೆ ದಾಕ್ಷಿಣ್ಯವಾಗಿತೋರಿ ಬಾರದೆ ಹೋಗಿದ್ದರೆ ಈದಿನವೇ ಹಯಾತಾನಿಮಸಳಿಗೆ ಅಂತ್ಯಕಾಲವಾಗಿದ್ದಿತೆಂದು ಕಠಿಣೋಕ್ತಿಗಳನ್ನು ಏ ಸರಿಸಿದನು. ಈ ತೆರನಾದ ತನ್ನ ಮಗನ ಕಾರ್ಯಗಳನ್ನು ನೋಡಿ, ಆತನ ಸದ್ಗುಣಗಳಿಗೆ ಅಭಿರಾಮುಡುಕನಾದ ಚಿಕ_ಶಾಂತಿಯನ್ನು ಹೊಂದಿ, ಈತನಿಗೆ ತನ್ನನಾಗಿ ಸದಾ ಈತನಂತ ಸುಗುಣಶಾಲಿಯಾಗಿ ವರ್ತಿಸು ತಿರುವ ಅಸಾದನುಕೂಡ ತನ್ನನ್ನು ನಿರಾಕರಿಸಹುದೆಂದು ತಿಳಿದು ಸುಷ: ನಾಗಿರಬಹುದಾಗಿದ್ದಿತು. ಆದರೆ ಅನಿವಾರಕವಾದ ಟೆ, ಹದಿಂದ ಮರುದಿನ ಬೆಳಿಗ್ಗೆ ಒಂದಾ Kಂದು ಚೀಟಿಯನ್ನು ಬರೆಯು ತನ್ನ ಅಂತಃಪುರದಿಂದ ಅಸಾದಬಳಿಗೆ ಕೋಗಿಬರುತ್ತಿರುವ ಒಬ್ನೊಬ್ಬ ದಾದಿಯ ಕೈಯಲ್ಲಿ ಕೊಟ್ಟು ಕಳು ಹಿಸಲು, ಅವಳು ಅದನು , ತೊಳೆಡುಕೆ.ಗಿ ಅಸ್ಟನು ಹೊರಗೆ ಬರುತ್ತಿರುವ ಸೌಲನನ್ನು ಕಂಡುಹಿಡಿದು ಆತನಕೈಗಾಚಿಯನ್ನು ಕೊ ಡಲು, ಆತನು ಅದನ್ನು ಬಿಚ್ಚಿ ನೋಡಿ ಓದಿಕೊಂಡು ಮಹತ್ತಾದ ಕವ ದಿಂದ ಚೀಟಿಯನ್ನು ತಂದ ಮುದುಕಿಗೆ ತಕ್ಕತರದಿಂದ ಶಿಕ್ಷೆಯನ್ನು ಮಾಡಿ ಅದನ್ನು ತೆಗೆದುಕೊಂಡು ತನ್ನ ತಾಯಿಯಾದ ಹಯಾತ್ಯಾನಿಫ್ಸಳ ಬಳಿಗೆ ಬಂದು ಅದನ್ನು ತೋರಿಸಿ ವರ್ತಮಾನವನ್ನು ಹೇಳಲು ಆಕೆ ಮಗನನ್ನು ಕುರಿತು, ಎಲಾ ! ನೀಚನೇ ! ನೀನು ನಿನ್ನ ಅಣ್ಣನಾದ ಅಂಜಿಯಾದ ನಂತ ದುರ್ಮಾರ್ಗಿಯಾಗಿಹೋಗಬೇಡ, ಇನ್ನು ಮೇಲೆ ನನ್ನ ಬಳಿಗೆ ಬಂದು ಮುಖವನ್ನು ತೋರಿಸಬೇಡ ಹೊರಟುಹೋಗು, ನೀಚ, ನಿಂದಕ, ಭ | ದುಷ್ಟರೊಡನೆ ಸೇರಿ ದುರ್ವಾರ್ಗಚಾರಿಯಾಗಿ ಕೆಟ್ಟುಹೋಗುತ್ತಿರುವೆ ಯಲ್ಲಾ ಎಂದು ನುಡಿದ ತನ್ನ ತಾಯಿಯ ಮಾತನ್ನು ಕೇಳಿ, ಅಲಜಿಯಾನ ಚರಿತೆ ಯನ್ನು ಹೇಳಿದುದರಿಂದ ಇಬ್ಬರು ರಾಣಿಯರೂ, ಮೋಸಗತವಾದ ಮನೋವ್ಯಾಪಾರವುಳ್ಳವರೆಂದು ತಿಳಿದು ಇದರ ನಿಜವಾದಸಂಗತಿಯನ್ನು ವಿಚಾರಿಸಿ ತಿಳಿದುಕೊಂಡು ಮಾತನಾಡಬೇಕು, ಇಲ್ಲವಾದರೇನಾದರೂ