________________
ಅರೇಬಿರ್ಯ ನೈಟ್ಸ್ ಕಥೆಗಳು ಅಪಾಯ ಉಂಟಾಗುವುದೆಂದು ಭಾವಿಸಿ, ತನ್ನ ಅಣ್ಣನಾದ ಅಂಜೆಯಾದನು ಏತಕೊಸ್ಕರ ನಡೆದಸಂಗತಿಯನ್ನು ತನಗೆ ತಿಳಿಸಿರಿಲ್ಲವೋ ಅದನ್ನು ವಿಚಾರಿಸಬೇಕೆಂದು ಆತನಬಳಗೆ ಬರಲು ಇ ಇಬ್ಬರು ರಾಜಪುತಿ | ಯೆರೆ ತಂತಮ್ಮ ಮಕ್ಕಳ ದುರ್ಮಾರ್ಗವನ್ನು ನೋಡಿ ನಿರಾಶರಾಗಿ, ಹೇಗಾದರೂಮಾಡಿ ಅವರನ್ನು ಕೊಲ್ಲಿಸಬೇಕೆಂದು ಪ್ರಯತ್ನ ಮಾಡಿ ಕೊಂಡು, ಮಕ್ಕಳನ್ನು ಕುರಿತು ಬಹಳವಾಗಿ ರೋದಿಸುತ್ತಾ ತಂತಮ್ಮ ಆಲಂಕಾರಾದಿಗಳನ್ನು ವಿಕಾರವಾದ ಚಿತ್ರದಂತೆ ದೇಹಭಾವವನ್ನು ಹೊಂದಿ ಹಾಸಿಗೆಯಲ್ಲಿ ಮಲಗಿ ಅಲ್ಲಿಂದೇಳಲಾರದೆ ರಜಪುತ ರು ಮಾಡಿದ ತೊಂದರೆ ಗಳಿಂದ ತಮಗೆ ಸಾ ಣವೇ ಹೋಗುವದೆಂಬಂತೆ ಮಾಯಾಬಲದಿಂದ ಇಲ್ಲದ ರೋಷವನ್ನು ಹಬ್ಬಿಸಿ ನರಳುತಿದ್ದರು. ಇಂತೆಂದು ನುಡಿದು ಸಹರ ಜಾದಿ ಬೆಳಗಾದಕೂಡಲೇ ಕಥೆಯನ್ನು ನಿಲ್ಲಿಸಿ, ಮರಳಿ ಮರುದಿನ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು, ೨೨V ನಯ ರಾತ್ರಿ | ಕಥೆ. ಭೂಪಾಲಿಕಾ ! ಈತರದಿಂದ ರಾಣಿಯರಿಬ್ಬರೂ ಕಪಟಿಗಾ ಯವನ್ನು ಹುಡುಕಿ ರಾಜಪುತ್ರರನ್ನು ಕೊಲ್ಲಿಸಬೇಕೆಂದು ಹಟವನ್ನು ಹಿಡಿದು ಅನುಭವಿಸುತ್ತಿರುವಕಾಲದಲ್ಲಿ ಕಮರಲುಜಮಾನನು ಬೇಟೆಯನ್ನು ತೀರಿಸಿಕೊಂಡು ಪಟ್ಟಣಕ್ಕೆ ಬಂದು ವಿಕೃತವಾದ ರೂಪದಿಂದ ಮಲಗಿ ಮನೋವಿಕಾರವನ್ನು ಹೊಂದಿ ನಳುತ್ತಿರುವ ತನ್ನ ಹೆಂಡತಿಯರನ್ನು ನೋಡಿ ಬಹಳವಾಗಿ ವ್ಯಸನಾಕೌ Jಂತನಾಗಿ ನಿಮ್ಮ ಸಂಕಟಕ್ಕೆ ಕಾರಣ ವೇನೆಂದುಕೇಳಲು, ಅವರು ಓಹಳ ಹೊತ್ತಿನವರಿಗೂ ಗೋಳಾಡಿ ನಾನಾ ವಿಧವಾದ ದುಃಖಸೂಚನೆಗಳನ್ನು ತೋರ್ಪಡಿಸಿ, ಮಣಕಾಂತಾ ! ನಾವು ಗಳಿಬ್ಬರೂ ಈತರದಿಂದ ಗೋಳಿಡುತ್ತಿರುವುದಕ್ಕೆ ಬಲವತ್ತರವಾದ ಒಂದಾನೊಂದು ಕಾರಣವುಂಟು, ಅದೇನೆನ್ನುವಿಯೋ ! ನೀನು ರಾಜ ಧಾನಿಯಿಲ್ಲದಿರುವಾಗ ನಿನ್ನ ಮಕ್ಕಳು ನಮ್ಮನ್ನು ಬಲಾತ್ಕಾರಪಡಿಸಿ ಮಾನಭಂಗ ಮಾಡಿರುವುದರಿಂದ ನಾವುಗಳನ್ನು ಬದುಕಿರಬಾರದೆಂದು ಈ ತೆರದಿಂದ ಸಂಕಟಪಡುತ್ತಿರುವೆವೆಂದು ನುಡಿನಮಾತುಗಳನ್ನು ಕೇಳಿ ಕೂಡಲೆ ಚಾರಕರಮುಖದಿಂದ ತನ್ನ ಬಾಲಕರನ್ನು ಬರಮಾಡಿ ಅಯೋ s ! ನಿಮ್ಮ